Wednesday, 11 October 2017
ಸಮಸ್ತ ಕೇರಳ ಜಂಇಂಯ್ಯತುಲ್ ಉಲಮಾ 40 ಮುಶಾವರು ಸದಸ್ಯರು
1. ಶೈಖುನಾ ಇ ಸುಲೈಮಾನ್ ಮುಸ್ಲಿಯಾರ್ ಓದುಕ್ಕುಂಙಳ್
ಜನನ:-1942
ಜಿಲ್ಲೆ:-ಮಲಪ್ಪುರಂ
ಪ್ರಧಾನ ಗುರುವರ್ಯರು:ಓ.ಕೆ ಝೈನುದ್ದೀ ಕುಟ್ಟಿ ಮುಸ್ಲಿಯಾರ್ˌಕೆ.ಕೆ ಅಬೂಬಕರ್ ಹಝ್ರತ್
ಬಿರುದು:ಖಾಸಿಮಿ
ಗೌರವನಾಮ:ರಯೀಸುಲ್ ಉಲಮಾ
ಕಲಿಕೆ:9ವರ್ಷ
ಸೇವೆ:ಇಹ್ಯಾವುಸ್ಸುನ್ನ ಶರೀಅತ್ತ್ ಕಾಲೇಜ್ ಮಲಪ್ಪುರಂ
2. ಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ
ಜನನ:-1939
ಜಿಲ್ಲೆ:-ಕೋಝಿಕ್ಕೋಡ್
ಪ್ರಧಾನ ಗುರುವರ್ಯರು:ಓ.ಕೆ ಝೈನುದ್ದೀ ಕುಟ್ಟಿ ಮುಸ್ಲಿಯಾರ್ˌಕೆ.ಕೆ ಅಬೂಬಕರ್ ಹಝ್ರತ್
ಬಿರುದು: ಬಾಖವಿ
ಗೌರವನಾಮ:ಖಮರುಲ್ ಉಲಮಾ ˌಸುಲ್ತಾನುಲ್ ಉಲಮಾˌಅಬುಲ್ ಹೈತಾಮ್
ಸೇವೆ: ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್
3. ಶೈಖುನಾ ಚಿತ್ತಾರಿ ಹಂಝ ಮುಸ್ಲಿಯಾರ್
ಜನನ:-1939
ಜಿಲ್ಲೆ:ಕಣ್ಣೂರ್
ಪ್ರಧಾನ ಗುರುವರ್ಯರು:ಕಣ್ಣಿಯತ್ ಮುಹಮ್ಮದ್ ಮುಸ್ಲಿಯಾರ್
ಬಿರುದು: ಖಾಸಿಮಿ
ಗೌರವನಾಮ:ಕಂಝುಲ್ ಉಲಮಾ
ಸೇವೆ:ಅಲ್ ಮಕರ್ ಶರೀಅತ್ ಕಾಲೇಜ್ ಕಣ್ಣೂರ್
4. ಶೈಖುನಾ ಅಲಿಕುಂಞ ಮುಸ್ಲಿಯಾರ್ ಶಿರಿಯಾ
ಜನನ:-1935
ಜಿಲ್ಲೆ:ಕಾಸರಗೋಡ್
ಪ್ರಧಾನ ಗುರುವರ್ಯರು:ಕೊಟುಮಲ ಅಬೂಬಕರ್ ಮುಸ್ಲಿಯಾರ್
ಬಿರುದು: ಖಾಸಿಮಿ
ಗೌರವನಾಮ:ತಾಜುಶ್ಶರೀಅ
ಕಲಿಕೆ:15ವರ್ಷ
5. ಸಯ್ಯಿದ್ ಅಲೀ ಬಾಫಖಿ ತಂಙಳ್
ಜಿಲ್ಲೆ:ಕೋಝಿಕ್ಕೋಡ್
ಪ್ರಧಾನ ಗುರುವರ್ಯರು:ಸಂಶುಲ್ ಉಲಮಾˌ:ಕೊಟುಮಲ ಅಬೂಬಕರ್ ಮುಸ್ಲಿಯಾರ್
ಬಿರುದು: ಫೈಝಿ
ಕಲಿಕೆ:13 ವರ್ಷ
6. ಶೈಖುನಾ ಕೋಟೂರ್ ಕುಂಞಹ್ಮದ್ ಮುಸ್ಲಿಯಾರ್
ಜನನ:-1941
ಜಿಲ್ಲೆ:ಮಲಪ್ಪುರಂ
ಪ್ರಧಾನ ಗುರುವರ್ಯರು:ಓ.ಕೆ ಝೈನುದ್ದೀ ಕುಟ್ಟಿ ಮುಸ್ಲಿಯಾರ್
ಕಲಿಕೆ:7ವರ್ಷ
ಸೇವೆ: ಸಿ.ಎಂ.ಮರ್ಕಝ್ ತೆನ್ನಲ ಮಲಪ್ಪುರಂ
7. ಹೈದ್ರೊಸ್ ಮುಸ್ಲಿಯಾರ್ ಕೊಲ್ಲಂ
ಜನನ:-1938
ಜಿಲ್ಲೆ:ಕೊಲ್ಲಂ
ಪ್ರಧಾನ ಗುರುವರ್ಯರು:ಕೋಕುರ್ ಕುಂಞಹ್ಮಮದ್ ಮುಸ್ಲಿಯಾರ್ˌ ಕೆ.ಸಿ ಜಲಾಲುದ್ದೀನ್ ಮುಸ್ಲಿಯಾರ್
ಬಿರುದು: ಫೈಝಿ
ಸೇವೆ: ಖಾದಿಸಿಯ್ಯಾ ಕೊಲ್ಲಂ
