Tuesday, 13 February 2018

ಶೈಖ್ ಜೀಲಾನಿ ರವರ ಅದ್ಭುತ ಜೀವನ ಮತ್ತು ಅತ್ಯದ್ಭುತ ಕರಾಮತ್'ಗಳು ಕೃತಿ

ಮರ್ಕಝ್ ಸ'ಆದಃ ಹೊರತರುತ್ತಿರುವ 
ಶೈಖ್ ಜೀಲಾನಿ ರಲಿಯಲ್ಲಾಹು ಅನ್'ಹು
ರವರ ಅದ್ಭುತ ಜೀವನ ಮತ್ತು ಅತ್ಯದ್ಭುತ ಕರಾಮತ್'ಗಳು ಕೃತಿಯ ಮುಂಗಡ ಬುಕ್ಕಿಂಗ್ ಅಭಿಯಾನದ ಫೋಷ್ಟರ್ ಬಿಡುಗಡೆ ಮಾಡಲಾಯಿತು

ಎಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ ನೂತನ ಪದಾಧಿಕಾರಿಗಳು




🌹 ಅದ್ಯಕ್ಷರು :-
ಯೂನುಸ್ ಅಗ್ರಹಾರ

🌹 ಪ್ರಧಾನ ಕಾರ್ಯದರ್ಶಿ :- 
ಹಬೀಬ್ ಪೆರಾಳ

🌹  ಕೋಶಾಧಿಕಾರಿ :- 
ಸಂಶುದ್ದೀನ್ ಪೆರಿಯಪಾದೆ

🌹ಕ್ಯಾಂಪಸ್ ಕಾರ್ಯದರ್ಶಿ
ಆಶಿಕ್ ಪೆರಾಳ

🌹 ಉಪಾದ್ಯಕ್ಷರು :- 
1ಅನ್ಸಾರ್ ಮಾವಿನಕಟ್ಟೆ
2ಜುನೈದ್ ಅರಬಿಗುಡ್ಡೆ

🌹 ಜೊತೆ ಕಾರ್ಯದರ್ಶಿ
1 ತ್ವಾಹ ಅಗ್ರಹಾರ
2




🌹 Executive Members 

1) ರಶೀದ್ ವಗ್ಗ
2)ಮನ್ಸೂರ್ ವಗ್ಗ
3)ಹಾರಿಸ್ ಪೆರಿಯಪಾದೆ
4)ಇರ್ಶಾದ್ ಪೆರಾಳ
5)ಸಂಶುದ್ದೀನ್ ಪೆರಾಳ
6)ರಿಯಾಝ್ ಪೆರಾಳ
7)ಅನ್ಸಾರ್ ಮಾವಿನಕಟ್ಟೆ
8)ಅಸ್ರಾರುದ್ದೀನ್ ಮಾವಿನಕಟ್ಟೆ
9)ಸುಹೇಲ್ ಕುಳಾಲು
10)ರಶೀದ್ ಕುಳಾಲು
11)ಜಾಬಿರ್ ಕುಳಾಲು
12)ಇಕ್ಬಾಲ್ ವಗ್ಗ
13)ಇಕ್ಬಾಲ್ ರೋಯಲ್ ವಗ್ಗ
14)ಹನೀಫ್ ಪಲ್ಲಮಜಲು
15)ಸಿನಾನ್ ಅಗ್ರಹಾರ

ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು💐💐💐 

ತಮಗೆ ನೀಡಿದ ಜವಾಬ್ದಾರಿಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲು ಅಲ್ಲಾಹು ತೌಫೀಖ್ ನೀಡಿ ಅನುಗ್ರಹಿಸಲಿ ಆಮೀನ್ 

ನಿಮಗೆ ಸದಾ ಸಹಕಾರ, ಪ್ರೊತ್ಸಾಹ, ಬೆಂಬಲವಿದೆ ಇನ್ಶಾ ಅಲ್ಲಾಹ್

✍🏻ಹಾರಿಸ್ ಪೆರಿಯಪಾದೆ

ಎಸ್ಎಸ್ಎಫ್ ಬಂಟ್ವಾಳ ಡಿವಿಜನ್ ವಾರ್ಷಿಕ ಕೌನ್ಸಿಲ್ ನೂತನ ಸಮಿತಿಯ ರಚನೆ

ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಎಸ್ಎಸ್ಎಫ್ ಬಂಟ್ವಾಳ ಡಿವಿಜನ್ ವಾರ್ಷಿಕ ಕೌನ್ಸಿಲ್ ಇತ್ತೀಚೆಗೆ ಬಿ.ಸಿ ರೋಡಿನ ಎಸ್ಸೆಸ್ಸಫ್ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಹುಮಾನ್ಯರಾದ ಸಿದ್ದಿಕ್ ಸಅದಿ ಉಸ್ತಾದರು ದುವಾಗೈದು,  ಡಿವಿಷನ್ ಪ್ರಧಾನ ಕಾರ್ಯದರ್ಶಿ ಆಬಿದ್ ನಈಮಿ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಅಲಿ ತುರ್ಕಳಿಕೆ ನೆರವೇರಿಸಿದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ರಶೀದ್ ವಗ್ಗ, ಪ್ರಧಾನ ಕಾರ್ಯದರ್ಶಿಯಾಗಿ ಆಬಿದ್ ನಈಮಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮೌಸೂಫ್ ಅಬ್ದುಲ್ಲ, ಉಪಾಧ್ಯಕ್ಷರಾಗಿ ಅಕ್ಬರ್ ಅಲಿ ಮದನಿ ಹಾಗೂ ಸಿದ್ದೀಕ್ ಸಅದಿ, ಜತೆ ಕಾರ್ಯದರ್ಶಿಯಾಗಿ ಹಾರಿಸ್ ಪೆರಿಯಪಾದೆ ಹಾಗೂ ಇರ್ಶಾದ್ ಗೂಡಿಬಳಿ ಇವರನ್ನು ಪುನರಾಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ರಫೀಖ್ ಝುಹುರಿ ಮಂಚಿ ಆಯ್ಕೆಯಾದರು.
ವೀಕ್ಷಕರಾಗಿ ಜಿಲ್ಲಾ ಕಾರ್ಯದರ್ಶಿ ಸಲೀಂ ಹಾಜಿ ಬೈರಿಕಟ್ಟೆ ಆಗಮಿಸಿದರು. ಕೊನೆಯಲ್ಲಿ ದನ್ಯವಾದ ಸಮರ್ಪಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

✍🏻ಹಾರಿಸ್ ಪೆರಿಯಪಾದೆ

Popular Posts

Blog Archive