Monday, 25 September 2017
ಊರಿನಲ್ಲೂ ಯುವಕರಿಗೆ ಸ್ಪೂರ್ತಿಯಾಗಿ ಒಬ್ಬ ನಾಯಕ ಇದ್ದೇ ಇರುತ್ತಾನೆ.
إناللّه وإنا اليه راجعون
اَللــَّهُـمَّ اغْــفِــرْ لَــهُ و ارْحَــمْهُ ، واَدْخِلْهُ الجَنَّة مَعَ الأبْرار،، اللّهُمَّ اجْعَلْ قَبَرهُ رَوْضَةً مِنْ رِيَاضِ الجَنَّةَ وَلاَ تَجْعَلْ قَبَرَهُ حُفْرَةً مِنْ حُفْرِ النِّيرانْ.
آميــــــن يـا رب الــعالمــيــــــــن

ಪ್ರತಿಯೊಂದು ಊರಿನಲ್ಲೂ ಯುವಕರಿಗೆ ಸ್ಪೂರ್ತಿಯಾಗಿ ಒಬ್ಬ ನಾಯಕ ಇದ್ದೇ ಇರುತ್ತಾನೆ.
ಅದೇ ರೀತಿ ಸೌದಿ ಅರೇಬಿಯಾದ ಅಲ್ ಹಸ್ಸಾದಲ್ಲೂ ಯುವಕ/ವಯಸ್ಕರಿಗೆ ಭೇದವಿಲ್ಲದೆ ನಮ್ಮೆಲ್ಲರಿಗೂ ಮಾದರಿಯಾದ ಮೇರು ವ್ಯಕ್ತಿತ್ವದ ಒಡೆಯರಿದ್ದರು, ಅವರೇ ನಮ್ಮ ಪ್ರೀತಿಯ ಅಲಿಯಾಕ(ಅಬ್ದುಲ್ ರಹ್ಮಾನ್ ಕೈರಂಗಳ).
ಅದೇ ರೀತಿ ಸೌದಿ ಅರೇಬಿಯಾದ ಅಲ್ ಹಸ್ಸಾದಲ್ಲೂ ಯುವಕ/ವಯಸ್ಕರಿಗೆ ಭೇದವಿಲ್ಲದೆ ನಮ್ಮೆಲ್ಲರಿಗೂ ಮಾದರಿಯಾದ ಮೇರು ವ್ಯಕ್ತಿತ್ವದ ಒಡೆಯರಿದ್ದರು, ಅವರೇ ನಮ್ಮ ಪ್ರೀತಿಯ ಅಲಿಯಾಕ(ಅಬ್ದುಲ್ ರಹ್ಮಾನ್ ಕೈರಂಗಳ).
ಗಲ್ಫಿನಲ್ಲಿ ಮೊತ್ತಮೊದಲ ಕರ್ನಾಟಕದ ಸುನ್ನತ್ ಜಮಾತಿನ ಸಂಘಟಮೆಯಾದ GKSF ನ ಸ್ಥಾಪಕರಲ್ಲಿ ಮೊದಲಿಗರಾಗಿ, ತದನಂತರ KCF ಅಲ್ ಹಸ್ಸಾ ಘಟಕದ ಅಧ್ಯಕ್ಷರಾಗಿ - ಕೋಶಾಧಿಕಾರಿ ಯಾಗಿ, ಸುನ್ನತ್ ಜಮಾತಿನ ಹಲವಾರು ಸಂಘಸಂಸ್ಥೆಗಳಲ್ಲಿ ನಾಯಕರಾಗಿ - ಸಹಾಯಿಯಾಗಿ,
ಹೀಗೇ.. ಕೆಲಸದ ಒತ್ತಡದ ನಡುವೆಯೂ ಸುನ್ನತ್ ಜಮಾತ್ ಗಾಗಿ ಹಗಲಿರುಳು ದುಡಿದು ವಿದ್ವಾಂಸರುಗಳ ಪ್ರಾರ್ಥನೆಗಳಿಗೆ ಪಾತ್ರರಾದ ರಹ್ಮಾನಾಕ ಇಂದು ನಮ್ಮೊಂದಿಗಿಲ್ಲ..
