ತುಂಬೆ ಸುನ್ನೀ ಕಲ್ಚರಲ್ ಸೆಂಟರ್'ಗೆ ಎ.ಪಿ ಉಸ್ತಾದ್ ಭೇಟಿ
ಉಪ್ಪಿನಂಗಡಿಯಲ್ಲಿ ಬ್ರಹತ್ ಉಲಮಾ ಕಾನ್ಫರನ್ಸ್ ಪ್ರಯುಕ್ತ ಇಂದು ಉಪ್ಪಿನಂಗಡಿಯಲ್ಲಿ ನಡೆಯುವ ಸುನ್ನೀ ಮಹಾ ಸಮೆಲ್ಲನದ ಪ್ರಯುಕ್ತ ಉಪ್ಪಿನಂಗಡಿಗೆ ಆಗಮಿಸುವ ಸಂದರ್ಭದಲ್ಲಿ ಸಮಸ್ತದ ಪ್ರಧಾನ ಕಾರ್ಯದರ್ಶಿ,ಜಾಗತಿಕ ಸುನ್ನೀ ಮುಸಲ್ಮಾನರ ಅನಿಷೇಧ್ಯ ನಾಯಕ ಸುಲ್ತಾನುಲ್ ಉಲಮಾ AP ಉಸ್ತಾದ್ SSF ತುಂಬೆ ಶಾಖೆಯ ಅಂಗಸಂಸ್ಥೆಯಾದ
ಸುನ್ನೀ ಕಲ್ಚರಲ್ ಸೆಂಟರ್'ಗೆ ಅಗಮಿಸಿ ಭಕ್ತಿಪೂರ್ಣವಾದ ಪ್ರಾರ್ಥನೆ ನಡೆಸಿದರು.ಈ ಸಂದರ್ಭದಲ್ಲಿ SSF ಕರ್ನಾಟಕ ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಡಂಗೇರಿ,SSF ತುಂಬೆ ಶಾಖೆಯ ಕಾರ್ಯಕರ್ತರು ಹಾಗು ಸುನ್ನೀ ಗಣ್ಯ ನಾಯಕರು ಉಪಸ್ಥರಿದ್ದರು.
No comments:
Post a Comment
thank you