Friday, 22 December 2017

ಎಸ್ ಎಸ್ ಎಫ್ ಬಂಟ್ವಾಳ ಡಿವಿಷನ್ ಪ್ರತಿಭೋತ್ಸವ



ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಷನ್ ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ಪ್ರತಿಭೋತ್ಸವ
ಕಾರ್ಯಕ್ರಮವು ಡಿಸೆಂಬರ್ 24 ರಂದು ಬಿಸಿ ರೋಡಿನ ಸ್ಪರ್ಶಾ ಹಾಲಿನಲ್ಲಿ ಡಿವಿಜನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ ರವರ ಅಧ್ಯಕ್ಷತೆಯಲ್ಲಿ 
ನಡೆಯಲಿದೆ.


 ಕಾರ್ಯಕ್ರಮವನ್ನು ಕೆಸಿಎಫ್ ಇಂಟರ್ನ್ಯಾಷನಲ್ ಸಮಿತಿಯ ಅಧ್ಯಕ್ಷರಾದ ಎಸ್ ಪಿ ಹಂಝ ಸಖಾಫಿ ಉಸ್ತಾದರು ಉಧ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಎನ್ ಕೆ ಎಂ ಶಾಫಿ ಸಅದಿ ಬೆಂಗಳೂರು, ಸಿರಾಜುದ್ದೀನ್ ಸಖಾಫಿ ಕನ್ಯಾನ,  ಅಬೂಸ್ವಾಲಿಹ್ ಉಸ್ತಾದ್,ಹಂಝ ಮದನಿ ಮಿತ್ತೂರು, ಮುಹಮ್ಮದ್ ಅಲಿ ಸಖಾಫಿ, ಅಶ್ರಫ್ ಸಖಾಫಿ ಆಲಡ್ಕ, ಇಬ್ರಾಹಿಮ್ ಸಖಾಫಿ ಸೆರ್ಕಳ,ಖಲೀಲ್ ಮುಸ್ಲಿಯಾರ್ ಬೋಳಂತೂರು, ಅಬ್ದುಲ್ ಬಶೀರ್ ಮಿತ್ತಬೈಲು, ಅಬ್ದುಲ್ಲ ಕೊಳಕೆ, ಇಸ್ಮಾಯಿಲ್ ನಾವೂರು,ಕಲಂದರ್ ಪದ್ಮುಂಜ, ಅಲಿ ತುರ್ಕಳಿಕೆ, ಶರೀಫ್ ನಂದಾವರ, ಹಂಝ ಮೈಂದಾಳ ಹಾಗೂ ಇನ್ನಿತರ ಉಲಮಾ, ಉಮರಾ ನಾಯಕರು ಭಾಗವಹಿಸಲಿದ್ದಾರೆ 
ಎಂದು ಎಸ್ ಎಸ್ ಎಫ್‌ ಬಂಟ್ವಾಳ ಡಿವಿಷನ್ ಮಾಧ್ಯಮ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಾಣೆಮಂಗಳೂರು ಸೆಕ್ಟರ್ ನಿಂದ ಬಂಟ್ವಾಳ ಡಿವಿಷನ್ಗೆ ಆಯ್ಕೆಯಾದ ಸ್ಪರ್ಧಾಥಿಗಳ ವಿವರ

ಅಸ್ಸಲಾಮು‌ ಅಲೈಕುಂ
ಎಸ್‌ ಎಸ್ ಎಫ್ ಪ್ರತಿಭೋತ್ಸವ
ಪಾಣೆಮಂಗಳೂರು ಸೆಕ್ಟರ್ ನಿಂದ ಬಂಟ್ವಾಳ ಡಿವಿಷನ್ಗೆ ಆಯ್ಕೆಯಾದ ಸ್ಪರ್ಧಾಥಿಗಳು

