SSF ಪಾಣೆಮಂಗಳೂರು ಸೆಕ್ಟರ್ ವತಿಯಿಂದ ಹೈಸ್ಕೂಲ್ ಮಕ್ಕಳ High School Fraternityಕ್ಯಾಂಪ್ ಇತ್ತೀಚೆಗೆ ಕೊಳಕೆ ಮದ್ರಸ ದಲ್ಲಿ ಉಸ್ಮಾನ್ ಸಖಾಫಿ ಯವರ ಅಧ್ಯಕ್ಷತೆ ನಡೆಯಿತು.
ವಿವಿಧ ಶಾಖೆಗಳಿಂದ ಬಂದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ SSF ದ.ಕ ಜಿಲ್ಲಾ ಸದಸ್ಯರಾದ ಅಬ್ದುಲ್ ಮಜೀದ್ ಸಖಾಫಿ ಅಮ್ಮುಂಜೆ ತರಗತಿ ನಡೆಸಿಕೊಟ್ಟರು.
ಸಮಾರಂಭದಲ್ಲಿ ಸೆಕ್ಟರ್ ಉಪಾಧ್ಯಕ್ಷರಾದ ನಿಝಾರ್ ಕೊಳಕೆ. SYS ಪಾಣೆಮಂಗಳೂರು ಸೆಂಟರ್ ಪ್ರ.ಕಾರ್ಯದರ್ಶಿ ಅಬ್ದುಲ್ಲಾ ಕೊಳಕೆ .SSF ಬಂಟ್ವಾಳ ಡಿವಿಶನ್ ಸದಸ್ಯರಾದ ಅಲ್ತಾಫ್ ಕೊಳಕೆ.ಬಂಟ್ವಾಳ ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಮೌಸುಫ್ ಅಬ್ದುಲ್ಲಾ ಮೆಲ್ಕಾರ್. ಪಾಣೆಮಂಗಳೂರು ಸೆಕ್ಟರ್ ಪ್ರ.ಕಾರ್ಯದರ್ಶಿ ಅನ್ಸಾರ್ ಕಾರಾಜೆ ಪಾಣೆಮಂಗಳೂರು ಸೆಕ್ಟರ್ ಹೈಸ್ಕೂಲ್ ಕನ್ವಿನರ್ ಹಾರಿಸ್ ಚಟ್ಟೆಕ್ಕಲ್
masha allah
ReplyDelete