Thursday, 17 August 2017
Wednesday, 16 August 2017
ಬಂಟ್ವಾಳದಲ್ಲಿ ನಶಾತ್ ಕ್ಯಾಂಪ್
ಎಸ್ ಎಸ್ ಎಫ್ ಬಂಟ್ವಾಳ ಸೆಕ್ಟರ್ ನಶಾತ್ ಕ್ಯಾಂಪ್ ಇತ್ತೀಚೆಗೆ ಹಿದಾಯತುಲ್ ಇಸ್ಲಾಂ ಮದ್ರಾಸ ಪೆರಾಳದಲ್ಲಿ ನಡೆಯಿತು.
ಸಯ್ಯದ್ ಹಂಝ ತಂಗಳ್ರವರ ನೇತೃತ್ವದಲ್ಲಿ ಮುಖಾಂ ಝಿಯಾರತ್ ಮಾಡಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷರಾದ ಮನ್ಸೂರ್ ವಗ್ಗರವರು* ವಹಿಸಿದರು. ಎಸ್ಎಸ್ಎಫ್ ಬಂಟ್ವಾಳ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ ಸ್ವಾಗತಿಸಿದರು.
ಸಿದ್ದಿಕ್ ಸಅದಿ ಉಸ್ತಾದರು ಕಿರಾ ಅತ್ ಪಠಿಸಿ,
ಪೆರಾಳ ಜುಮಾ ಮಸೀದಿಯ ಖತೀಬರಾದ ಉಸ್ಮಾನ್ ಸಖಾಫಿ ಉಸ್ತಾದರು ಉದ್ಘಾಟಿಸಿದರು.

ಎಸ್ಎಸ್ಎಫ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ *ಮುಹಮ್ಮದ್ ಅಲಿ ತುರ್ಕಳಿಕೆ* ಸಾಂಘಿಕ ಬದುಕು ಎಂಬ ವಿಷಯದಲ್ಲಿ ತರಗತಿ ನಡೆಸಿದರು._
_ಸಂಘಟನೆಯಲ್ಲಿ ಕಾರ್ಯಚರಿಸುವುದು ನಮ್ಮ ಇಹ ಪರ ವಿಜಯಗೊಳಿಸುವ ಉದ್ದೇಶದಿಂದ ಆಗಿರಬೇಕು._ _2-3 ವರ್ಷಗಳ ಮಗು ಕೂಡಾ ಮಾತನಾಡುತ್ತದೆ. ಮಾತಿನ ಶೈಲಿಯನ್ನು ಕಲಿಯಲು ಹಲವಾರು ವರ್ಷಗಳು ಬೇಕಾಗುತ್ತದೆ._
_ಹಿರಿಯರನ್ನು ಹೇಗೆ ಗೌರವಿಸಬೇಕು,ಹಿರಿಯರೊಂದಿಗೆ ಹೇಗಿರಬೇಕು, ಯಾರೊಂದಿಗೆ ಹೇಗೆ ಮಾತನಾಡಬೇಕೆಂದು ಸಂಘಟನೆಯು ಕಲಿಸುತ್ತದೆ._ _ನಮ್ಮನ್ನು ಅಲ್ಲಾಹನು ಇಷ್ಟಪಡಬೇಕಾದರೆ ನಮ್ಮ ದಿನನಿತ್ಯದ ಜೀವನದಲ್ಲಿ ಇಸ್ಲಾಮಿನ ಆದರ್ಶವಿರಬೇಕು. ಸುನ್ನತ್ ಮಾತಿನ ವಿಷಯದಲ್ಲಿ ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡದೆ ಧೈರ್ಯವಾಗಿ ಮುನ್ನುಗ್ಗಬೇಕೆಂದು ಕರೆ ನೀಡಿದರು._