1 ಕೊಳಕೆ ಶಾಖೆ 
            ಜೂನಿಯರ್
೧ ಝಿಯಾದ್(ಕಥೆ ಹೇಳುವುದು)  
೨ ಹರ್ಷದ್ (ಬುಕ್ಟೆಸ್ಟ್  ಉರ್ದು ಭಾಷಣ)
     ಸೀನಿಯರ್
೧ ತೌಸೀಫ್ (ಬುಕ್ ಟೆಸ್ಟ್  ಉರ್ದು ಭಾಷಣ) 
೨ ಜುನೈದ್ (ಕನ್ನಡ ಭಾಷಣ)
       ದಅ್ವಾ  ಜೂನಿಯರ್
೧ ಸವಾದ್ (ಕನ್ನಡ ಪ್ರಬಂಧ)
೨ ಅಮೀನ್ (ಕಿತಾಬ್ ಟೆಸ್ಟ್ ಬೈತ್ ಹಿಫ್ಳ್ ಮಳಯಾಳ ವಅಳ್ )
೩ ಸಪಾಫ್ (ದಅ್ವಾ ಲೆಟರ್ ಕನ್ನಡ ಬಾಷಣ) 
೪ ರಿಝ್ವಾನ್ (ಮಳಯಾಳ ಹಾಡು)
೫ ಅನಸ್ (ಉರ್ದು ನಅತ್ )
        ಜನರಲ್
೧ ಅಮೀನ್ ಮೌಸೂಪ್ ಸವಾದ್(ಕ್ರಾಂತಿ ಗೀತೆ)
೨ ರಿಝ್ವಾನ್ ಅನಸ್ ಅಮೀನ್    ಹಾಶಿರ್ ಶಮೀರ್ (ಕವಾಲಿ)
೩ ನೌಫಲ್.ಅಮೀನ್ ಅರ್ಶಾದ್ (ಸೀರತ್)

2 ಆಲಡ್ಕ ಶಾಖೆ
        ಜೂನಿಯರ್
೧ ಸಫೀವುಲ್ಲಾ (ಚಿತ್ರ ರಚನೆ)
            ಸೀನಿಯರ್
೧ ಅಹ್ಮದ್ ಶಮೀಮ್ (ಇಂಗ್ಲೀಷ್ ಪ್ರಬಂಧ) 
೨ ಇಬ್ರಾಹಿಮ್ ಅಸ್ತರ್ (ಉರ್ದು ನಅತ್ ಕನ್ನಡ ಹಾಡು)
    ದಅ್ವಾ ಜೂನಿಯರ್
೧ ಅಲಿ ಅಝ್ಗರ್ (ಅನುವಾದ, ಸ್ವರಫ್)
೨ ಮುಹಮ್ಮದ್ ಹಫೀಝ್ (ಉರ್ದು ಬಾಷಣ)
೩ ಮುಹಮ್ಮದ್ ರಾಫಿ (ನಶೀದಃ)
೪ ಯೂಸುಫ್ ಹಫೀಝ್(ಇಂಗ್ಲೀಷ್ ಭಾಷಣ)
      ದಅ್ವಾ  ಸೀನಿಯರ್
೧  G m ಆರಿಫ್ (ಮಲಯಾಳಂ ವಾಳ್. ಆಶಯ ಮಂಡನೆ.ಬುರ್ದಾಹಿಫ್ಳ್.ಚರ್ಚಾಗೋಷ್ಟಿ.ಸ್ಪೋಟ್ ಮ್ಯಾಗಝಿನ್)
        ಜನರಲ್
೧ g.m ಆರಿಫ್ p.s ಇಬ್ರಾಹಿಂ ಶಮೀಮ್ (ಮೌಲಿದ್)
೨ ಅಸ್ತರ್. ರಾಶಿದ್.ಶಫೀವುಲ್ಲಾ.ಯೂಸುಫ್ ಹಫೀಝ್(ಸಂಘ ಹಾಡು)
3 ಕಾರಾಜೆ ಶಾಖೆ
        ಜೂನಿಯರ್
೧ ನಿಝಾಮುದ್ದೀನ್ (ಕ್ವಿಝ್)
      ಸೀನಿಯರ್
೧ ಮುಹಮ್ಮದ್ ಉವೈಸ್ (ಇಂಗ್ಲೀಷ್ ಭಾಷಣ.ಸಯನ್ಸ್ ಮೋಡಲ್)
     ದಅ್ವಾ  ಜೂನಿಯರ್
೧ ಹಿಬತುಲ್ಲಾ (ಅರಬಿ ಹಾಡು)
       ಜನರಲ್
೧ ಜೌಹರ್ ನಿಝಾಮ್ ಸಿನಾನ್ ಬಾತಿಷ್.ಹಿಬತುಲ್ಲಾ(ಬುರ್ದಾ)

