Tuesday, 10 October 2017

ಬಿಳಿ ಸಮವಸ್ತ್ರದಾರಿಗಳಾದ ಸಾವಿರಾರು ವಿದ್ವಾಂಸರು ಒಟ್ಟುಗೂಡಿದ ಕ್ಷಣಗಳು,

#ಅಲ್_ಹಂದುಲಿಲ್ಲಾಹ್
ನೋಡುಗರ ಕಣ್ಣಿಗೆ ಅದ್ಭುತವನ್ನೇ ಸೃಷ್ಟಿಸಿದ ಉಪ್ಪಿನಂಗಡಿಯ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದ #ಐತಿಹಾಸಿಕ_ಉಲಮಾ_ಕಾನ್ಫರೆನ್ಸ್ .… ಬಿಳಿ ಸಮವಸ್ತ್ರದಾರಿಗಳಾದ ಸಾವಿರಾರು ವಿದ್ವಾಂಸರು ಒಟ್ಟುಗೂಡಿದ ಅವಿಸ್ಮರಣೀಯ ಕ್ಷಣಗಳು, ಮಿಂಚಿನಂತೆ ಸ್ವಯಂ ಸೇವಕರಾಗಿ ಓಡಾಡುತ್ತಿದ್ದ ಸುನ್ನೀ ಸಂಘ ಕುಟುಂಬದ ಕಾರ್ಯಕರ್ತರು...ಮಾಶಾ ಅಲ್ಲಾಹ್ ಹೇಳಲು ಪದಗಳೇ ಸಾಲದು. ಅಲ್ಲಾಹುವೇ ಉಲಮಾಗಳ,ಸಾದಾತ್ ಗಳ ಬರಕತಿನಿಂದ ನಮ್ಮನ್ನು ಸಜ್ಜನರ ಜೊತೆ ಸ್ವರ್ಗದಲ್ಲಿ ಒಂದುಗೂಡಿಸು
#ಆಮೀನ್
#ULAMA_CONFERENCE_UPPINANGADY.
#VoiceØfSunniMuslims.



ತುಂಬೆ ಸುನ್ನೀ ಕಲ್ಚರಲ್ ಸೆಂಟರ್'ಗೆ ಎ.ಪಿ ಉಸ್ತಾದ್ ಭೇಟಿ

ಉಪ್ಪಿನಂಗಡಿಯಲ್ಲಿ ಬ್ರಹತ್ ಉಲಮಾ ಕಾನ್ಫರನ್ಸ್ ಪ್ರಯುಕ್ತ ಇಂದು ಉಪ್ಪಿನಂಗಡಿಯಲ್ಲಿ ನಡೆಯುವ ಸುನ್ನೀ ಮಹಾ ಸಮೆಲ್ಲನದ ಪ್ರಯುಕ್ತ ಉಪ್ಪಿನಂಗಡಿಗೆ ಆಗಮಿಸುವ ಸಂದರ್ಭದಲ್ಲಿ ಸಮಸ್ತದ ಪ್ರಧಾನ ಕಾರ್ಯದರ್ಶಿ,ಜಾಗತಿಕ ಸುನ್ನೀ ಮುಸಲ್ಮಾನರ ಅನಿಷೇಧ್ಯ ನಾಯಕ ಸುಲ್ತಾನುಲ್ ಉಲಮಾ AP ಉಸ್ತಾದ್ SSF ತುಂಬೆ ಶಾಖೆಯ ಅಂಗಸಂಸ್ಥೆಯಾದ 







ಸುನ್ನೀ ಕಲ್ಚರಲ್ ಸೆಂಟರ್'ಗೆ ಅಗಮಿಸಿ ಭಕ್ತಿಪೂರ್ಣವಾದ ಪ್ರಾರ್ಥನೆ ನಡೆಸಿದರು.ಈ ಸಂದರ್ಭದಲ್ಲಿ SSF ಕರ್ನಾಟಕ ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಡಂಗೇರಿ,SSF ತುಂಬೆ ಶಾಖೆಯ ಕಾರ್ಯಕರ್ತರು ಹಾಗು ಸುನ್ನೀ ಗಣ್ಯ ನಾಯಕರು ಉಪಸ್ಥರಿದ್ದರು.








Popular Posts

Blog Archive