*SSF ಬಂಟ್ವಾಳ ಡಿವಿಶನ್*
ಬ್ರಹತ್
*ರಕ್ತ ದಾನ ಶಿಬಿರ*
*ಅಕ್ಟೋಬರ್ 8*
*ಆದಿತ್ಯವಾರ*
*ಬೆಳಿಗ್ಗೆ 8:30*
ಸ್ಥಳ:
*SSF ಜಿಲ್ಲಾ ಕಛೇರಿ*
ಭಾರತ್ ಕಾಂಪ್ಲೆಕ್ಸ್
*ಬಿಸಿ ರೋಡ್*
🔴♦🔴♦🔴♦
*ರಕ್ತ ದಾನ ಮಾಡುವುದರಿಂದ ಆಗುವ ಪ್ರಯೋಜನಗಳು*
✅ ರಕ್ತದಾನ ಮಾಡುವುದರಿಂದ ನಿಮ್ಮ ಶರೀರದಲ್ಲಿ ಹೊಸ ರಕ್ತ ಉತ್ಪತಿಯಾಗುತ್ತದೆ.
✅ ಹೊಸ ರಕ್ತ ದೇಹದಲ್ಲಿನ ರಕ್ತ ಸಂಚಾರ ದಾನಿಯಲ್ಲಿ ಕಾರ್ಯತತ್ಪರತೆ, ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ
✅ ರಕ್ತದಲ್ಲಿ ಕೊಬ್ಬಿನಾಂಶ ಕರಗಿಸಿ ರಕ್ತ ಸುಲಲಿತ ಸಂಚಾರಕ್ಕೆ ಸಹಾಯ.
✅ ಶೇಕಡಾ 80 ಕ್ಕಿಂತಲೂ ಜಾಸ್ತಿ ಹೃದಯಾಘಾತವನ್ನು ತಡೆಯಲು ಸಹಾಯಕ.
✅ ರಕ್ತದ ಒತ್ತಡ,ಇತರೆ ಕೆಲವು ರೋಗಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ.
✅ 18 ರಿಂದ 65 ವರ್ಷದ ಒಳಗಿರುವ ಎಲ್ಲಾ ಮಹಿಳೆಯರು ಮತ್ತು ಪುರುಷರು ರಕ್ತದಾನ ಮಾಡಬಹುದು.
ಯಾರು ರಕ್ತದಾನ ಮಾಡಬಹುದು :
✅ ರಕ್ತದಾನಿಯ ದೇಹದ ತೂಕ ಕನಿಷ್ಠ ಪಕ್ಷ 45 ಕೆ.ಜಿ ಗಿಂತ ಹೆಚ್ಚಿರಬೇಕು.
✅ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಂಗಿಂತ ಹೆಚ್ಚು ಇರಲೇಬೇಕು.
✅ ಪುರುಷರು 3 ತಿಂಗಳಿಗೊಮ್ಮೆ ಮತ್ತು ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
✅ ದೇಹದ ಉಷ್ಣತೆ 37.50 ಗಿಂತ ಜಾಸ್ತಿ ಇರಬಾರದು.ಮತ್ತು ಜ್ವರದಿಂದ ಬಳಲುತ್ತಿರಬಾರದು.
✅ ನೀವು ಆರೋಗ್ಯವಂತರಾಗಿದ್ದಲ್ಲಿ ಮಲೇರಿಯಾ, ಟೈಫಾಯ್ಡಿ ಅಥವಾ ಇತರೆ ಸೋಂಕು ಹರಡುವಂತಹ ರೋಗಗಳು ಇಲ್ಲವಾದದ್ದಲ್ಲಿ ಮಾತ್ರ ರಕ್ತದಾನ ಮಾಡಬಹುದು.
✅ ನಮ್ಮ ಶರೀರವು 5000ಮಿ.ಲಿ. ರಕ್ತವನ್ನು ಹೊಂದಿದೆ ಮತ್ತು 350 ಮಿ.ಲಿ. ರಕ್ತವನ್ನು ಮಾತ್ರ ರಕ್ತದಾನದ ಸಮಯದಲ್ಲಿ ಪಡೆದುಕೊಳ್ಳಲಾಗುತ್ತದೆ. ಹೀಗೆ ದಾನ ಮಾಡಿದ ರಕ್ತವನ್ನು ನಿಯಮಿತವಾದ ಆಹಾರವನ್ನು ಸೇವಿಸುವುದರಿಂದ ಶರೀರವು ಮತ್ತೆ ಕೆಲವೇ ವಾರಗಳಲ್ಲಿ ಉತ್ಪಾದಿಸಿಕೊಳ್ಳುತ್ತದೆ.
✅✅ ಆರೋಗ್ಯ ಮಾಹಿತಿ
*🌹 *ರಕ್ತ ದಾನ* *ಟೀಂ ಬಂಟ್ವಾಳ ಡಿವಿಶನ್*
ಬ್ರಹತ್
*ರಕ್ತ ದಾನ ಶಿಬಿರ*
*ಅಕ್ಟೋಬರ್ 8*
*ಆದಿತ್ಯವಾರ*
*ಬೆಳಿಗ್ಗೆ 8:30*
ಸ್ಥಳ:
*SSF ಜಿಲ್ಲಾ ಕಛೇರಿ*
ಭಾರತ್ ಕಾಂಪ್ಲೆಕ್ಸ್
*ಬಿಸಿ ರೋಡ್*
🔴♦🔴♦🔴♦
*ರಕ್ತ ದಾನ ಮಾಡುವುದರಿಂದ ಆಗುವ ಪ್ರಯೋಜನಗಳು*
✅ ರಕ್ತದಾನ ಮಾಡುವುದರಿಂದ ನಿಮ್ಮ ಶರೀರದಲ್ಲಿ ಹೊಸ ರಕ್ತ ಉತ್ಪತಿಯಾಗುತ್ತದೆ.
