ಎಸ್ ಎಸ್ ಎಫ್ ಬಂಟ್ವಾಳ ಸೆಕ್ಟರ್ ನಶಾತ್ ಕ್ಯಾಂಪ್ ಇತ್ತೀಚೆಗೆ ಹಿದಾಯತುಲ್ ಇಸ್ಲಾಂ ಮದ್ರಾಸ ಪೆರಾಳದಲ್ಲಿ ನಡೆಯಿತು.
ಸಯ್ಯದ್ ಹಂಝ ತಂಗಳ್ರವರ ನೇತೃತ್ವದಲ್ಲಿ ಮುಖಾಂ ಝಿಯಾರತ್ ಮಾಡಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷರಾದ ಮನ್ಸೂರ್ ವಗ್ಗರವರು* ವಹಿಸಿದರು. ಎಸ್ಎಸ್ಎಫ್ ಬಂಟ್ವಾಳ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ ಸ್ವಾಗತಿಸಿದರು.
ಸಿದ್ದಿಕ್ ಸಅದಿ ಉಸ್ತಾದರು ಕಿರಾ ಅತ್ ಪಠಿಸಿ,
ಪೆರಾಳ ಜುಮಾ ಮಸೀದಿಯ ಖತೀಬರಾದ ಉಸ್ಮಾನ್ ಸಖಾಫಿ ಉಸ್ತಾದರು ಉದ್ಘಾಟಿಸಿದರು.

ಎಸ್ಎಸ್ಎಫ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ *ಮುಹಮ್ಮದ್ ಅಲಿ ತುರ್ಕಳಿಕೆ* ಸಾಂಘಿಕ ಬದುಕು ಎಂಬ ವಿಷಯದಲ್ಲಿ ತರಗತಿ ನಡೆಸಿದರು._
_ಸಂಘಟನೆಯಲ್ಲಿ ಕಾರ್ಯಚರಿಸುವುದು ನಮ್ಮ ಇಹ ಪರ ವಿಜಯಗೊಳಿಸುವ ಉದ್ದೇಶದಿಂದ ಆಗಿರಬೇಕು._ _2-3 ವರ್ಷಗಳ ಮಗು ಕೂಡಾ ಮಾತನಾಡುತ್ತದೆ. ಮಾತಿನ ಶೈಲಿಯನ್ನು ಕಲಿಯಲು ಹಲವಾರು ವರ್ಷಗಳು ಬೇಕಾಗುತ್ತದೆ._
_ಹಿರಿಯರನ್ನು ಹೇಗೆ ಗೌರವಿಸಬೇಕು,ಹಿರಿಯರೊಂದಿಗೆ ಹೇಗಿರಬೇಕು, ಯಾರೊಂದಿಗೆ ಹೇಗೆ ಮಾತನಾಡಬೇಕೆಂದು ಸಂಘಟನೆಯು ಕಲಿಸುತ್ತದೆ._ _ನಮ್ಮನ್ನು ಅಲ್ಲಾಹನು ಇಷ್ಟಪಡಬೇಕಾದರೆ ನಮ್ಮ ದಿನನಿತ್ಯದ ಜೀವನದಲ್ಲಿ ಇಸ್ಲಾಮಿನ ಆದರ್ಶವಿರಬೇಕು. ಸುನ್ನತ್ ಮಾತಿನ ವಿಷಯದಲ್ಲಿ ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡದೆ ಧೈರ್ಯವಾಗಿ ಮುನ್ನುಗ್ಗಬೇಕೆಂದು ಕರೆ ನೀಡಿದರು._
_ನಂತರ *ಸಯ್ಯದ್ ಹಂಝ ತಂಙಳ್* ರವರು ನಮ್ಮ ದಿನಚರಿ ಎಂಬ ವಿಷಯದಲ್ಲಿ ತರಗತಿ ನಡೆಸಿದರು._
_ಸೂರತ್ ಮುಲ್ಕ್ ಮತ್ತು ವಾಕಿಆ ಸೂರತಿನ ಮಹತ್ವ ತಿಳಿಸಿದರು. ಕಾರ್ಯಕರ್ತರಲ್ಲಿ ದಿನನಿತ್ಯವೂ ಓದಬೇಕಾಗಿ ತಿಳಿಸಿದರು._
_ನಂತರ *ಇಸಾಕ್ ಝುಹುರಿ* ಉಸ್ತಾದರು ಸಂಘಟನೆಯ ಆಧ್ಯಾತ್ಮಿಕತೆ ಎಂಬ ವಿಷಯದಲ್ಲಿ ತರಗತಿ ನಡೆಸಿದರು._
_ಅಲ್ಲಾಹನು ನಮಗೆ ಮುಸ್ಲಿಂ ಆಗಿ ಜನಿಸುವ ಭಾಗ್ಯ ನೀಡಿದ್ದಾನೆ. ನಾವು ಒಳ್ಳೆಯವನಾಗಿ, ನಮ್ಮೊಂದಿಗೆ ಇರುವ ಇತರರನ್ನು ಒಳ್ಳೆಯದಾಗಿಸಬೇಕು. ಸಂಘಟನೆಯಲ್ಲಿ ನಿಷ್ಕಳಂಕ ಮನಸ್ಸಿನಿಂದ ಕಾರ್ಯಚರಿಸಬೇಕು. ವ್ಯಕ್ತಿ ಜೀವನ ಒಳ್ಳೆಯದಾಗಿಸಲು ಇಹ ಪರ ವಿಜಯ ಗೊಳಿಸಲು ಅಲ್ಲಾಹನು ಎಸ್ ಎಸ್ ಎಫ್ ಎಂಬ ಸಂಘಟನೆಯನ್ನು ನೀಡಿದ್ದಾನೆ. ನಮ್ಮ ಕಾರಣದಿಂದ ಒಬ್ಬನು ಒಳ್ಳೆಯದಾದರೆ ನಮ್ಮ ಪರ ಲೋಕ ವಿಜಯಕ್ಕೆ ಅದುವೇ ಸಾಕು. ಎಂಬ ಉಪದೇಶ ನೀಡಿದರು._ _ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳಾಗಿ ಅಬ್ದುಲ್ ಖಾದರ್ ಪೆರಾಲ, ಡಿವಿಷನ್ ಉಪಾಧ್ಯಕ್ಷರಾದ ಅಕ್ಬರ್ ಅಲಿ ಮದನಿ ಭಾಗ ವಹಿಸಿದರು._ _ಸೆಕ್ಟರ್ ಎಕ್ಸಿಕ್ಯೂಟಿವ್ ಮೆಂಬರ್ ಸಹಿತ ನೂರರಷ್ಟು ಕಾರ್ಯಕರ್ತರು ಭಾಗವಹಿಸಿ ಕ್ಯಾಂಪಿನ ಸದುಪಯೋಗ ಪಡೆದುಕೊಂಡರು._
ಕೊನೆಯಲ್ಲಿ ಡಿವಿಜನ್ ಅಧ್ಯಕ್ಷರಾದ ರಶೀದ್ ಹಾಜಿ ವಗ್ಗ ಇವರ ನೇತೃತ್ವದಲ್ಲಿ ಶಾಖಾ ಸಬಲೀಕರಣ ಎಂಬ ವಿಷಯದಲ್ಲಿ ಮಹತ್ವಪೂರ್ಣವಾದ ಚರ್ಚೆ ನಡೆಯಿತು.

![](https://www.facebook.com/images/emoji.php/v9/fdd/1/16/270d_1f3fb.png)
x