Tuesday, 19 September 2017

SSF ಚಟ್ಟೆಕ್ಕಲ್ ಶಾಖೆ ವತಿಯಿಂದ ದ್ವಜ ದಿನಾಚರಣೆ

ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ 28ನೇ ವರ್ಷದ ಪ್ರಯುಕ್ತ ಎಸ್ಸೆಸ್ಸೆಫ್ ಚಟ್ಟೆಕ್ಕಲ್ ಯೂನಿಟ್ ವತಿಯಿಂದ ಧ್ವಜ ದಿನ ಅಚರಿಸಲಾಯಿತು. ಸೆಯ್ಯಿದ್ ಮುಶ್ತಾಖುಕ್ರಮಾನ್ ತಂಙಳ್ ಧ್ವಜರೋಹಣ ನೆರೆವೆರಿಸಿ ದುಆ ನಡೆಸಿದರು

ಈ ಕಾರ್ಯಕ್ರಮದಲ್ಲಿ ಶಾಖಾಧ್ಯಕ್ಷ ಇಸ್ಮಾಯಿಲ್, ಸಜಿಪ ರೀಜಿನ್ ಅಧ್ಯಕ್ಷ ಅಬ್ದುಲ್ ರಹಿಮಾನ್,ರಫೀಕ್ ಸಅದಿ,ಎಸ್ಸೆಸ್ಸೆಫ್ ಬಂಟ್ಟಾಳ ಡಿವಿಜನ್ ಸದಸ್ಯ ಹಾರೀಸ್ ಚಟ್ಟೆಕ್ಕಲ್,ಶಾಖಾ ಕಾರ್ಯದರ್ಶಿ ಶಾಕೀರ್ ಉಪಸ್ಥಿತರಿದ್ದರು



REPORTED BY -HARIS CHATTEKAL

ಸಂಘಟನೆಯ ಉತ್ತುಂಗದ ಹಿಂದೆ ಇಖ್ಲಾಸ್'ನ ಬುನಾದಿಯಿದೆ - SSF ಆಲಡ್ಕ ಶಾಖೆ ಧ್ವಜ ದಿನ ಸಂಗಮದಲ್ಲಿ ಅಶ್ರಫ್ ಖಾಮಿಲ್ ಸಖಾಫಿ ಸವಣೂರು....


ಕೇರಳದಲ್ಲಿ 44 ವರ್ಷಗಳ ಹಿಂದೆ ಹುಟ್ಟಿ ಆದರ್ಶ ವಿಪ್ಲವವನ್ನು ಸೃಷ್ಟಿಸಿದ ಸರಿಸಾಟಿಯಿಲ್ಲದ ವಿಧ್ಯಾರ್ಥಿ ಪ್ರಸ್ಥಾನ ,ಕರ್ನಾಟಕದ ಮಣ್ಣಿನಲ್ಲಿ ಅಧಿಕೃತವಾಗಿ ನೋಂದಣಿಗೊಂಡು ಇಂದಿಗೆ 28 ಸಂವತ್ಸರಗಳು ದಾಟುತ್ತಿದೆ. ಇದರ ಶುಭಸಂದರ್ಭದಲ್ಲಿ SSF ಆಲಡ್ಕ ಶಾಖೆಯ ವತಿಯಿಂದ ನಡೆದ ಧ್ವಜ ದಿನ ಸಂಗಮದಲ್ಲಿ ಧ್ವಜಾರೋಹಣ ಮತ್ತು ದುಆಗೆ ನೇತ್ರತ್ವ ನೀಡಿದ ಸ್ಥಳೀಯ ಮುದರ್ರಿಸ್ ಉಸ್ತಾದ್ ಅಶ್ರಫ್ ಖಾಮಿಲ್ ಸಖಾಫಿ ಧ್ವಜ ದಿನದ ಸಂದೇಶವನ್ನು ನೀಡಿದರು.
ಸಂಘಟನೆಯ  ಕಾರ್ಯಕರ್ತರಾಗಳು ಜನರು ಬಯಸುವ ತವಕ ಮತ್ತು ದೇಶ ವಿದೇಶಗಳಲ್ಲಿ ಸಂಘಟನೆಯು ಉತ್ತುಂಗ ಸ್ಥಿತಿಗೆ ತಲುಪಲು  ಹಲವಾರು ಕಾರ್ಯಕರ್ತರ, ನಾಯಕರ ನಿಷ್ಕಳಂಕವಾದ ಪರಿಶ್ರಮದ ಫಲವಿದೆ ಎಂದು ನೆನಪಿಸಿದರು. ಯುನಿಟ್ ಅಧ್ಯಕ್ಷ  ಯಹ್ಯಾ ಮದನಿ ಸ್ವಾಗತಿಸಿ, ಕಾರ್ಯದರ್ಶಿ ರಹ್ಮತುಲ್ಲಾ ಸಿದ್ದೀಕ್ ವಂದಿಸಿದರು. SYS ಪ್ರಮುಖರು , ಕಾರ್ಯಕರ್ತರು ಉಪಸ್ಥಿತರಿದ್ದರು.                                                                                                                                                                                      

















