Monday, 30 October 2017

ತುಂಬೆ ಸುನ್ನೀ ಕಲ್ಚರಲ್ ಸೆಂಟರ್'ನಲ್ಲಿ ಬ್ರಹತ್ ಮೌಲೂದ್ ಮಜ್ಲೀಸ್ ಸಂಗಮ

ಸುನ್ನೀ ಕಲ್ಚರಲ್ ಸೆಂಟರ್ ತುಂಬೆ ಇದರ ಎರಡನೇ ವರ್ಷದ ಪ್ರಯುಕ್ತ 29/10/17 ಅದಿತ್ಯವಾರ ಇಶಾ ನಮಾಝಿನ ಬಳಿಕ ತುಂಬೆ ಸುನ್ನೀ ಕಲ್ಚರಲ್ ಸೆಂಟರ್'ನಲ್ಲಿ ಬ್ರಹತ್ ಮೌಲೂದ್ ಮಜ್ಲೀಸ್ ಸಂಗಮ ನಡೆಯಿತು.

SSF ತುಂಬೆ ಶಾಖೆಯ ಅಧ್ಯಕ್ಷರಾದ ಬಹು!ಮುಸ್ತಾಕ್ ಮದನಿ ಉಸ್ತಾದರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವು ಮಂಗಳೂರಿನ ಮಸ್ಜಿದುಲ್ ತಕ್ವ ಪಂಪ್ವೆಲ್ ಇದರ ಮುಹಝೀನ್ ಇಬ್ರಾಹಿಂ ಮುಸ್ಲಿಯಾರ್ ಗಂಗಾವಳಿ ಉಸ್ತಾದರ ನೇತೃತ್ವದಲ್ಲಿ ಬ್ರಹತ್ ಮೌಲೂದ್ ಮಜ್ಲೀಸ್ ಸಂಗಮ ನಡೆಯಿತು.






ಪ್ರಸುತ್ತ ಕಾರ್ಯಕ್ರಮದಲ್ಲಿ ಶಾಖಾ ಉಪಾಧ್ಯಕ್ಷರಾದ ಬಹು!ಅಬ್ದುಲ್ ಲತೀಫ್ ಹಿಮಮಿ,ಹನೀಫ್ ಎಂ.ಎ ಕಾರ್ಯದರ್ಶಿ ನೌಷದ್ ತುಂಬೆ ಕೋಶಾಧಿಕಾರಿ ಅದಂ ಟಿ.ಎ ಹಾಗು ಅಡಳಿತ ಸಮಿತಿಯ ಪದಾಧಿಕಾರಿಗಳು ಮತ್ತು ನೂರಾರು ಸುನ್ನೀ ಕಾರ್ಯಕರ್ತರು ಉಪಸ್ಥರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಿಸಲಾಯಿತು.





No comments:

Post a Comment

thank you

Popular Posts

Blog Archive