ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ 28ನೇ ವರ್ಷದ ಪ್ರಯುಕ್ತ ಎಸ್ಸೆಸ್ಸೆಫ್ ಚಟ್ಟೆಕ್ಕಲ್ ಯೂನಿಟ್ ವತಿಯಿಂದ ಧ್ವಜ ದಿನ ಅಚರಿಸಲಾಯಿತು. ಸೆಯ್ಯಿದ್ ಮುಶ್ತಾಖುಕ್ರಮಾನ್ ತಂಙಳ್ ಧ್ವಜರೋಹಣ ನೆರೆವೆರಿಸಿ ದುಆ ನಡೆಸಿದರು![](https://blogger.googleusercontent.com/img/b/R29vZ2xl/AVvXsEhuNQVBSOifsAVsIlj25gzppLf5h8GEhgg3n7MIcwpMPJtyg8LzYiQM2h4dRgIyiuBPwZJOgT8rcN8-ZzzZkwnsjy9b8nG9nTlHVuGmV2awouyUEzcZSrJuTaeQggx_t551pefWLooQHsK3/s640/8c67957d-a605-45b8-a190-10da169d229d.jpg)
![](https://blogger.googleusercontent.com/img/b/R29vZ2xl/AVvXsEhuNQVBSOifsAVsIlj25gzppLf5h8GEhgg3n7MIcwpMPJtyg8LzYiQM2h4dRgIyiuBPwZJOgT8rcN8-ZzzZkwnsjy9b8nG9nTlHVuGmV2awouyUEzcZSrJuTaeQggx_t551pefWLooQHsK3/s640/8c67957d-a605-45b8-a190-10da169d229d.jpg)
ಈ ಕಾರ್ಯಕ್ರಮದಲ್ಲಿ ಶಾಖಾಧ್ಯಕ್ಷ ಇಸ್ಮಾಯಿಲ್, ಸಜಿಪ ರೀಜಿನ್ ಅಧ್ಯಕ್ಷ ಅಬ್ದುಲ್ ರಹಿಮಾನ್,ರಫೀಕ್ ಸಅದಿ,ಎಸ್ಸೆಸ್ಸೆಫ್ ಬಂಟ್ಟಾಳ ಡಿವಿಜನ್ ಸದಸ್ಯ ಹಾರೀಸ್ ಚಟ್ಟೆಕ್ಕಲ್,ಶಾಖಾ ಕಾರ್ಯದರ್ಶಿ ಶಾಕೀರ್ ಉಪಸ್ಥಿತರಿದ್ದರು
REPORTED BY -HARIS CHATTEKAL
plz comment your opinion
ReplyDeleteclick comment as-anonymous-publish_enter or
click comment as-gmail ac-publish_enter