   REPORT BY MOUSUF ABDULLA                                                                                                                               

SSF ಬಂಟ್ವಾಳ ಡಿವಿಜನ್ ವತಿಯಿಂದ ಸಂಭ್ರಮದ 'ಧ್ವಜ ದಿನ'.

ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ಸರಿಸಾಟಿಯಿಲ್ಲದ ಸೇವೆಯನ್ನು ಸಲ್ಲಿಸುತ್ತಾ 28 ವರ್ಷಗಳನ್ನು ದಾಟಿದ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ 28ನೇ ಧ್ವಜ ದಿನವನ್ನು ಬಿ.ಸಿ ರೋಡ್'ನಲ್ಲಿರುವ SSF ಜಿಲ್ಲಾ ಕಛೇರಿಯ ಆವರಣದಲ್ಲಿ ಬಂಟ್ವಾಳ ಡಿವಿಜನ್ ವತಿಯಿಂದ ಆಚರಿಸಲಾಯಿತು.









                                                                                                                                                                                                                                                                                                                                                       










 ಬಳಿಕ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಮೆದು ಮದನಿ ಉದ್ಘಾಟಿಸಿದರು, ಡಿವಿಜನ್ ನಾಯಕರಾದ ಅಕ್ಬರಲಿ ಮದನಿ ಆಲಂಪಾಡಿ, ಅಲೀ ಮದನಿ ಸೆರ್ಕಳ, ರಫೀಕ್ ಝುಹ್ರಿ ಮಂಚಿ ಶುಭ ಹಾರೈಸಿದರು. ಡಿವಿಜನ್ ಅಧ್ಯಕ್ಷರಾದ ರಶೀದ್ ಹಾಜಿ ವಗ್ಗ ಅಧ್ಯಕ್ಷತೆ ವಹಿಸಿ ಸದಸ್ಯರ ಜವಾಬ್ದಾರಿಯನ್ನು ನೆನಪಿಸುತ್ತಾ October 1 ಮತ್ತು 2 ತಾರೀಖುಗಳಲ್ಲಿ  ಜಿಲ್ಲಾ SSF ನಡೆಸುವ 4G Camp ಯಶಸ್ವಿ ಗೊಳಿಸಲು ಕರೆ ನೀಡಿದರು.








October 8 ರಂದು ಬಂಟ್ವಾಳ ಡಿವಿಜನ್ ವತಿಯಿಂದ ಬಿ.ಸಿ ರೋಡ್'ನಲ್ಲಿ ನಡೆಸಲು ಉದ್ದೇಶಿಸಿರುವ ಬೃಹತ್ ರಕ್ತದಾನ ಶಿಬಿರದ ಫಾರ್ಮನ್ನು ಇದೇ ಸಂಧರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.     ದ.ಕ ಜಿಲ್ಲಾ ಎಸ್ಸೆಸ್ಸೆಫ್ ಉಪಾಧ್ಯಕ್ಷರಾದ ಇಬ್ರಾಹಿಂ ಸಖಾಫಿ ಸೆರ್ಕಳ ಉಪಸ್ಥಿತರಿದ್ದರು.

ಸಂಘಟೆನೆಗಾಗಿ ದುಡಿದು ನಮ್ಮಿಂದ ಅಗಳಿದ ಹಲವಾರು ಕಾರ್ಯಕರ್ತರು ಮತ್ತು ನಾಯಕರನ್ನು ಸ್ಮರಿಸುತ್ತಾ ಅವರಿಗೆ ತಹ್ಲೀಲ್ ಸಮರ್ಪಣೆ ಕೂಡಾ ನಡೆಯಿತು. ಸಂಘಟನೆಯ ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳಿಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.