8. ಎ.ಕೆ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಫಾರೊಕ್
ಜನನ:-1942
ಜಿಲ್ಲೆ:ಕೊಝೀಕ್ಕೋಡ್
ಪ್ರಧಾನ ಗುರುವರ್ಯರು::ಓ.ಕೆ ಝೈನುದ್ದೀ ಕುಟ್ಟಿ ಮುಸ್ಲಿಯಾರ್
ಬಿರುದು: ಫೈಝಿ
ಗೌರವನಾಮ:ನಿಬ್ರಾಝುಲ್ ಉಲಮಾ
ಸೇವೆ: ಸಅದಿಯ್ಯಾ ಕಾಸರಗೋಡ್
9. ಕೊಡಂಬುಝ ಬಾವ ಮುಸ್ಲಿಯಾರ್
ಜನನ:-1946
ಜಿಲ್ಲೆ:ಕೊಝಿಕ್ಕೋಡ್
ಪ್ರಧಾನ ಗುರುವರ್ಯರು:ಕಣ್ಣಿಯತ್ ಅಹ್ಮದ್ ಮುಸ್ಲಿಯಾರ್
ಸೇವೆ: ದಾರುಲ್ ಮಆರಿಫ್ ಕೊಡಂಬುಝ
10. ಮಂಞಪ್ಪಟ್ಟ ಹಂಝ ಮುಸ್ಲಿಯಾರ್
ಜನನ:-1956
ಜಿಲ್ಲೆ: ಮಲಪ್ಪುರಂ
ಪ್ರಧಾನ ಗುರುವರ್ಯರು:ಓ.ಕೆ ಝೈನುದ್ದೀ ಕುಟ್ಟಿ ಮುಸ್ಲಿಯಾರ್
ಬಿರುದು: ಬಾಖವಿ
ಕಲಿಕೆ:14 ವರ್ಷ
11. ಎ.ಪಿ ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ
ಜನನ:-1950
ಜಿಲ್ಲೆ:ಕೊಝಿಕ್ಕೋಡ್
ಪ್ರಧಾನ ಗುರುವರ್ಯರು:ಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ
ಬಿರುದು: ಬಾಖವಿ
ಕಲಿಕೆ:15ವರ್ಷ
ಸೇವೆ: ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್
12. ಸಯ್ಯಿದ್ ಇಬ್ರಾಹೀಂ ಖಲೀಲ್ ತಂಙಳ್ ಕಡಲುಂಡಿ
ಜನನ:-1964
ಜಿಲ್ಲೆ:ಮಲಪ್ಪುರಂ
ಪ್ರಧಾನ ಗುರುವರ್ಯರು:ಬಿರಾನ್ ಕೋಯ ಮುಸ್ಲಿಯಾರ್
ಬಿರುದು: ಬಾಖವಿ
ಸೇವೆ: ಮಱ್ ದಿನ್
13. ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ
ಜನನ:-1959
ಜಿಲ್ಲೆ:ಕೊಝಿಕ್ಕೋಡ್
ಪ್ರಧಾನ ಗುರುವರ್ಯರು: ಅಬ್ದುಲ್ ಖಾದಿರ್ ಮುಸ್ಲಿಯಾರ್ ಪುಲ್ಲುಕೆರೆ ˌಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ
ಬಿರುದು:ಸಖಾಫಿ
ಸೇವೆ: ಸಿರಾಜುಲ್ ಹುದಾ
ಕುಟ್ಯಾಡಿ
14. ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್
ಜನನ:-1954
ಜಿಲ್ಲೆ:ಮಲಪ್ಪುರಂ
ಪ್ರಧಾನ ಗುರುವರ್ಯರು:ಶೈಖುನಾ ಕೋಟೂರ್ ಕುಂಞಹ್ಮದ್ ಮುಸ್ಲಿಯಾರ್
ಬಿರುದು:ಖಾಸಿಮಿ
ಗೌರವ ನಾಮ:ಮುಹಿಸ್ಸುನ್ನ
ಸೇವೆ:ಜಾಮಿಯ ಹಿಕಮಿಯ್ಯಾ ಮಂಜೇರಿ
15. ಪೊನ್ಮಳ ಮುಹಿದ್ದೀನ್ ಕುಟ್ಟಿ ಬಾಖವಿ
ಜನನ:1957
ಜಿಲ್ಲೆ:ಮಲಪ್ಪುರಂ
ಪ್ರಧಾನ ಗುರುವರ್ಯರು::ಶೈಖುನಾ ಕೋಟೂರ್ ಕುಂಞಹ್ಮದ್ ಮುಸ್ಲಿಯ
