ಎಸ್ಸೆಸ್ಸೆಫ್ ಬಂಟ್ವಾಳ ಡಿವಿಶನ್ ವತಿಯಿಂದ “ಪ್ರೊಲಾಝ್” ಕ್ಯಾಂಪ್
ಬಂಟ್ವಾಳ: ಎಸ್ಸೆಸ್ಸೆಫ್ ಬಂಟ್ವಾಳ ಡಿವಿಶನ್ ವತಿಯಿಂದ ಡಿವಿಶನ್ ಬಂಟ್ವಾಳ ಸೆಕ್ಟರ್ ಹಾಗೂ ಪಾಣೆಮಂಗಳೂರು ಸೆಕ್ಟರ್ ವ್ಯಾಪ್ತಿಯ ಪ್ರತಿನಿಧಿಗಳಿಗೆ ಬಿ.ಸಿ.ರೋಡ್ ಎಸ್ಸೆಸ್ಸೆಫ್ ಜಿಲ್ಲಾ ಸಭಾಂಗಣದಲ್ಲಿ “ಪ್ರೊಲಾಝ್” ಕ್ಯಾಂಪ್ ನಡೆಯಿತು.
ಎಸ್ಸೆಸ್ಸೆಫ್ ಬಂಟ್ವಾಳ ಡಿವಿಶನ್ ಅಧ್ಯಕ್ಷ ವಿ.ಅಬ್ದುಲ್ ರಶೀದ್ ವಗ್ಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಎಸ್‍ವೈಎಸ್ ನಾಯಕ ಅಲ್ತಾಫ್ ಕುಂಪಲ ಉದ್ಘಾಟಿಸಿದರು.
No comments:
Post a Comment
thank you