Tuesday, 26 September 2017

ರಕ್ತದಾನ ಶಿಬಿರಕ್ಕೆ ಕೈಜೋಡಿಸಿ

SSF BANTWAL DIVISION ವತಿಯಿಂದ ಮತ್ತು ಲೇಡಿಗೋಶನ್ ಆಸ್ಪತ್ರೆ ಯ ಸಹಯೋಗದಲ್ಲಿ  ಬಿ.ಸಿ ರೋಡ್ SSF ಕಛೇರಿಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.ರಕ್ತದಾನ ಶಿಬಿರದಲ್ಲಿ ಭಾಗವಹಿಸುವ ಆಭ್ಯರ್ಥಿಗಳು
...ನಿಮ್ಮ ಹೆಸರು,ಊರು,ಮೊಬೈಲ್ ನಂ ತಿಳಿಸಿ ಅಥವಾ 9663360112 ಈ ನಂ ಗೆ ವಾಟ್ಸಾಪ್ ಮಾಡಿ

Popular Posts

Blog Archive