4 ಬೊಳ್ಳಾಯಿ ಶಾಖೆ
        ಜೂನಿಯರ್
೧ ಸುಹೈಲ್ (ಕಿರಾಅತ್)
         ಸೀನಿಯರ್
೧ ತೌಸೀಲ್ (ದೇಶ ಭಕ್ತಿ ಗೀತೆ)
೨ ಝಮೀರ್(ಹಿಪ್ಳ್)
    ‌        ದಅ್ವಾ ಜೂನಿಯರ್
೧ ಶಕೀಲ್ (ಆಶಯ ಭಾಷಣ) 
          ದಅ್ವಾ ಸೀನಿಯರ್
೧ ಹನೀಫ್ (ಕನ್ನಡ ಪ್ರಬಂಧ. ಇಬಾರತ್ ವಾಚನ.ಸ್ಪೋಟ್ ಮ್ಯಾಗಝಿನ್)
       ಜನರಲ್
೧ ಝಮೀಲ್.ಶಕೂರ್ ಝಾಹಿರ್ (ಮಾಲೆ)
೨ ದಫ್ ತಂಡ

5 ಗೋಳಿಪಡ್ಪು ಶಾಖೆ
       ಜೂನಿಯರ್
೧ ಫಾಯಿಝ್ (ಹಿಫ್ಳ್)

6   ಮೆಲ್ಕಾರ್ ಶಾಖೆ
    ಜೂನಿಯರ್
೧ ಅಫೀಫ್ (ಬಕ್ ರೀಡಿಂಗ್)
೨ ರಾಝಿಕ್ (ಕನ್ನಡ ಭಾಷಣ)
೩ಮುನಿಶ್ (ಇಂಗ್ಲೀಷ್ ಭಾಷಣ)
       ದಅ್ವಾ ಸೀನಿಯರ್
೧ಸಪ್ವಾನ್(ಕಿತಾಬ್ ಟೆಸ್ಟ್)
       ಜನರಲ್ 
೧ಬಾತಿಸ್. ಮುಹೈಮಿನ್(ಇಶಾರ ಗ್ರೂಪ್ ಕ್ವಿಝ್)

  7 ಗೂಡಿನಬಳಿ ಶಾಖೆ 
       ಜೂನಿಯರ್
೧ ಮುಹಮ್ಮದ್ ರಾಫಿ(ಅರಬಿ ಕೈ ಬರಹ)
     ದಅ್ವಾ ಸೀನಿಯರ್
೧ ಹಾಫಿಝ್ ಅಹ್ಮದ್ ಯಹ್ಯಾ(ಅಲ್ಫಿಯಾ ಬೈತ್.ಅನುವಾದ)
    ಜನರಲ್
೧ ಇಬ್ರಾಹಿಂ.. ಸಈದ g m(ಡಾಕ್ಯುಮೆಂಟರಿ)

8 ಸಜಿಪ ಶಾಖೆ
   ಸೀನಿಯರ್
೧ ನಾಸಿರ್ (ಕ್ವಿಝ್.ಕ್ಯಾಪ್ಷನ್ ರೈಟಿಂಗ್. ಕವನ ವಾಚನ)
     ದಅ್ವಾ ಸೀನಿಯರ್
೧ ಲತೀಫ್ (ಕ್ವಿಝ್.ಅಶು ಭಾಷಣ.ಸ್ಪೋಟ್ ಮ್ಯಾಗಝಿನ್)

 9 ಸುಭಾಶ್ ನಗರ ಶಾಖೆ
        ಜೂನಿಯರ್
೧ ನೌಶಾದ್ (ಕನ್ನಡ ಹಾಡು. ಮೊಮರಿ ಟೆಸ್ಟ್. ಉರ್ದು ನಅತ್ )

