Friday, 13 October 2017

ಇಂದು ಮಯ್ಯತ್ ಪರಿಪಾಲನೆ ಕ್ಲಾಸ್

ಅಸ್ಸಲಾಮು ಅಲೈಕುಂ

     ಇಂದು............ಇಂದು................ಇಂದು

                     ಪ್ರಿಯರೇ ಇಂದು ದಿನಾಂಕ 13.10.2017 ಶುಕ್ರವಾರ  ಎಸ್.ಎಸ್.ಎಫ್  ಗೋಳಿಪಡ್ಪು ಯುನಿಟ್ ಇದರ ವತಿಯಿಂದ  ಮಯ್ಯತ್ ಪರಿಪಾಲನೆ ಕ್ಲಾಸ್ ಅಸರ್ ನಮಾಝಿನ ಬಳಿಕ ನಡೆಯಲಿರುವುದು.
              ಬಹುಮಾನ್ಯರಾದ ಹಂಝ ಮದನಿ ಮಿತ್ತೂರ್  ಉಸ್ತಾದರು ಸವಿಸ್ತಾರವಾಗಿ ಮಂಡನೆ ಮಾಡಲಿದ್ದಾರೆ.   ಆದುದರಿಂದ ಈ ವಿಷೇಶ ತರಗತಿಗೆ ಸಾಧ್ಯವಿರುವ ಎಲ್ಲಾ ಜಮಾತ್ ಉಮರಾಗಲು ಊರಿನ ನೇತಾರರು ಮಿತ್ರರು ಹಾಜರಾಗಿ ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
                        ಇತಿ :-
    S  S  F  ಗೋಳಿಪಡ್ಪು ಯುನಿಟ್

Popular Posts

Blog Archive