SMA ಬೋಳಂತೂರು ರೀಜಿನಲ್ ಪ್ರಬಂಧ ಸ್ಪರ್ಧೆ
SMA ಬೋಳಂತೊರು ರೀಜಿನಲ್ ಇದರ ವತಿಯಿಂದ *ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮದ್ರಸ ಮಕ್ಕಳಿಗೆ
"ಸ್ವಾತಂತ್ರ್ಯ ನಂತರ ಮುಸ್ಲಿಮರು" ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆ ಇತ್ತೀಚೆಗೆ ದಾರುಲ್ ಅಶ್ ಅರಿಯ್ಯ ಇಂಗ್ಲಿಷ್ ಮೀಡಿಯಂ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಬೋಳಂತೂರ್ ರೇಂಜ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮದನಿ ದುಆ ನೆರವೇರಿಸಿದರು.ಸಭೆಯ ಅಧ್ಯಕ್ಷತೆ ಯನ್ನು SMA ಅಧ್ಯಕ್ಷರಾದ CH ಅಬೂಬಕ್ಕರ್ ಸೆರ್ಕಳ ವಹಿಸಿದ್ದರು.SMA ಬೋಳಂತೂರು ಪ್ರ ಕಾರ್ಯ ದರ್ಶಿ ಹನೀಫ್ ಸಖಾಫಿ ಬೋಳಂತೂರು ಸ್ವಾಗತಿಸಿದ ಸಭೆಯನ್ನು ಬೋಳಂತೂರು ರೇಂಜ್ ಇದರ ಪರೀಕ್ಷಾ ಬೋರ್ಡ್ ಚೇಯರ್ ಮೇನ್ ಅಶ್ರಫ್ ಸಅದಿ ಸೆರ್ಕಳ ಉದ್ಘಾಟಿಸಿದರು.
ಸಭೆಯಲ್ಲಿ ದಾರುಲ್ ಅಶ್ ಅರಿಯ್ಯ ಜನರಲ್ ಮೆನೇಜರ್ ಸಿ.ಎಚ್ ಮುಹಮ್ಮದ್ ಅಲಿ ಸಖಾಫಿ ಅಕ್ಬರ್ ಅಲಿ ಮದನಿ ಸೆರ್ಕಳ ನಗರ ಮುಂತಾದವರು ಉಪಸ್ಥಿತಿತರಿದ್ದರು
ಎಂದು
ಪತ್ರಿಕಾ ಪ್ರಕಟಣೆ ಗೆ ತಿಳಿಸಿದ್ದಾರೆ

No comments:
Post a Comment
thank you