10 ನಂದಾವರ ಶಾಖೆ
      ಸೀನಿಯರ್
೧ ಮುಹಮ್ಮದ್ ಫಾಮಿದ್(ಕಿರಾಅತ್ .ಕನ್ನಡ ಪ್ರಬಂಧ)

11 ಚಟ್ಟೆಕಲ್ಲು ಶಾಖೆ 
        ದಅ್ವಾ ಸೀನಿಯರ್
೧ ಸಫೀಕ್ (ಮುಶಾವರ)

ಎಲ್ಲಾ ಸ್ಪರ್ಧಾಥಿಗಳು 24/12/2017 ರಂದು ಆದಿತ್ಯವಾರ ಬೆಳಿಗ್ಗೆ 8:00 ಗಂಟೆಗೆ ಸರಿಯಾಗಿ ಸ್ಪರ್ಶ ಹಾಲ್ ಬಿಸಿರೋಡ್ ಗೆ ಬಂದು ಸಹಕರಿಸಿರಿ

Saturday, 16 December 2017

ಪ್ರಸಿದ್ಧ ಫಿಖ್ಹ್ ಪಂಡಿತ ಶೈಖುನಾ ಮುಹಿಸುನ್ನ ಪೊನ್ಮಲ ಉಸ್ತಾದ್ ತುಂಬೆ ಸುನ್ನೀ ಕಲ್ಚರಲ್ ಸೆಂಟರಿಗೆ ಭೇಟಿ


ಸಮಸ್ತ ಕೇರಳ ಸುನ್ನೀ ಜಂಯಿಯ್ಯತುಲ್ ಉಲಮಾದ ಜೊತೆ ಕಾರ್ಯದರ್ಶಿ ಹಾಗು ಪ್ರಸಿದ್ಧ ಫಿಖ್ಹ್ ಪಂಡಿತ ಶೈಖುನಾ ಮುಹಿಸುನ್ನ ಪೊನ್ಮಲ ಉಸ್ತಾದ್ ಇಂದು ಮಧ್ಯಾಹ್ನ ತುಂಬೆ ಸುನ್ನೀ ಕಲ್ಚರಲ್ ಸೆಂಟರಿಗೆ ಭೇ ಟಿ ನೀಡಿದರು.





ಶೈಖುನಾ ಉಸ್ತಾದರು ನಿನ್ನೇ ರಾತ್ರಿ ಬಾಯರ್ ಸ್ವಲಾತ್ ಮಜ್ಲಿಸಿನಲ್ಲಿ ಭಾಗವಯಿಸಿ ಇಂದು ಬೆಳಿಗ್ಗೆ ಉಳ್ಳಾಲದ ಮಂಚಿಲ ಜುಮಾ ಮಸೀದಿಯಲ್ಲಿ ತರಗತಿ ನಡೆಸಿ ಕೆಲವೊಂದು ಕಾರ್ಯಕ್ರಮವನ್ನು ಮುಗಿಸಿ ಶೈಖುನಾ ಪೊನ್ಮಲ ಉಸ್ತಾದರ ಸಂಭಂಧಿಯಾದ ಎಸ್ಸಸ್ಸಫ್ ತುಂಬೆ ಶಾಖೆಯ ಅಧ್ಯಕ್ಷರಾದ ಮುಸ್ತಾಕ್ ಮದನಿ ಉಸ್ತಾದರ ವಿನಂತಿಯವೇರೆಗೆ ಶೈಖುನಾ ಮುಹಿಸುನ್ನ ಪೊನ್ಮಲ  ಉಸ್ತಾದರು ಸುನ್ನೀ ಕಲ್ಚರಲ್ ಸೆಂಟರಿಗೆ ಭೇಟಿ ನೀಡಿ  ಪ್ರಾಥಿಸಿದರು ಬಳಿಕ ಸಂಘಟನೆಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂಘಟನೆ ಹಾಗು ಕಾರ್ಯಕರ್ತರಿಗೆ ಶುಭ ಹಾರೈಸಿದರು.