ಹೀಗೇ.. ಕೆಲಸದ ಒತ್ತಡದ ನಡುವೆಯೂ ಸುನ್ನತ್ ಜಮಾತ್ ಗಾಗಿ ಹಗಲಿರುಳು ದುಡಿದು ವಿದ್ವಾಂಸರುಗಳ ಪ್ರಾರ್ಥನೆಗಳಿಗೆ ಪಾತ್ರರಾದ ರಹ್ಮಾನಾಕ ಇಂದು ನಮ್ಮೊಂದಿಗಿಲ್ಲ..
KCF ನ ಯಾವುದೇ ಕಾರ್ಯಕ್ರಮ ಇರಲಿ, ಅದರಲ್ಲಿ ಮುಂಚೂಣಿಯಾಗಿ ಆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸುವುದರಲ್ಲಿ ರಹ್ಮಾನಾಕ ಮೊದಲಿಗರಾಗಿರುತ್ತಾರೆ. ತನ್ನ ಗೆಳೆಯರಿಗೆ ಏನೇ ಸಹಾಯ ಸಹಕಾರ ಬೇಕಾದರೂ ಅವರಿಗೆ ಕರೆ ಮಾಡಿದರೆ ಯಾವುದೇ ಸಮಯವೇ ಆಗಿರಲಿ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರು.
ಇಂದು(23/09/2017) ರಹ್ಮಾನಾಕರವರು ನಿಧನ ಹೊಂದಿದರು ಎಂಬ ಸಂದೇಶ ನೋಡಿದಾಗ ಒಮ್ಮೆಲೇ ಸಿಡಿಲೆರಗಿದಂತಾಯಿತು.
ನಾವು ಯಾವುದೇ ಸಮಯದಲ್ಲಿ ಅವರ ಅಂಗಡಿಗೆ ಹೋದರೆ ಅವರ ಮೊದಲ ಮಾತು, "ಏನು ಕುಡಿಯುತ್ತೀರಾ.?" ಎಂದು ತಂಪು ಪಾನೀಯಗಳನ್ನು ನೀಡಿ ಉಪಚರಿಸುವುದು ಮತ್ತು ಅವರಿಗಿಂತ ನಾವು ಪ್ರಾಯದಲ್ಲಿ ಎಷ್ಟೇ ಸಣ್ಣವರಾಗಿದ್ದರೂ ಅವರು ನಮ್ಮನ್ನು ಸಂಬೋಧಿಸುವುದು ಬಹುವಚನದಲ್ಲೇ.!
ನಾನು ಊರಿಗೆ ಹೊರಡುವಾಗ ನನ್ನೊಂದಿಗೆ,
:"ನಿಮಗೆ ಏನೇ ಸಹಾಯ ಬೇಕಾದರೂ ನನಗೆ ಕರೆ ಮಾಡಿ" ಎಂದು ಹೇಳಿದ ರಹ್ಮಾನಾಕನ ಮಾತು ಈಗ ಕೇಳಿದಂತೆ ಭಾಸವಾಗುತ್ತಿದೆ.
- ಸಾವಿನ ರುಚಿಯನ್ನು ಎಲ್ಲರೂ ಅನುಭವಿಸಲೇಬೇಕು. ಆದರೆ ನಮ್ಮ ಹೃದಯಕ್ಕೆ ಅತ್ಯಂತ ಹತ್ತಿರವಾದವರು ಈಗ ನಮ್ಮೊಂದಿಗೆ ಇಲ್ಲ ಎನ್ನುವಾಗ ದುಃಖವನ್ನು ತಡೆಹಿಡಿಯಲು ಬಹಳ ಕಷ್ಟ..

(ನಮ್ಮ ಎಲ್ಲಾ ಸಹೋದರರೂ, ನಮ್ಮನ್ನಗಲಿದ - ಅಬ್ದುಲ್ ರಹ್ಮಾನ್ ಕೈರಂಗಳ ರವರ ಮೇಲೆ ಖುರಾನ್, ತಹ್ಲೀಲ್ ಗಳನ್ನು ಓದಿ ಹದ್ಯಾ ಮಾಡಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ)
ಅಲ್ಲಾಹು ಅವರ ಕುಟುಂಬಕ್ಕೆ ಶಾಂತಿ ಸಮಾಧಾನವನ್ನು ದಯಪಾಲಿಸಲಿ ಹಾಗೂ ಅವರ ಖಬರ್ ಜೀವನವನ್ನು ಸಂತೋಷಗೊಳಿಸಲಿ, ಆಮೀನ್.
