Showing posts with label SYS PANEMANGALORE. Show all posts

Sunday, 15 October 2017

ಎಸ್ ವೈ ಎಸ್ ಬಿ ಸಿ ರೋಡು ಬ್ರಾಂಚ್ ರಚನೆ

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈ ಎಸ್‌ ಬಿ ಸಿ ರೋಡ್‌ ಬ್ರಾಂಚನ್ನು ಇತ್ತೀಚೆಗೆ ಬಿಸಿ ರೋಡಿನ ಜಿಲ್ಲಾ ಕಛೇರಿಯಲ್ಲಿ ರೂಪೀಕರಿಸಲಾಯಿತು. ಅಧ್ಯಕ್ಷರಾಗಿ ಬಶೀರ್ ಹಾಜಿ ಕೈಕಂಬ, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಸಿದ್ದೀಕ್ ಕೈಕಂಬ ಮತ್ತು ಕೋಶಾಧಿಕಾರಿಯಾಗಿ ಬಶೀರ್ ಪರ್ಲಿಯ ಇವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ
ಇಸ್ಮಾಯಿಲ್ ಮಿತ್ತಬೈಲ್, ಅಶ್ರಫ್ ಮದನಿ ಬಂಟ್ವಾಳ, ರಫೀಕ್ ಮುಸ್ಲಿಯಾರ್ ಅರಬ್ಬಿಗುಡ್ಡೆ, ಇಬ್ರಾಹಿಮ್ ಹಾಜಿ ಪರ್ಲಿಯ, ಇಬ್ರಾಹಿಮ್ ಹಾಜಿ ಬಿ ಸಿ ರೋಡ್‌ ಇವರನ್ನು ಆರಿಸಲಾಯಿತು.

ಸಭೆಯಲ್ಲಿ ಎಸ್ ವೈ ಎಸ್ ಬಂಟ್ವಾಳ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಪೆರಾಳ ಅಧ್ಯಕ್ಷತೆ ವಹಿಸಿದ್ದರು. ಅಲ್ ಹಾಜಿ ಹಂಝ ಮದನಿ ಮಿತ್ತೂರು ಸಭೆಯನ್ನು ಉಧ್ಘಾಟಿಸಿದರು. ಕಾರ್ಯಕ್ರಮದಲ್ಲಿ ಎಸ್‌  ವೈಎಸ್ ಬಂಟ್ವಾಳ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಕೆ ಎಸ್ ಆರ್ ಟಿ ಸಿ, ಬಂಟ್ವಾಳ ಡಿವಿಜನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ, ಜಿಲ್ಲಾ ಕಾರ್ಯದರ್ಶಿ ಶರೀಫ್ ನಂದಾವರ, ಅಬ್ದುಲ್ಲ ಕೊಳಕೆ, ಹಾರಿಸ್ ಪೆರಿಯಪಾದೆ ಉಪಸ್ಥಿತರಿದ್ದರು.

Thursday, 12 October 2017

*ಎಸ್ ವೈ ಎಸ್ ಬಿ ಸಿ ರೋಡು ಬ್ರಾಂಚ್ ರಚನೆ*

*ಎಸ್ ವೈ ಎಸ್ ಬಿ ಸಿ ರೋಡು ಬ್ರಾಂಚ್ ರಚನೆ*

_ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈ ಎಸ್‌ ಬಿ ಸಿ ರೋಡ್‌ ಬ್ರಾಂಚನ್ನು ಇತ್ತೀಚೆಗೆ ಬಿಸಿ ರೋಡಿನ ಜಿಲ್ಲಾ ಕಛೇರಿಯಲ್ಲಿ ರೂಪೀಕರಿಸಲಾಯಿತು._ *ಅಧ್ಯಕ್ಷರಾಗಿ ಬಶೀರ್ ಹಾಜಿ ಕೈಕಂಬ, ಪ್ರಧಾನ* *ಕಾರ್ಯದರ್ಶಿಯಾಗಿ ಅಬೂಬಕ್ಕರ್ ಸಿದ್ದೀಕ್ ಕೈಕಂಬ ಮತ್ತು ಕೋಶಾಧಿಕಾರಿಯಾಗಿ ಬಶೀರ್ ಪರ್ಲಿಯ ಇವರನ್ನು ಆಯ್ಕೆ ಮಾಡಲಾಯಿತು.*
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ
ಇಸ್ಮಾಯಿಲ್ ಮಿತ್ತಬೈಲ್, ಅಶ್ರಫ್ ಮದನಿ ಬಂಟ್ವಾಳ, ರಫೀಕ್ ಮುಸ್ಲಿಯಾರ್ ಅರಬ್ಬಿಗುಡ್ಡೆ, ಇಬ್ರಾಹಿಮ್ ಹಾಜಿ ಪರ್ಲಿಯ, ಇಬ್ರಾಹಿಮ್ ಹಾಜಿ ಬಿ ಸಿ ರೋಡ್‌ ಇವರನ್ನು ಆರಿಸಲಾಯಿತು.

ಸಭೆಯಲ್ಲಿ ಎಸ್ ವೈ ಎಸ್ ಬಂಟ್ವಾಳ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಪೆರಾಳ ಅಧ್ಯಕ್ಷತೆ ವಹಿಸಿದ್ದರು. ಅಲ್ ಹಾಜಿ ಹಂಝ ಮದನಿ ಮಿತ್ತೂರು ಸಭೆಯನ್ನು ಉಧ್ಘಾಟಿಸಿದರು. ಕಾರ್ಯಕ್ರಮದಲ್ಲಿ ಎಸ್‌  ವೈಎಸ್ ಬಂಟ್ವಾಳ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಕೆ ಎಸ್ ಆರ್ ಟಿ ಸಿ, ಬಂಟ್ವಾಳ ಡಿವಿಜನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ, ಜಿಲ್ಲಾ ಕಾರ್ಯದರ್ಶಿ ಶರೀಫ್ ನಂದಾವರ, ಅಬ್ದುಲ್ಲ ಕೊಳಕೆ, ಹಾರಿಸ್ ಪೆರಿಯಪಾದೆ ಉಪಸ್ಥಿತರಿದ್ದರು.

Popular Posts

Popular Posts

Blog Archive