Tuesday, 17 October 2017

SELFIE-21 CAMP

SELFIE-21 CAMP
ಅಕ್ಟೋಬರ್  22 ಆದಿತ್ಯವಾರ ಜಿಲ್ಲಾ ಸಭಾಂಗಣ @ಬಿಸಿರೋಡ್

SELFIE ಕ್ಯಾಂಪ್ ಹೆಸರೇ ಒಂದು ರೀತಿಯ ವಿಶೇಷವಾಗಿದೆ. SELFIE ಎಂಬ ಪದ ಎಷ್ಟು ಫೇಮಸ್ ಆಗಿದೆ ಅಂದರೆ ಕೆಲವರಿಗೆ ಅದರ ನೈಜ ಅರ್ಥವೇ ಮರೆತುಹೋಗಿದೆ.

ಹೌದು ಇಲ್ಲಿ ಇಟ್ಟಿರುವ SELFIE ಎಂಬ ಪದದ ಒಂದೊಂದು ಸ್ಪೆಲ್ಲಿಂಗ್ ಗಳಿಗೂ ಬಹಳಷ್ಟು ಅರ್ಥಪೂರ್ಣವಾದ  ವ್ಯಾಖ್ಯಾನಗಳಿವೆ. ಅದರ  ಪ್ರತಿಯೊಂದು ಪದಗಳ ಅರ್ಥ ತಿಳಿದು ಜೀವನದಲ್ಲಿ ಬದಲಾವಣೆ ತರಲು  ಇಪ್ಪತ್ತೆರಡನೆಯ ತಾರೀಕಿಗೆ ಜಿಲ್ಲಾ ಸಭಾಂಗಣಕ್ಕೆ ಕಡ್ಡಾಯವಾಗಿ ಬನ್ನಿ.
S
E
L
F
I
E
21
CAMP

ಬಂಟ್ವಾಳ ಡಿವಿಜನ್ ವ್ಯಾಪ್ತಿಯ ಪಾಣೆಮಂಗಳೂರು, ಕಲ್ಲಡ್ಕ, ಮಂಚಿ ಮತ್ತು ಬಂಟ್ವಾಳ ಈ ನಾಲ್ಕು ಸೆಕ್ಟರಿನ Exucutive member ಗಳಿಗೆ ಮಾತ್ರ ಭಾಗವಹಿಸಲು ಅವಕಾಶ ಇರುವ ಕ್ಯಾಂಪ್ ಇದಾಗಿದೆ.

ಸೆಕ್ಟರ್ ಎಕ್ಸಿಕ್ಯೂಟಿವ್ ಸದಸ್ಯರು ಯಾವುದೇ ಕಾರಣಕ್ಕೂ ಈ ಕ್ಯಾಂಪನ್ನು ಮಿಸ್ ಮಾಡಬಾರದಾಗಿ ವಿನಂತಿ.

GUEST
ಹಂಝ ಮದನಿ ಮಿತ್ತೂರು
ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ
ಮುಹಮ್ಮದ್ ಅಲಿ ತುರ್ಕಳಿಕೆ

✍🏻 ಹಾರಿಸ್ ಪೆರಿಯಪಾದೆ
(ಕಾರ್ಯದರ್ಶಿ ಎಸ್ಎಸ್ಎಫ್ ಬಂಟ್ವಾಳ ಡಿವಿಷನ್)

No comments:

Post a Comment

thank you

Popular Posts

Blog Archive