_:ಇಕ್ಬಾಲ್ ಜಿ.ಕೆ.ಗುಲ್ವಾಡಿ_
ಅಲ್ಲಾಹು ಅವರ ಕುಟುಂಬಕ್ಕೆ ಶಾಂತಿ ಸಮಾಧಾನವನ್ನು ದಯಪಾಲಿಸಲಿ ಹಾಗೂ ಅವರ ಖಬರ್ ಜೀವನವನ್ನು ಸಂತೋಷಗೊಳಿಸಲಿ, ಆಮೀನ್.
_:ಇಕ್ಬಾಲ್ ಜಿ.ಕೆ.ಗುಲ್ವಾಡಿ_
Saturday, 23 September 2017
visit uk
Returning from London after 20 days of inspiring visit. I am greatly appreciate the brothers and sisters for the warm hospitality, care and patronage throughout my visit in UK. You all made the trip very memorable.
Alhamdulillah, we could expand Ma'din Educational Exchange program to the University of Cambridge and other various academic and cultural centers in UK.
I assure you all my sincere Duas. — at Heathrow Airport.

Friday, 22 September 2017
Thursday, 21 September 2017
Subscribe to:
Posts (Atom)
Popular Posts
-
https://panemangalolore.blogspot.qa/p/goal.html https://panemangalolore.blogspot.qa/p/aladka.html
-
25/10/15 ರಂದು ಅಸೆಯ್ಯದ್ ಹಬೀಬುಲ್ಲಾಹಿ ಪೆರುವಾಹಿ ತಂಗಳರ ದಿವ್ಯ ಹಸ್ತದೊಂದಿಗೆ ಉದ್ಘಾಟನೆಗೊಂಡು ಬೆಳಗಿದ ತುಂಬೆ ಸುನ್ನೀ ಕಲ್ಚರಲ್ ಸೆಂಟರ್ ಎಂಬ ಸುನ್ನೀ ಸಂಸ್ಥೆಯು ಅ...
-
ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ನವೆಂಬರ್ ಇಪ್ಪತ್ತೈದನೇ ತಾರೀಖಿನಂದು ಮಂಗಳೂರಿನ ನೆಹರೂ ಮೈದಾನದಲ್ಲಿ...
-
ಸಮಸ್ತ ಮುಶಾವರ ಎಂಬ ಮಹಾ ಪಂಡಿತ ಸಭೆಯ ಸದಸ್ಯರು,ಪಾಲಕ್ಕಾಡ್ ಜಿಲ್ಲಾ ಸಂಯುಕ್ತ ಖಾಝಿಯಾದ ಶೈಖುನ ಕುಮರಂಪುತ್ತೂರು ಅಲಿ ಉಸ್ತಾದ್ ವಫಾತದ ವಾರ್ತೆ ಇಡೀ ಸುನ್ನೀ ಸಂಘ ಕುಟು...
-
So easy to forget this one: doing good makes you feel good. Being kind to a people around not only enables and elevates them - it lifts y...
-
ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ವತಿಯಿಂದ ಸೆಲ್ಫಿ ಕ್ಯಾಂಪ್ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ನಡೆಯಿ...
-
*ಡಾ:ಫಾರೂಖ್ ನಈಮಿ ಕೊಲ್ಲಂ'*ಆ ಹೆಸರು ಕೇಳಿದರೇನೇ ಅದೇನೋ ರೋಮಾಂಚನ,ಕೇಳುಗರಿಗೆ ಬೋರ್ ಹೊಡಿಸದೆ ಪ್ರತಿ ನಿಮಿಷವೂ ನಿಬ್ಬೆರಗಾಗುವ ರೀತಿಯ ಪ್ರೌಢೋಜ್ವಲ ಪ್ರಭಾಷಣಕ್ಕೆ...
