Sunday, 20 August 2017

ಪ್ರಬಂಧ ಸ್ಪರ್ಧೆ

SMA ಬೋಳಂತೂರು ರೀಜಿನಲ್ ಪ್ರಬಂಧ ಸ್ಪರ್ಧೆ
SMA ಬೋಳಂತೊರು ರೀಜಿನಲ್ ಇದರ ವತಿಯಿಂದ *ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮದ್ರಸ ಮಕ್ಕಳಿಗೆ

 "ಸ್ವಾತಂತ್ರ್ಯ ನಂತರ ಮುಸ್ಲಿಮರು" ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆ ಇತ್ತೀಚೆಗೆ  ದಾರುಲ್ ಅಶ್ ಅರಿಯ್ಯ ಇಂಗ್ಲಿಷ್ ಮೀಡಿಯಂ ನಲ್ಲಿ ನಡೆಯಿತು.
           
                               ಕಾರ್ಯಕ್ರಮದಲ್ಲಿ ಬೋಳಂತೂರ್ ರೇಂಜ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮದನಿ ದುಆ ನೆರವೇರಿಸಿದರು.ಸಭೆಯ ಅಧ್ಯಕ್ಷತೆ ಯನ್ನು  SMA ಅಧ್ಯಕ್ಷರಾದ CH ಅಬೂಬಕ್ಕರ್ ಸೆರ್ಕಳ ವಹಿಸಿದ್ದರು.SMA ಬೋಳಂತೂರು ಪ್ರ ಕಾರ್ಯ ದರ್ಶಿ ಹನೀಫ್ ಸಖಾಫಿ ಬೋಳಂತೂರು ಸ್ವಾಗತಿಸಿದ ಸಭೆಯನ್ನು ಬೋಳಂತೂರು ರೇಂಜ್ ಇದರ ಪರೀಕ್ಷಾ ಬೋರ್ಡ್ ಚೇಯರ್ ಮೇನ್ ಅಶ್ರಫ್ ಸಅದಿ ಸೆರ್ಕಳ ಉದ್ಘಾಟಿಸಿದರು.
                                             ಸಭೆಯಲ್ಲಿ ದಾರುಲ್ ಅಶ್ ಅರಿಯ್ಯ ಜನರಲ್ ಮೆನೇಜರ್ ಸಿ.ಎಚ್ ಮುಹಮ್ಮದ್ ಅಲಿ ಸಖಾಫಿ ಅಕ್ಬರ್ ಅಲಿ ಮದನಿ ಸೆರ್ಕಳ ನಗರ ಮುಂತಾದವರು ಉಪಸ್ಥಿತಿತರಿದ್ದರು
         
ಎಂದು
ಪತ್ರಿಕಾ ಪ್ರಕಟಣೆ ಗೆ ತಿಳಿಸಿದ್ದಾರೆ

Ssf super song

SSF.... Inspiring Song

KARNATAKA YATHRA SONG SSF SBS SYS

SSf Bike Rally " Manukulavannu Gouravisi Netravathinadi Ulisi " KSOCR 0...

MA Usthad Anusmarana Song

ಹೈಸ್ಕೂಲ್ ಮಕ್ಕಳ High School Fraternityಕ್ಯಾಂಪ್


SSF ಪಾಣೆಮಂಗಳೂರು ಸೆಕ್ಟರ್ ವತಿಯಿಂದ ಹೈಸ್ಕೂಲ್ ಮಕ್ಕಳ High School Fraternityಕ್ಯಾಂಪ್ ಇತ್ತೀಚೆಗೆ ಕೊಳಕೆ ಮದ್ರಸ ದಲ್ಲಿ ಉಸ್ಮಾನ್ ಸಖಾಫಿ ಯವರ ಅಧ್ಯಕ್ಷತೆ ನಡೆಯಿತು.
ವಿವಿಧ ಶಾಖೆಗಳಿಂದ ಬಂದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ SSF ದ.ಕ ಜಿಲ್ಲಾ ಸದಸ್ಯರಾದ ಅಬ್ದುಲ್ ಮಜೀದ್ ಸಖಾಫಿ ಅಮ್ಮುಂಜೆ ತರಗತಿ ನಡೆಸಿಕೊಟ್ಟರು.
ಸಮಾರಂಭದಲ್ಲಿ ಸೆಕ್ಟರ್ ಉಪಾಧ್ಯಕ್ಷರಾದ ನಿಝಾರ್ ಕೊಳಕೆ. SYS ಪಾಣೆಮಂಗಳೂರು ಸೆಂಟರ್ ಪ್ರ.ಕಾರ್ಯದರ್ಶಿ ಅಬ್ದುಲ್ಲಾ ಕೊಳಕೆ .SSF ಬಂಟ್ವಾಳ ಡಿವಿಶನ್ ಸದಸ್ಯರಾದ ಅಲ್ತಾಫ್ ಕೊಳಕೆ.ಬಂಟ್ವಾಳ ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಮೌಸುಫ್ ಅಬ್ದುಲ್ಲಾ ಮೆಲ್ಕಾರ್. ಪಾಣೆಮಂಗಳೂರು ಸೆಕ್ಟರ್ ಪ್ರ.ಕಾರ್ಯದರ್ಶಿ ಅನ್ಸಾರ್ ಕಾರಾಜೆ ಪಾಣೆಮಂಗಳೂರು ಸೆಕ್ಟರ್ ಹೈಸ್ಕೂಲ್ ಕನ್ವಿನರ್ ಹಾರಿಸ್ ಚಟ್ಟೆಕ್ಕಲ್

,ಸೆಕ್ಟರ್ ಕಾರ್ಯ ದರ್ಶಿ ಅಶ್ಫಖ್ ಮೆಲ್ಕಾರ್ ಸೆಕ್ಟರ್ ಸದಸ್ಯರಾದ ಎ.ಎನ್ ಅಬ್ದುಲ್ಲಾ ಕೊಳಕೆ ಹಾಗೂ ಸಿರಾಜ್  ಕೊಳಕೆ ಉಪಸ್ಥಿತಿತರಿದ್ದರು.

Popular Posts

Blog Archive