_ನಂತರ *ಸಯ್ಯದ್ ಹಂಝ ತಂಙಳ್* ರವರು ನಮ್ಮ ದಿನಚರಿ ಎಂಬ ವಿಷಯದಲ್ಲಿ ತರಗತಿ ನಡೆಸಿದರು._
_ಸೂರತ್ ಮುಲ್ಕ್ ಮತ್ತು ವಾಕಿಆ ಸೂರತಿನ ಮಹತ್ವ ತಿಳಿಸಿದರು. ಕಾರ್ಯಕರ್ತರಲ್ಲಿ ದಿನನಿತ್ಯವೂ ಓದಬೇಕಾಗಿ ತಿಳಿಸಿದರು._
_ನಂತರ *ಇಸಾಕ್ ಝುಹುರಿ* ಉಸ್ತಾದರು ಸಂಘಟನೆಯ ಆಧ್ಯಾತ್ಮಿಕತೆ ಎಂಬ ವಿಷಯದಲ್ಲಿ ತರಗತಿ ನಡೆಸಿದರು._
_ಅಲ್ಲಾಹನು ನಮಗೆ ಮುಸ್ಲಿಂ ಆಗಿ ಜನಿಸುವ ಭಾಗ್ಯ ನೀಡಿದ್ದಾನೆ. ನಾವು ಒಳ್ಳೆಯವನಾಗಿ, ನಮ್ಮೊಂದಿಗೆ ಇರುವ ಇತರರನ್ನು ಒಳ್ಳೆಯದಾಗಿಸಬೇಕು. ಸಂಘಟನೆಯಲ್ಲಿ ನಿಷ್ಕಳಂಕ ಮನಸ್ಸಿನಿಂದ ಕಾರ್ಯಚರಿಸಬೇಕು. ವ್ಯಕ್ತಿ ಜೀವನ ಒಳ್ಳೆಯದಾಗಿಸಲು ಇಹ ಪರ ವಿಜಯ ಗೊಳಿಸಲು ಅಲ್ಲಾಹನು ಎಸ್ ಎಸ್ ಎಫ್ ಎಂಬ ಸಂಘಟನೆಯನ್ನು ನೀಡಿದ್ದಾನೆ. ನಮ್ಮ ಕಾರಣದಿಂದ ಒಬ್ಬನು ಒಳ್ಳೆಯದಾದರೆ ನಮ್ಮ ಪರ ಲೋಕ ವಿಜಯಕ್ಕೆ ಅದುವೇ ಸಾಕು. ಎಂಬ ಉಪದೇಶ ನೀಡಿದರು._ _ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳಾಗಿ ಅಬ್ದುಲ್ ಖಾದರ್ ಪೆರಾಲ, ಡಿವಿಷನ್ ಉಪಾಧ್ಯಕ್ಷರಾದ ಅಕ್ಬರ್ ಅಲಿ ಮದನಿ ಭಾಗ ವಹಿಸಿದರು._ _ಸೆಕ್ಟರ್ ಎಕ್ಸಿಕ್ಯೂಟಿವ್ ಮೆಂಬರ್ ಸಹಿತ ನೂರರಷ್ಟು ಕಾರ್ಯಕರ್ತರು ಭಾಗವಹಿಸಿ ಕ್ಯಾಂಪಿನ ಸದುಪಯೋಗ ಪಡೆದುಕೊಂಡರು._
ಕೊನೆಯಲ್ಲಿ ಡಿವಿಜನ್ ಅಧ್ಯಕ್ಷರಾದ ರಶೀದ್ ಹಾಜಿ ವಗ್ಗ ಇವರ ನೇತೃತ್ವದಲ್ಲಿ ಶಾಖಾ ಸಬಲೀಕರಣ ಎಂಬ ವಿಷಯದಲ್ಲಿ ಮಹತ್ವಪೂರ್ಣವಾದ ಚರ್ಚೆ ನಡೆಯಿತು.

x
Monday, 24 July 2017
Thursday, 6 July 2017
Wednesday, 5 July 2017
Subscribe to:
Posts (Atom)
Popular Posts
-
ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ನವೆಂಬರ್ ಇಪ್ಪತ್ತೈದನೇ ತಾರೀಖಿನಂದು ಮಂಗಳೂರಿನ ನೆಹರೂ ಮೈದಾನದಲ್ಲಿ...
