ವಿಶ್ವ ಪ್ರವಾದಿ ತ್ವಾಹ ಮುಹಮ್ಮದ್ ಮುಸ್ತಫಾ(ಸ.ಅ)ರ ಜನ್ಮದಿನದ ಪುಣ್ಯ ರಬೀವುಲ್ಲವಲ್ ಪ್ರಯುಕ್ತ SSF ತುಂಬೆ ಶಾಖೆ ವತಿಯಿಂದ ನಿನ್ನೇ ರಾತ್ರಿ ಇಶಾ ನಮಾಝಿನ ಬಳಿಕ ತುಂಬೆ ಸುನ್ನೀ ಕಲ್ಚರಲ್ ಸೆಂಟರಿನಲ್ಲಿ ಬ್ರಹತ್ ಮೌಲೂದ್ ಮಜ್ಲಿಸ್ ಕಾರ್ಯಕ್ರಮ ನಡೆಯಿತು.
ಪ್ರಸುತ ಕಾರ್ಯಕ್ರಮವು SSF ತುಂಬೆ ಶಾಖೆ ಉಪಾಧ್ಯಕ್ಷರಾದ ಬಹು!ಅಬ್ದುಲ್ ಲತೀಫ್ ಹಿಮಮಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಸುನ್ನೀ ಕಲ್ಚರಲ್ ಸೆಂಟರ್ ಇದರ ಗೌರವಾಧ್ಯಕ್ಷರಾದ ಅಬ್ದುಲ್ ಹಮೀದ್ ಎಸ್.ಬಿ,ಶಾಖಾ ಉಪಾಧ್ಯಕ್ಷರಾದ ಹನೀಫ್ ಎಂ.ಎ,ಶಾಖಾ ಕಾರ್ಯದರ್ಶಿ ನೌಷದ್ ತುಂಬೆ,ಶಾಖಾ ಕೋಶಾಧಿಕಾರಿ ಅದಂ ಟಿ.ಎ ಹಾಗು ಹಲವಾರು ಶಾಖಾ ಕಾರ್ಯಕರ್ತರು ಹಾಗು ಊರ ನಾಗರಿಕರು ಉಪಸ್ಥರಿದ್ದರು.