✅ ಹೊಸ ರಕ್ತ ದೇಹದಲ್ಲಿನ ರಕ್ತ ಸಂಚಾರ ದಾನಿಯಲ್ಲಿ ಕಾರ್ಯತತ್ಪರತೆ, ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ
✅ ರಕ್ತದಲ್ಲಿ ಕೊಬ್ಬಿನಾಂಶ ಕರಗಿಸಿ ರಕ್ತ ಸುಲಲಿತ ಸಂಚಾರಕ್ಕೆ ಸಹಾಯ.
✅ ಶೇಕಡಾ 80 ಕ್ಕಿಂತಲೂ ಜಾಸ್ತಿ ಹೃದಯಾಘಾತವನ್ನು ತಡೆಯಲು ಸಹಾಯಕ.
✅ ರಕ್ತದ ಒತ್ತಡ,ಇತರೆ ಕೆಲವು ರೋಗಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ.
✅ 18 ರಿಂದ 65 ವರ್ಷದ ಒಳಗಿರುವ ಎಲ್ಲಾ ಮಹಿಳೆಯರು ಮತ್ತು ಪುರುಷರು ರಕ್ತದಾನ ಮಾಡಬಹುದು.
ಯಾರು ರಕ್ತದಾನ ಮಾಡಬಹುದು :
![](https://blogger.googleusercontent.com/img/b/R29vZ2xl/AVvXsEg-bvF-zaRA5p5rFlO2C_OMoibPcOE9lpLi6JZtDACSsiyP4f00XEv3ATwMPMw_krErpGGG0T88W1YtUXe3_bB7wf3l2uyOKB41N4Pc7aV5oGPQwmRfxbsu7CAH4oTYqTpnYLqqFzmg5CE6/s320/7.jpg)
✅ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಂಗಿಂತ ಹೆಚ್ಚು ಇರಲೇಬೇಕು.
✅ ಪುರುಷರು 3 ತಿಂಗಳಿಗೊಮ್ಮೆ ಮತ್ತು ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
✅ ದೇಹದ ಉಷ್ಣತೆ 37.50 ಗಿಂತ ಜಾಸ್ತಿ ಇರಬಾರದು.ಮತ್ತು ಜ್ವರದಿಂದ ಬಳಲುತ್ತಿರಬಾರದು.
✅ ನೀವು ಆರೋಗ್ಯವಂತರಾಗಿದ್ದಲ್ಲಿ ಮಲೇರಿಯಾ, ಟೈಫಾಯ್ಡಿ ಅಥವಾ ಇತರೆ ಸೋಂಕು ಹರಡುವಂತಹ ರೋಗಗಳು ಇಲ್ಲವಾದದ್ದಲ್ಲಿ ಮಾತ್ರ ರಕ್ತದಾನ ಮಾಡಬಹುದು.
✅ ನಮ್ಮ ಶರೀರವು 5000ಮಿ.ಲಿ. ರಕ್ತವನ್ನು ಹೊಂದಿದೆ ಮತ್ತು 350 ಮಿ.ಲಿ. ರಕ್ತವನ್ನು ಮಾತ್ರ ರಕ್ತದಾನದ ಸಮಯದಲ್ಲಿ ಪಡೆದುಕೊಳ್ಳಲಾಗುತ್ತದೆ. ಹೀಗೆ ದಾನ ಮಾಡಿದ ರಕ್ತವನ್ನು ನಿಯಮಿತವಾದ ಆಹಾರವನ್ನು ಸೇವಿಸುವುದರಿಂದ ಶರೀರವು ಮತ್ತೆ ಕೆಲವೇ ವಾರಗಳಲ್ಲಿ ಉತ್ಪಾದಿಸಿಕೊಳ್ಳುತ್ತದೆ.
✅✅ ಆರೋಗ್ಯ ಮಾಹಿತಿ
*🌹 *ರಕ್ತ ದಾನ* *ಟೀಂ ಬಂಟ್ವಾಳ ಡಿವಿಶನ್*
SSF BANTWAL DIVISION ವತಿಯಿಂದ ಮತ್ತು ಲೇಡಿಗೋಶನ್ ಆಸ್ಪತ್ರೆ ಯ ಸಹಯೋಗದಲ್ಲಿ ಆಕ್ಟೋಬರ್ 8 ರಂದು ಬಿ.ಸಿ ರೋಡ್ SSF ಕಛೇರಿಯಲ್ಲಿ ನಡೆಯಲಿರುವ ರಕ್ತದಾನದಲ್ಲಿ ಭಾಗವಹಿಸುವ ಆಭ್ಯರ್ಥಿಗಳು ಈ ಕೆಳಗಿನ ಪಾರ್ಮ್ ತುಂಬಿಸಿ...ನಿಮ್ಮ ಹೆಸರು,ಊರು,ಮೊಬೈಲ್ ನಂ ತಿಳಿಸಿ ಅಥವಾ 9663360112 ಈ ನಂ ಗೆ ವಾಟ್ಸಾಪ್ ಮಾಡಿ
ReplyDelete