ಪ್ರಸುತ ಈ ಸಂದರ್ಭದಲ್ಲಿ ಸುನ್ನೀ ಕಲ್ಚರಲ್ ಸೆಂಟರ್ ಇದರ ಗೌರವಾಧ್ಯಕ್ಷರಾದ ಅಬ್ದುಲ್ ಹಮೀದ್ ಎಸ್.ಬಿ,ಎಸ್ಸಸ್ಸಫ್ ತುಂಬೆ ಶಾಖೆಯ ಅಧ್ಯಕ್ಷರಾದ ಬಹು!ಮುಸ್ತಾಕ್ ಮದನಿ,ಉಪಾಧ್ಯಕ್ಷಾರದ ಹನೀಫ್ ಎಂ.ಎ,ಜೊತೆ ಕಾರ್ಯದರ್ಶಿ ನೌಷದ್ ತುಂಬೆ,ಜೊತೆ ಕಾರ್ಯದರ್ಶಿ ಅಮೀನ್ ಟಿ.ಎ,ಕ್ಯಾಂಪಸ್ ಘಟಕದ ಕಾರ್ಯದರ್ಶಿ ಅಕ್ಬರ್ ಅಲಿ ತುಂಬೆ,ಫಯಾಝ್ ತುಂಬೆ ಮುಂತಾದವರು ಉಪಸ್ಥರಿದ್ದರು.

Wednesday, 13 December 2017

ರಬೀವುಲ್ಲವಲ್ ಪ್ರಯುಕ್ತ SSF ತುಂಬೆ ಶಾಖೆ ವತಿಯಿಂದ ಬ್ರಹತ್ ಮೌಲೂದ್ ಮಜ್ಲಿಸ್ ಕಾರ್ಯಕ್ರಮ

ವಿಶ್ವ ಪ್ರವಾದಿ ತ್ವಾಹ ಮುಹಮ್ಮದ್ ಮುಸ್ತಫಾ(ಸ.ಅ)ರ ಜನ್ಮದಿನದ ಪುಣ್ಯ ರಬೀವುಲ್ಲವಲ್ ಪ್ರಯುಕ್ತ SSF ತುಂಬೆ ಶಾಖೆ ವತಿಯಿಂದ ನಿನ್ನೇ ರಾತ್ರಿ ಇಶಾ ನಮಾಝಿನ ಬಳಿಕ ತುಂಬೆ ಸುನ್ನೀ ಕಲ್ಚರಲ್ ಸೆಂಟರಿನಲ್ಲಿ ಬ್ರಹತ್ ಮೌಲೂದ್ ಮಜ್ಲಿಸ್ ಕಾರ್ಯಕ್ರಮ ನಡೆಯಿತು.



ಪ್ರಸುತ ಕಾರ್ಯಕ್ರಮವು SSF ತುಂಬೆ ಶಾಖೆ ಉಪಾಧ್ಯಕ್ಷರಾದ ಬಹು!ಅಬ್ದುಲ್ ಲತೀಫ್ ಹಿಮಮಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಸುನ್ನೀ ಕಲ್ಚರಲ್ ಸೆಂಟರ್ ಇದರ ಗೌರವಾಧ್ಯಕ್ಷರಾದ ಅಬ್ದುಲ್ ಹಮೀದ್ ಎಸ್.ಬಿ,ಶಾಖಾ ಉಪಾಧ್ಯಕ್ಷರಾದ ಹನೀಫ್ ಎಂ.ಎ,ಶಾಖಾ ಕಾರ್ಯದರ್ಶಿ ನೌಷದ್ ತುಂಬೆ,ಶಾಖಾ ಕೋಶಾಧಿಕಾರಿ ಅದಂ ಟಿ.ಎ ಹಾಗು ಹಲವಾರು ಶಾಖಾ ಕಾರ್ಯಕರ್ತರು ಹಾಗು ಊರ ನಾಗರಿಕರು ಉಪಸ್ಥರಿದ್ದರು.

