*S*ಸ್ನೇಹದಿಂದ ಎದುರಿಸಿ ಎಲ್ಲವನ್ನು
*F*ಫಲವಾಗಿ *29* ನೇ ಆಚರಣೆ ಯನ್ನು
ಆಚರಿಸುವುದರ
ಮೂಲಕ ಸಂತಸ
ತಂದಿದೆ...
ನನ್ನ ಆತ್ಮೀಯ
ಸುನ್ನೀ ಕಾರ್ಯ
ಕರ್ತರಿಗೆ ಹಾಗೂ
ಆತ್ಮೀಯ ಸುನ್ನೀ
ಗೆಳೆಯರಿಗೆ ಶುಭ
ಸಂಧರ್ಭ
ಶುಭ ವರುಷದ ಶುಭಾಶಯ...
🇸🇱🇸🇱🇸🇱🇸🇱🇸🇱🇸🇱🇸🇱🇸🇱 🇸🇱🇸🇱
*ಸೆಪ್ಟೆಂಬರ್ 19 S S F ಧ್ವಜ ದಿನ*
🇸🇱🇸🇱🇸🇱🇸🇱🇸🇱🇸🇱🇸🇱🇸🇱 🇸🇱🇸🇱
ಇದರ ಅಂಗವಾಗಿ ಎಸ್ ಎಸ್ ಎಫ್ *ಕೊಳಕೆ ಯುನಿಟ್*
2.GOLIPADPU UNIT
3.ALADKA UNIT
4.PARIYAPADE UNIT BANTWAL SECTOR
5.TUMBEY UNIT
*"ಬೆಂಕಿಯಲ್ಲರಳಿದ ಬಾಡದ ಪುಷ್ಪವಿದು SSF".*
ಕರ್ನಾಟಕ ರಾಜ್ಯ SSF 28ನೇ ವರ್ಷಾಚರಣೆಯ ಹೊಸ್ತಿಲಲ್ಲಿದೆ.ಈ ಚೈತ್ರ ಯಾತ್ರೆಯಲ್ಲಿ ಸಂಘಟನೆಗಾಗಿ ದುಡಿದ ಸರ್ವರನ್ನು ಸ್ಮರಿಸುತ್ತಾ....
*ಜಾಗತಿಕ ಮಟ್ಟದ ದಿಗ್ಗಜ ಉಲಮಾಗಳ ನೇತ್ರತ್ವದಲ್ಲಿ ಕೇರಳದ ಮಣ್ಣಿನಲ್ಲಿ ಜನ್ಮತಾಳಿ 48 ವರ್ಷಗಳಲ್ಲಿ ದೇಶ ವಿದೇಶಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಯಿಸುತ್ತಿರುವ ದೇಶದ ಅತೀ ದೊಡ್ಡ ಸುನ್ನೀ ಸಂಘಟನೇ SSF ಕರ್ನಾಟಕ ರಾಜ್ಯದ ಮಣ್ಣಿನಲ್ಲಿ 28ನೇ ವರ್ಷವನ್ನು ಪೂರೈಸುತ್ತಿರುವ SSF ಧ್ವಜ ದಿನಾಚರಣೆಯ ಅಂಗವಾಗಿ ನಿಮಗೆಲ್ಲರಿಗೂ ನನ್ನ ಹೃದಯ ತುಂಬಿದ ಶುಭಾಶಯಗಳು
*
No comments:
Post a Comment
thank you