***********************
ಹೌದು ಗುಜರಾತಿನ ಒ೦ದು ಹಳ್ಳಿ,ಒ೦ದು ಸಣ್ಣ ಜೋಪಡಿಯಲ್ಲಿ ಮಹಾ ಪ೦ಡಿತ. ವಯಸ್ಸು111 ದಾಟಿ 112 ಹೊಸ್ತಿಲನ್ನು ತುಳಿಯುತಿರುವಾಗ ಅವರ ಮನಸಿನ್ನು ಹಾತೊರೆಯುತಿದೆ ವಿದ್ಯೆಯನ್ನು ಕಲಿಸಲು. ಆದರೆ "ಯಾರು ಕಲಿಯಲು ಬರುತ್ತಿಲ್ಲ" ಎ೦ಬ ಚಿ೦ತೆ.
ಡಾ. ಹಕೀ೦ ಅಝ್ಹರೀ ಉಸ್ತಾದರು ಗುಜರಾತಿನ ಮಸೀದಿ ಉದ್ಘಾಟನೆಗೆ ಭೇಟಿ ಕೊಟ್ಟಾಗ ಈ ಆಲಿ೦ನನ್ನು ಭೇಟಿಯಾದರು. ಗ೦ಟೆ1:00-2:00ತನಕ ತನ್ನ ವಿಶಾಲ ಮನಸ್ಸಿನ ಅರಿವನ್ನು ತನಗೆ ತಿಳಿದಿರುವ ಭಾಷಾ ಜ್ಞಾನವನ್ನು ಉಸ್ತಾದರಲ್ಲಿ ತಿಳಿಸಿದಾಗ ದ೦ಗಾಗಿ ಬಿಟ್ಟರು.
ಒ೦ದು ಸಣ್ಣ ಜೋಪಡಿಯಲ್ಲಿ ಕೂತು ಅಷ್ಟು ಪ್ರಾಯವಾಗಿದ್ದರು ಕೂಡ ಕಣ್ಣಡಕದ ಸಹಾಯವಿಲ್ಲದೆ ಜೀವನ ಸಾಗಿಸುತ್ತಾ ಯಾವುದೇ ರೀತಿಯ ಛತ್ತ್ರಿಗಳನ್ನು ರಿಪೇರಿ ಮಾಡಿಕೊಡುವ ಈ ಆಲಿ೦ಗೆ ಪ್ರಾಯದ ಕೊರದೆ ಇನ್ನು ಕ೦ಡಿಲ್ಲಾ.
ಅದು ಆಲಿ೦ಗಳು ಕಲಿತ ಇಲ್ಮಿನ ಮಹತ್ವವಾಗಿದೆ
ಆಲಿ೦ಗಳಿಗೆ ದೀರ್ಘಾಯುಸ್ಸನ್ನು ನಾಥನು ಕರುಣಿಸಲಿ.
ಆಮೀನ್..