Tuesday, 12 December 2017

ಪಾಣೆಮಂಗಳೂರ್ ಸೆಕ್ಟರ್ ಪ್ರತಿಭೋತ್ಸವ- ಕೊಳಕೆ ಯುನಿಟ್ ಚಾಂಪಿಯನ್



ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡೆರೇಶನ್ ವತಿಯಿಂದ ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಸುಕೊಂಡು ಬರುತ್ತಿರುವಂತಹ ರಾಜ್ಯದ ಅತೀ ಮನಮೋಹಕ ಕಲಾ ಸಾಹಿತ್ಯ ಹಬ್ಬ ಪ್ರತಿಭೋತ್ಸವ, ಇದರ 2017 ನೇ ಸಾಲಿನ ಪ್ರತಿಭೋತ್ಸವ-2K17 ಇದರ ಪಾಣೆಮಂಗಳೂರ್ ಸೆಕ್ಟರ್ ಮಟ್ಟದ ಕಾರ್ಯಕ್ರಮವು ನೂರುಲ್ ಹುದಾ ಮಸ್ಜಿದ್ ಕಾರಾಜೆ ವಠಾರದಲ್ಲಿ ಮೂರು ಸ್ಟೇಜ್'ಗಳಲ್ಲಾಗಿ ತಾರೀಖು 10/12/2017 ಭಾನುವಾರದಂದು ವೀಕ್ಷಕರ ಮನಸೂರಗೊಳ್ಳುವಂತೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು. 



ಸೆಕ್ಟರ್ ವ್ಯಾಪ್ತಿಯ ಹನ್ನೆರಡು ಯುನಿಟ್'ಗಳ ಸುಮಾರು 200ರಷ್ಟು ಸ್ಪರ್ಧಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವ ಅಪೂರ್ವ ಅವಕಾಶವನ್ನು ಪಡೆದರು.

ಜೂನಿಯರ್, ಸೀನಿಯರ್, ದ'ಅವಾ ಜೂನಿಯರ್ , ದ'ಅವಾ ಸೀನಿಯರ್, ಜನರಲ್ ಮುಂತಾಗಿ ಐದು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಬಲ ಪೈಪೋಟಿಯ ನಡುವೆ ಕೊಳಕೆ ಯುನಿಟ್ ಸತತ ಆರನೇ ಬಾರಿಗೆ ಯುನಿಟ್ ಚಾಂಪಿಯನ್ ಅನ್ನು ತನ್ನದಾಗಿಸಿಕೊಂಡಿತು.




(science model)




ಪ್ರತೀ ವಿಭಾಗದಲ್ಲಿಯೂ ಪ್ರತ್ಯೇಕ ವಯ್ಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನೂ ನೀಡಲಾಯಿತು.

ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದವರು ಮುಂದಿನ ಹಂತ ಬಿ.ಸಿ ರೋಡಿನಲ್ಲಿ ನಡೆಯುವ ಡಿವಿಜನ್ ಮಟ್ಟದ ಪ್ರತಿಭೋತ್ಸವದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ.

