Wednesday, 11 October 2017

ದಕ್ಶಿಣ ಕನ್ನಡ ದಲ್ಲಿ ಹುಟ್ಟುವ ಮಕ್ಕಳು ಭಾಗ್ಯಶಾಲಿಗಳು

ದಕ್ಶಿಣ ಕನ್ನಡ ದಲ್ಲಿ ಹುಟ್ಟುವ ಮಕ್ಕಳು ಭಾಗ್ಯಶಾಲಿಗಳು ಕಾರಣ ಇಲ್ಲಿ ಹುಟ್ಟುವ ಮಕ್ಕಳು ನಾಲ್ಕು ವಿವಿಧ ಭಾಷೆಗಳನ್ನು ಕಲಿತು ಬೆಳೆಯುತ್ತಾರೆ ಕನ್ನಡ ತುಳು ಬ್ಯಾರಿ ಮತ್ತು ಮಲಯಳಮ್..  ಬ್ಯಾರಿ ಅಂದರೆ ಬಹ್ರೀ ಎಂದಾಗಿದೆ ಅದರ ಅರ್ಥ.. ಬಹ್ರ್ ಅಂದರೆ ಅರಬಿ ಭಾಷೆಯಲ್ಲಿ ಕಡಲು ಎಂದರ್ಥ.. ನಾವೆಲ್ಲ ಕರಾವಳಿ ಪ್ರದೇಶದ ಮುಸ್ಲಿಮರದ್ದರಿಂದ ಅರಬಿಗಳು ನಮ್ಮನ್ನು ಬಹ್ರ್ ಪ್ರದೇಶದವರು ಎಂಬ ಅರ್ಥದಲ್ಲಿ ಬಹ್ರೀ ಎಂದು ಕರೆದರು.. ನಂತರ ಬಹ್ರೀ ಬ್ಯಾರಿ ಆಯ್ತು..

ನೂಹ್ ನಬಿ (ಅ)  ರವರ ಹಡಗು ಜೂದಿಯ್ಯ್ ಎಂಬ ಪರ್ವತದ ತುದಿಯಲ್ಲಿ ಬಂದು ನಿಂತಿತ್ತು.. ಎಂದು ಖುರಾನ್ ಹೇಳುತ್ತದೆ ಈ ಜೂದಿಯ್ಯ್ ಎಂಬುವುದು ಅರಬಿ ಭಾಷೆ ಅದನ್ನು ಭಾರತೀಯ ಭಾಷೆಯಲ್ಲಿ ಅಜೂದಿ.. ಅಜೋದ್ಯ..  ಕೊನೆಗೆ ಅದು ಅಯೋದ್ಯವಾಗಿದೆ.. ಅಂದರೆ ಆ ಹಡಗು ಭಾರತದ ಅಯೋದ್ಯಯಲ್ಲಿ ಬಂದು ನಿಂತಿತು ಎಂದು ಕೆಲವು ಇಮಾಮ್ ಗಳು ಅಬಿಪ್ರಾಯ ಪಟ್ಟಿದ್ದಾರೆ..  ಅಂದರೆ ಬಲು ಪುರಾತನ ಕಾಲದಿಂದಲೂ ಭಾರತದಲ್ಲಿ ಇಸ್ಲಾಮ್ ಇತ್ತು  ಎಂಬುವುದಕ್ಕೆ ಸೂಚನೆಯಾಗಿದೆ ಇದೆಲ್ಲ..

ಎಂದು : ಹಕೀಮ್ ಅಝ್ಹರೀ
( ಏ. ಪಿ ಉಸ್ತಾದರ ಸುಪುತ್ರ)
ಉಪ್ಪಿನಂಗಡಿ ಉಲಾಮ ಕಾಂಫ್ರೆನ್ಸ್ ನಲ್ಲಿ  SmilGadiyara💚💚💚💚💚💚

No comments:

Post a Comment

thank you

Popular Posts

Blog Archive