Popular Posts
-
SSF ಪಾಣೆಮಂಗಳೂರು ಸೆಕ್ಟರ್ ವತಿಯಿಂದ ಹೈಸ್ಕೂಲ್ ಮಕ್ಕಳ High School Fraternityಕ್ಯಾಂಪ್ ಇತ್ತೀಚೆಗೆ ಕೊಳಕೆ ಮದ್ರಸ ದಲ್ಲಿ ಉಸ್ಮಾನ್ ಸಖಾಫಿ ಯವರ ಅಧ್ಯಕ್ಷತೆ ನಡೆಯಿ...
-
ಬಕ್ರೀದ್ ಹಬ್ಬದ ಪ್ರಯುಕ್ತ K.C.F. ಮತ್ತುI.C.F, R.S.C.ಇದರ ಸಂಯುಕ್ತ ಆಶ್ರಯದಲ್ಲಿ ಈದ್ ವಿನೋದ ಯಾತ್ರೆ ಮತ್ತು ಕ್ರೀಡಾ ಕೂಟವನ್ನು ಅಲ್ ಕೋರ್ ಸ್ಟೇಡಿಯಂನಲ್ಲಿ ಎರ್ಪಡಿ...
-
ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ವತಿಯಿಂದ ಸೆಲ್ಫಿ ಕ್ಯಾಂಪ್ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ನಡೆಯಿ...
-
9. # DARUL_IRSHAD_MANI # KGN ಕ್ಯಾಂಪಸ್ ಮಿತ್ತೂರು'ನಲ್ಲಿ ನಡೆದ # 72ನೇ_ಸ್ವಾತಂತ್ರೋತ್ಸವ ಸಂಭ್ರಮ. Independence Day 🌹 ggggg ...
-
Happy to see young budding scholars moving ahead with academic excellence, enough to question the faults of modernity. Taping excellent res...
-
ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡೆರೇಶನ್ ವತಿಯಿಂದ ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಸುಕೊಂಡು ಬರುತ್ತಿರುವಂತಹ ರಾಜ್ಯದ ಅತೀ ಮನಮೋಹಕ ಕಲಾ ಸಾಹಿತ್ಯ ಹಬ್ಬ ಪ್...
-
25/10/15 ರಂದು ಅಸೆಯ್ಯದ್ ಹಬೀಬುಲ್ಲಾಹಿ ಪೆರುವಾಹಿ ತಂಗಳರ ದಿವ್ಯ ಹಸ್ತದೊಂದಿಗೆ ಉದ್ಘಾಟನೆಗೊಂಡು ಬೆಳಗಿದ ತುಂಬೆ ಸುನ್ನೀ ಕಲ್ಚರಲ್ ಸೆಂಟರ್ ಎಂಬ ಸುನ್ನೀ ಸಂಸ್ಥೆಯು ಅ...
-
ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ನವೆಂಬರ್ ಇಪ್ಪತ್ತೈದನೇ ತಾರೀಖಿನಂದು ಮಂಗಳೂರಿನ ನೆಹರೂ ಮೈದಾನದಲ್ಲಿ...
-
ಕೇರಳದಲ್ಲಿ 44 ವರ್ಷಗಳ ಹಿಂದೆ ಹುಟ್ಟಿ ಆದರ್ಶ ವಿಪ್ಲವವನ್ನು ಸೃಷ್ಟಿಸಿದ ಸರಿಸಾಟಿಯಿಲ್ಲದ ವಿಧ್ಯಾರ್ಥಿ ಪ್ರಸ್ಥಾನ ,ಕರ್ನಾಟಕದ ಮಣ್ಣಿನಲ್ಲಿ ಅಧಿಕೃತವಾಗಿ ನೋಂದಣಿಗೊಂಡು...
-
*ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಾವೇಶ* ಬೆಂಗಳೂರು (ಅ.08): ನಗರದ ಸೆವೋರಿಯಾ ಹೋಟೆಲ್ನಲ್ಲಿ ನಡೆಯುತ್ತಿರುವ ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರತಿನಿಧಿಗಳ ಸಮಾವೇಶದಲ್ಲಿ ...