Monday, 13 November 2017

SSF KERALA CAMPUS ASSEMBLY PHOTOS AND VIDEOS























M MUHAMMED SWADIQUE l LEGEND l SSF KERALA CAMPUS ASSEMBLY-17-




INAUGURATION | SULTHANUL ULAMA KANTHAPURAM USTHAD l SSF KERALA CAMPUS ASSEMBLY-17




SSF CAMPUS ASSEMBLEY PROMO , MOUNT RAZI


https://www.youtube.com/watch?v=H4gj4vU1134

PEROD ABDURAHMAN SAQUAFI l ATOM OF FAITH l SSF KERALA CAMPUS ASSEMBLY-17




N ALI ABDULLA l BELIEVIA l SSF KERALA CAMPUS ASSEMBLY-17



SHAYKH AFEEFUDHEEN AL - JEELANI l SUFI LIFE l SSF KERALA CAMPUS ASSEMBLY-17


Monday, 6 November 2017

*ಡಾ:ಫಾರೂಖ್ ನಈಮಿ ಕೊಲ್ಲಂ ಮಂಗಳೂರಿಗೆ

*ಡಾ:ಫಾರೂಖ್ ನಈಮಿ ಕೊಲ್ಲಂ'*ಆ ಹೆಸರು ಕೇಳಿದರೇನೇ ಅದೇನೋ ರೋಮಾಂಚನ,ಕೇಳುಗರಿಗೆ ಬೋರ್ ಹೊಡಿಸದೆ ಪ್ರತಿ ನಿಮಿಷವೂ ನಿಬ್ಬೆರಗಾಗುವ ರೀತಿಯ ಪ್ರೌಢೋಜ್ವಲ ಪ್ರಭಾಷಣಕ್ಕೆ ಖ್ಯಾತಿವೆತ್ತ ಹೆಸರು.ಸುಮಧುರ ಶಬ್ದ ಮಾಧುರ್ಯದೊಂದಿಗೆ ಅರ್ಥಗರ್ಭಿತ ಭಾಷಣಗೈಯುವ ಚತುರತೆ.ಸಭಿಕರ ಸಂಖ್ಯೆಯ ಹೆಚ್ಚಳಕ್ಕೆ ಅನಗತ್ಯ ಮಸಾಲೆಗಳ ಬೆರೆತವಿಲ್ಲ ಬದಲು ಸಂಪೂರ್ಣವಾಗಿ ಪ್ರವಾದಿ ಮದಹ್ ಮುಖಾಂತರ ಅಸಂಖ್ಯಾತ ಪ್ರೇಕ್ಷಕ ವರ್ಗವನ್ನು ಸೆಳೆಯಬಹುದೆಂದು ತೋರಿಸಿದ ಗ್ರೇಟ್ ವಾಗ್ಮಿ.ಕ್ರೀಡಾ ತಾರೆಯರ,ನಟ ನಟಿಯರ 'ಫ್ಯಾನ್ಸ್'ಗಳಾಗಿ ದಿಕ್ಕು ತಪ್ಪುತ್ತಿರುವ"ನ್ಯೂ ಜನ್ ವರ್ಗದ ಮಧ್ಯೆ 'ಪ್ರವಾದೀ ಪ್ರೇಮ'ವನ್ನೇ ಮುಖ್ಯ ವಿಷಯವನ್ನಾಗಿ ಆಯ್ಕೆಮಾಡಿ ನಿರರ್ಗಳ ಭಾಷಣದ ಮೂಲಕ ಜನಮನಗೆದ್ದ ಆಶಿಕುರ್ರಸೂಲ್.


ಸುನ್ನೀ ಮುಸಲ್ಮಾನರ ಹೆಮ್ಮೆ *ಡಾ ಫಾರೂಖ್ ನಈಮಿ ಅಲ್ ಬುಖಾರಿ ಕೊಲ್ಲಂ* ಇದೇ ತಿಂಗಳ 25'ರಂದು ಮಂಗಳೂರು ನೆಹರು ಮೈದಾನದಲ್ಲಿ ಎಸ್.ಎಸ್.ಎಫ್.ದ.ಕ ಜಿಲ್ಲಾ ಸಮಿತಿ ಮೀಲಾದ್ ರಾಲಿ ಮತ್ತು ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಲ್ಲಿ ಮುಖ್ಯ ಪ್ರಭಾಷಣಗೈಯಲಿರುವಾಗ ಸರ್ವರನ್ನೂ ಪ್ರೀತಿಪೂರ್ವಕ ಆಮಂತ್ರಿಸುತ್ತಿದ್ದೇವೆ ಇನ್ಶಾ ಅಲ್ಲಾಹ್..ಸರ್ವಶಕ್ತನು ಅನುಗ್ರಹಿಸಲೆಂಬ ಪ್ರಾರ್ಥನೆಯೊಂದಿಗೆ *ಸರ್ವರಿಗೂ ಮಗದೊಮ್ಮೆ ಸುಸ್ವಾಗತ ಬಯಸುವ
_ ರಫೀಕ್ ಕಾಪಜಾಲ್

Popular Posts

Popular Posts

Blog Archive