-
https://panemangalolore.blogspot.qa/p/goal.html https://panemangalolore.blogspot.qa/p/aladka.html
-
ಎಸ್ಸೆಸ್ಸಫ್ ಕಾರ್ಯಕರ್ತರೊಡನೆ ಪ್ರೀತಿ ಪೂರ್ವಕ.. ಅಸ್ಸಲಾಮು ಅಲೈಕುಂ. ಸಹೃದಯೀ ಎಸ್ಸೆಸ್ಸಫ್ ಕಾರ್ಯಕರ್ತರೇ.. ನಮ್ಮ ಮುಂದೆ ಹಲವಾರು ಸವಾಲುಗಳಿವೆ. ಮುಸ್ಲಿಂ ಸಮು...
-
"ದೇಶ ಉಳಿಸಿ, ದ್ವೇಷ ಅಳಿಸಿ" "Campus Confabulation" SSF Campus - ವಿಧ್ಯಾರ್ಥಿಗಳ ಸ್ನೇಹ ಸಮ್ಮಿಳನ ...
-
SSFಇಹ್ಸಾನ್ ಕರ್ನಾಟಕ ಬೂದುಗುಪ್ಪ ಎಂಬ ಹಳ್ಳಿಯಲ್ಲಿರುವ ದಾರುಲ್ ಇಹ್ಸಾನ್ ಸೆಂಟರ್ ಬಗ್ಗೆ ಒಂದಿಷ್ಟು. ಕರ್ನಾಟಕ ಕಲ್ಚರಲ್ ಫೌಂಡೇಶನ್(KCF)ನ ಸಂಪೂರ್ಣ ಸಹಕಾರ...
-
ಹೌದು. ಅದೆಷ್ಟೋ ವಿದ್ಯಾರ್ಥಿಗಳು-ಅಲ್ಲದವರೂ ದಿನನಿತ್ಯ ಅದೆಷ್ಟು ಹರಾಮ್ ಗಳಿಗೊಳಪಡುತ್ತಾರೋ ಅಲ್ಲಾಹನೇ ಬಲ್ಲ. ಅದರಲ್ಲೂ ಮುಖ್ಯವಾಗಿ *ಮ್ಯೂಸಿಕ್ ಹಾಡು , ಆರ್ಕೆಸ್ಟ್ರಾ...
Popular Posts
-
-
-
SSF ಅಂದರೆ, ಅಹ್ಲುಸ್ಸುನ್ನತಿ ವಲ್ ಜಮಾಹತ್ ಎಂಬ ಇಸ್ಲಾಮಿನ ನೈಜ ಸಿದ್ಧಾಂತವನ್ನು ಸಂರಕ್ಷಿಸಲು ಪ್ರಗಲ್ಭರಾದ ಉಲಮಾಗಳು, ಸಯ್ಯಿದ್-ಸಾದಾತುಗಳು, ಅವುಲಿಯಾಗಳು ಕಟ್ಟಿ ಬೆ...
-
Calicut: The 40th anniversary ceremonies of the Markaz group of institutions will be held on January 4, 5, 6, 7 at the Markaz campus, K...
-
ವಿಶ್ರಾಂತಿಯಿಲ್ಲದೇ ದೇಶದಿಂದ ದೇಶಕ್ಕೆ,ಪ್ರದೇಶದಿಂದ ಪ್ರದೇಶಕ್ಕೆ,ರಾಜ್ಯದಿಂದ ರಾಜ್ಯಕ್ಕೆ,ಸಮ್ಮೇಳನದಿಂದ ಸಮ್ಮೇಳನಕ್ಕೆ ಮುಂತಾದ ಹಲವಾರು ರೀತಿಯ ಧೀನಿ ಪ್ರಭೋದನೆಯ ಕ...
-
ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ (ಎಸ್ಸೆಸ್ಸೆಫ್) ಪಾಣೆಮಂಗಳೂರು ಸೆಕ್ಟರ್ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ "CONTRIVE CAMP...
-
-
-
-
Study & Discussion Class About Twalaq By ; TM Muhiyuddeen Kamil Squafi @ MANGALORE 09-09-2017