ಡಿವಿಜನ್ ಕಾರ್ಯದರ್ಶಿ ಆಬಿದ್ ನಯೀಮಿ ಸ್ವಾಗತಿಸಿ, ಇರ್ಶಾದ್ ಗೂಡಿನಬಳಿ ವಂದಿಸಿದರು.






ಪಾಣೆಮಂಗಳೂರು ಮತ್ತು ಬಂಟ್ವಾಳ ಸೆಕ್ಟರ್ ನ ವಿವಿದೆಡೆ ನಡೆದ ಧ್ವಜದಿನ

*S*ಸಹಿದರು ಹಲವನ್ನು
*S*ಸ್ನೇಹದಿಂದ ಎದುರಿಸಿ ಎಲ್ಲವನ್ನು
*F*ಫಲವಾಗಿ *29* ನೇ ಆಚರಣೆ ಯನ್ನು
ಆಚರಿಸುವುದರ
ಮೂಲಕ ಸಂತಸ
ತಂದಿದೆ...
🌹🌹🌹🌹🌹🌹🌹🌹🌹🌹
ನನ್ನ ಆತ್ಮೀಯ
ಸುನ್ನೀ ಕಾರ್ಯ
ಕರ್ತರಿಗೆ ಹಾಗೂ
ಆತ್ಮೀಯ ಸುನ್ನೀ
ಗೆಳೆಯರಿಗೆ ಶುಭ
ಸಂಧರ್ಭ
🌹🌹🌹🌹🌹🌹🌹🌹🌹🌹
ಶುಭ ವರುಷದ ಶುಭಾಶಯ...
🌹🌹🌹🌹🌹🌹🌹🌹🌹🌹
🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱
*ಸೆಪ್ಟೆಂಬರ್ 19 S S F ಧ್ವಜ ದಿನ* 
🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱
ಇದರ ಅಂಗವಾಗಿ  ಎಸ್ ಎಸ್ ಎಫ್  *ಕೊಳಕೆ ಯುನಿಟ್*





2.GOLIPADPU UNIT





3.ALADKA UNIT


4.PARIYAPADE UNIT BANTWAL SECTOR



5.TUMBEY UNIT
*"ಬೆಂಕಿಯಲ್ಲರಳಿದ ಬಾಡದ ಪುಷ್ಪವಿದು SSF".*

ಕರ್ನಾಟಕ ರಾಜ್ಯ SSF 28ನೇ ವರ್ಷಾಚರಣೆಯ ಹೊಸ್ತಿಲಲ್ಲಿದೆ.ಈ ಚೈತ್ರ ಯಾತ್ರೆಯಲ್ಲಿ ಸಂಘಟನೆಗಾಗಿ ದುಡಿದ ಸರ್ವರನ್ನು ಸ್ಮರಿಸುತ್ತಾ....

*ಜಾಗತಿಕ ಮಟ್ಟದ ದಿಗ್ಗಜ ಉಲಮಾಗಳ ನೇತ್ರತ್ವದಲ್ಲಿ ಕೇರಳದ ಮಣ್ಣಿನಲ್ಲಿ ಜನ್ಮತಾಳಿ 48 ವರ್ಷಗಳಲ್ಲಿ ದೇಶ ವಿದೇಶಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಯಿಸುತ್ತಿರುವ ದೇಶದ ಅತೀ ದೊಡ್ಡ ಸುನ್ನೀ ಸಂಘಟನೇ SSF ಕರ್ನಾಟಕ ರಾಜ್ಯದ ಮಣ್ಣಿನಲ್ಲಿ 28ನೇ ವರ್ಷವನ್ನು ಪೂರೈಸುತ್ತಿರುವ SSF ಧ್ವಜ ದಿನಾಚರಣೆಯ ಅಂಗವಾಗಿ ನಿಮಗೆಲ್ಲರಿಗೂ ನನ್ನ ಹೃದಯ ತುಂಬಿದ ಶುಭಾಶಯಗಳು🌹*

*✍ಇರ್ಫಾಝ್ ತುಂಬೆ*



Technical support by rameez melkar

Popular Posts

Popular Posts

Blog Archive