Wednesday, 20 September 2017

ಪುತ್ತೂರು ಶಾಲಾ- ಕಾಲೇಜು ಕ್ಯಾಂಪಸ್ ವಿದ್ಯಾರ್ಥಿಗಳನ್ನೊಳಗೊಂಡ ತಂಡದಿಂದ ಮೊಳಗಲಿದೆ ಪ್ರವಾದಿ ಪ್ರಕೀರ್ತನೆ.

 ಹೌದು. ಅದೆಷ್ಟೋ ವಿದ್ಯಾರ್ಥಿಗಳು-ಅಲ್ಲದವರೂ  ದಿನನಿತ್ಯ ಅದೆಷ್ಟು ಹರಾಮ್ ಗಳಿಗೊಳಪಡುತ್ತಾರೋ ಅಲ್ಲಾಹನೇ ಬಲ್ಲ. ಅದರಲ್ಲೂ ಮುಖ್ಯವಾಗಿ *ಮ್ಯೂಸಿಕ್ ಹಾಡು , ಆರ್ಕೆಸ್ಟ್ರಾ* ಮುಂತಾದ ಇಸ್ಲಾಂ ನಿಷಿದ್ಧಗೊಳಿಸಿದ ಕಾರ್ಯಗಳು ನಮ್ಮಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುತ್ತಿದೆ.

ಮ್ಯೂಸಿಕ್ ಹಾಡು - ಅರ್ಕೆಸ್ಟ್ರಾ ಗಳನ್ನು  ಇಷ್ಟಪಡುವ ಕೆಲವರಿದ್ದರೆ, ಇಸ್ಲಾಂ ಅದನ್ನೆಲ್ಲಾ ನಿಷೇಧಿಸಿದೆ ಎಂಬವರು ಹಲವರು.
  ಅದೆಷ್ಟೋ ವಿದ್ಯಾರ್ಥಿಗಳು ಮ್ಯೂಸಿಕ್ ಹಾಡಿನ ಹಿಂದೆ ಓಡುವಾಗ ಕೆಲವು ವಿದ್ಯಾರ್ಥಿಗಳ ತಂಡದಿಂದ ಇಸ್ಲಾಮಿನ ಆದರ್ಶ ವನ್ನು ಎತ್ತಿ ಹಿಡಿಯಲೆತ್ನಿಸುತ್ತಿದೆ.
ಅಲ್ ಹಂದುಲಿಲ್ಲಾಹ್

 ಏನೇ ಇರಲಿ ಇಂತಹ ಪರಿಸ್ಥಿತಿಯಲ್ಲಿ ನಮ್ಮ *ಪುತ್ತೂರಿನಿಂದ ಒಂದು ವಿದ್ಯಾರ್ಥಿ ತಂಡವು* ಪ್ರವಾದಿ ಪ್ರಕೀರ್ತನೆಯ ಸಂಕೇತವಾದ *ಬುರ್ದಾ ಆಲಾಪನೆ* ಯೊಂದಿಗೆ ಮುಂದೆ ಬರಲಿದೆ
 ಇಂಷಾ ಅಲ್ಲಾಹ್

 ಇನ್ನೇನು ಕೆಲವೇ ದಿನಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೆಯೇ ಮದುವೆ ಕಾರ್ಯಕ್ರಮಗಳನ್ನು ಪ್ರವಾದಿ ಪ್ರಕೀರ್ತನೆಯಿಂದ ಧನ್ಯಗೊಳಿಸಲಿದ್ದಾರೆ. ಇಂಷಾ ಅಲ್ಲಾಹ್

 *ವಿ‌.ಸೂ:  👉 ಪುತ್ತೂರು ಆಸುಪಾಸಿನ ಹಾಡುಗಾರರಾದ ವಿದ್ಯಾರ್ಥಿಗಳಿದ್ದಲ್ಲಿ ಇಬ್ಬರಿಗೆ ಅವಕಾಶವಿರುತ್ತದೆ.*

👉  *ತಂಡದ ಉದ್ಘಾಟನೆಯು ಸಪ್ಟಂಬರ್  28 - 2017 ರಂದು ನಡೆಯಲಿದೆ. ಇಂಷಾ ಅಲ್ಲಾಹ್*


 *9740194554*
 *9611234246*

*ಸಂಪರ್ಕಿಸಿ*👆

ಪ್ರತ್ಯೇಕ ಮನವಿ

        ಪ್ರತ್ಯೇಕ ಮನವಿ

*  ಎಲ್ಲ ಮುಸ್ಲಿಂ ಸಹೋದರರ ಗಮನಕ್ಕೆ ಶರೀಫ್ ನಂದಾವರ* ಎಂಬ ಅಪ್ಪಟ ಸಮುದಾಯ ಸೇವಕನೋರ್ವನಿಗೆ ಜನ್ಮ ನೀಡಿದ ಭಾಗ್ಯವಂತೆ ತಾಯಿ *ಆಸಿಯಮ್ಮ ನಂದಾವರ*(65) ಇಂದು(ಸೆ.20, 2017) ನಿಧನರಾಗಿದ್ದಾರೆ. 

ರಾತ್ರಿ 10 ಗಂಟೆಗೆ ಜನಾಝ್ ನಮಾಝ್/ದಫನ್ ನಂದಾವರ ಕೇಂದ್ರ ಜುಮಾಮಸೀದಿಯಲ್ಲಿ ನೆರವೇರಲಿದೆ.
ಎಲ್ಲರೂ ಜನಾಝ ನಮಾಝ್ ನಲ್ಲೂ ದಫನ್ ಕಾರ್ಯದಲ್ಲೂ ಭಾಗವಹಿಸಬೇಕಾಗಿ ವಿನಂತಿ. 


*ಪ್ರೀತಿಯ ಸಹೋದರರೇ
ಶರೀಫ್ ನಂದಾವರ ತಾಯಿಯ ಮೇಲೆ ಸಾದ್ಯವಾದಷ್ಟು ಯಾಸೀನ್,ಸೂರತುಲ್ ಇಖ್ಲಾಸ್ ಓದಿ,
ತಹ್ಲೀಲ್ ಹೇಳಿ 
ಹದ್ ಯ ಮಾಡಿ
-SSF panemangaloru sector

Popular Posts

Blog Archive