Tuesday, 17 October 2017

SELFIE-21 CAMP

SELFIE-21 CAMP
ಅಕ್ಟೋಬರ್  22 ಆದಿತ್ಯವಾರ ಜಿಲ್ಲಾ ಸಭಾಂಗಣ @ಬಿಸಿರೋಡ್

SELFIE ಕ್ಯಾಂಪ್ ಹೆಸರೇ ಒಂದು ರೀತಿಯ ವಿಶೇಷವಾಗಿದೆ. SELFIE ಎಂಬ ಪದ ಎಷ್ಟು ಫೇಮಸ್ ಆಗಿದೆ ಅಂದರೆ ಕೆಲವರಿಗೆ ಅದರ ನೈಜ ಅರ್ಥವೇ ಮರೆತುಹೋಗಿದೆ.

ಹೌದು ಇಲ್ಲಿ ಇಟ್ಟಿರುವ SELFIE ಎಂಬ ಪದದ ಒಂದೊಂದು ಸ್ಪೆಲ್ಲಿಂಗ್ ಗಳಿಗೂ ಬಹಳಷ್ಟು ಅರ್ಥಪೂರ್ಣವಾದ  ವ್ಯಾಖ್ಯಾನಗಳಿವೆ. ಅದರ  ಪ್ರತಿಯೊಂದು ಪದಗಳ ಅರ್ಥ ತಿಳಿದು ಜೀವನದಲ್ಲಿ ಬದಲಾವಣೆ ತರಲು  ಇಪ್ಪತ್ತೆರಡನೆಯ ತಾರೀಕಿಗೆ ಜಿಲ್ಲಾ ಸಭಾಂಗಣಕ್ಕೆ ಕಡ್ಡಾಯವಾಗಿ ಬನ್ನಿ.
S
E
L
F
I
E
21
CAMP

ಬಂಟ್ವಾಳ ಡಿವಿಜನ್ ವ್ಯಾಪ್ತಿಯ ಪಾಣೆಮಂಗಳೂರು, ಕಲ್ಲಡ್ಕ, ಮಂಚಿ ಮತ್ತು ಬಂಟ್ವಾಳ ಈ ನಾಲ್ಕು ಸೆಕ್ಟರಿನ Exucutive member ಗಳಿಗೆ ಮಾತ್ರ ಭಾಗವಹಿಸಲು ಅವಕಾಶ ಇರುವ ಕ್ಯಾಂಪ್ ಇದಾಗಿದೆ.

ಸೆಕ್ಟರ್ ಎಕ್ಸಿಕ್ಯೂಟಿವ್ ಸದಸ್ಯರು ಯಾವುದೇ ಕಾರಣಕ್ಕೂ ಈ ಕ್ಯಾಂಪನ್ನು ಮಿಸ್ ಮಾಡಬಾರದಾಗಿ ವಿನಂತಿ.

GUEST
ಹಂಝ ಮದನಿ ಮಿತ್ತೂರು
ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ
ಮುಹಮ್ಮದ್ ಅಲಿ ತುರ್ಕಳಿಕೆ

✍🏻 ಹಾರಿಸ್ ಪೆರಿಯಪಾದೆ
(ಕಾರ್ಯದರ್ಶಿ ಎಸ್ಎಸ್ಎಫ್ ಬಂಟ್ವಾಳ ಡಿವಿಷನ್)

HAKEEM AZHARI TALK ABOUT POLITICS AND MUSLIM GIRLE


ULLALA THANGAL SPEECH


OCT 19-22 Dr.Muhammed Abdul Hakkim Azhari VISIT TO UK

Visiting United Kingdom.
An Academic Talk of Dr.Muhammed Abdul Hakkim Azhari in United Kingdom.
19-22 october 2017.



ಪೆರಿಯಪಾದೆಯಲ್ಲಿ ವಿಶೇಷ ತರಗತಿ

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಷನ್ ಎಸ್ಎಸ್ಎಫ್ ಪೆರಿಯಪಾದೆ ಶಾಖಾವತಿಯಿಂದ ರಾಜ್ಯ ಸಮಿತಿಯ ನಿರ್ದೇಶನದಂತೆ ಗೌರವ ಎಂಬ ವಿಷಯದಲ್ಲಿ ವಿಶೇಷ ತರಗತಿ ಇತ್ತೀಚೆಗೆ ಇಬ್ರಾಹಿಂ ಅವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖಾಧ್ಯಕ್ಷರಾದ ಹಾರಿಸ್ ಪೆರಿಯಪಾದೆ ವಹಿಸಿದ್ದರು.





ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ ಇವರು ತರಗತಿ  ಮಂಡಿಸಿದರು. ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸ್ವಹಾಬಿಗಳು ಗೌರವಿಸಿದ ರೀತಿಗಳನ್ನು ಮನಮುಟ್ಟುವಂತೆ ಸವಿವರವಾಗಿ ವಿವರಿಸಿದರು. ತಂದೆ ತಾಯಿಗಳನ್ನು, ಗುರು ಹಿರಿಯರನ್ನು ಗೌರವಿಸಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪವಿತ್ರ ಉಮ್ರಾ ಯಾತ್ರೆ ಕೈಗೊಂಡ  ಮೈಮೂನ್ ಜುಮಾ ಮಸೀದಿ ಪೆರಿಯಪಾದೆಯ ಅಧ್ಯಕ್ಷರಾದ ಅಬ್ಬಾಸ್ ಪೆರಿಯಪಾದೆ ಹಾಗೂ ಎಸ್ ವೈ ಎಸ್ ಪೆರಿಯಪಾದೆ ಬ್ರಾಂಚ್ ಅಧ್ಯಕ್ಷರಾದ ಆದಂ ಇವರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಕೊನೆಯಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ  ಕುಮರಂಪುತ್ತೂರು ಅಲಿ ಉಸ್ತಾದ್, ವಾರಿಸ್ ಸಖಾಫಿ ಆಸಿಯಮ್ಮ ನಂದಾವರ ಇವರಿಗೆ ತಹ್ಲೀಲ್ ಸಮರ್ಪಿಸಿ ದುವಾ ಮಾಡಲಾಯಿತು.

Popular Posts

Blog Archive