ಬಿರುದು: ಬಾಖವಿ
ಸೇವೆ:ಅಜ್ಮೀರ್ ಗೇಟ್ ರಾಮನಾಟುಕರ
16. ಸಿ.ಮುಹಮ್ಮದ್ ಫೈಝಿ
ಜನನ:-1955
ಜಿಲ್ಲೆ:ಕೊಝಿಕ್ಕೋಡ್
ಪ್ರಧಾನ ಗುರುವರ್ಯರು:ಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ
ಬಿರುದು: ಫೈಝಿˌಅಝ್ಹರಿ(ಈಜೀಪ್ಟ್ )BA in arabic and urdu (calicut)
ಸೇವೆ: ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್
17. ಡಾ/ಹುಸೈನ್ ಸಖಾಫಿ ಚುಳ್ಳೀಕೋಡ್
ಜಿಲ್ಲೆ:ಮಲಪ್ಪುರಂ
ಪ್ರಧಾನ ಗುರುವರ್ಯರು:ಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂˌ ನೆಲ್ಲಿಕುತ್ತ್ ಇಸ್ಮಾಯಿಲ್ ಮುಸ್ಲಿಯಾರ್
ಬಿರುದು:ಸಖಾಫಿ ˌಅಝ್ಹರಿ(ಈಜೀಪ್ಟ್ )BA MA (calicut)JRF net PHD advocate
ಸೇವೆ:ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್
18. ಹಸನ್ ಮುಸ್ಲಿಯಾರ್ ವಯನಾಡ್
ಜನನ:-1946
ಜಿಲ್ಲೆ:ವಯನಾಡ್
ಬಿರುದು:ಬಾಖವಿ
ಪ್ರಧಾನ ಗುರುವರ್ಯರು:ಕಿಡಂಙಾಯಿ ಅಬ್ದುರ್ರಹ್ಮಾನ್ ಮುಸ್ಲಿಯಾರ್
ಸೇವೆ:ವೆಳ್ಳಮುಂಡ
19. ಅಬ್ದು ಮುಸ್ಲಿಯಾರ್ ತಾನಾಳೂರ್
ಜನನ:-1957
ಜಿಲ್ಲೆ:ಮಲಪ್ಪುರಂ
ಬಿರುದು:ಫೈಝಿ
ಪ್ರಧಾನ ಗುರುವರ್ಯರು:ಆನಕ್ಕರ ಕೋಯಕುಟ್ಟಿ ಮುಸ್ಲಿಯಾರ್
20. ಕೆ.ಕೆ ಅಹ್ಮದ್ ಕುಟ್ಟಿ ಮುಸ್ಲಿಯಾರ್ ಕಟ್ಟಿಪ್ಪಾರ
ಜನನ:-1945
ಜಿಲ್ಲೆ:ಕೊಝಿಕ್ಕೋಡ್
ಬಿರುದು:ಬಾಖವಿ
ಪ್ರಧಾನ ಗುರುವರ್ಯರು:ಓ.ಕೆ ಝೈನುದ್ದೀನ್ ಕುಟ್ಟಿ ಮುಸ್ಲಿಯಾರ್ˌಇ.ಕೆ ಹಸನ್ ಮುಸ್ಲಿಯಾರ್
ಸೇವೆ:ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್
21. ತಾಝಪ್ರ ಮುಹ್ಯಿದ್ದೀನ್ ಕುಟ್ಟಿ ಮುಸ್ಲಿಯಾರ್
ಜನನ:-1957
ಜಿಲ್ಲೆ:ತ್ರಿಶೂರ್
ಪ್ರಧಾನ ಗುರುವರ್ಯರು:ಮಾರಾಯಮಂಗಳಂ ಕುಂಞ ಮುಹಮ್ಮದ್ ಮುಸ್ಲಿಯಾರ್
ಸೇವೆ:ದಾರುಲ್ ಇರ್ಷಾದಿಯಾ ಇಸ್ಲಾಮಿಯಾ
22. ಕೆ.ಪಿ ಮುಹಮ್ಮದ್ ಮುಸ್ಲಿಯಾರ್ ಕೊಂಬಂ
ಜನನ:-1947
ಜಿಲ್ಲೆ:ಪಾಲಕ್ಕಾಡ್
ಬಿರುದು:ಫೈಝಿ
ಪ್ರಧಾನ ಗುರುವರ್ಯರು:ಕುಮರಂಬತ್ತೂರ್ ಅಬ್ದುರ್ರಹ್ಮಾನ್ ಮುಸ್ಲಿಯಾರ್
ಸೇವೆ:ಹಸನಿಯ್ಯಾ ಪಾಲಕ್ಕಾಡ್
23. ಎನ್.ಅಲೀ ಮುಸ್ಲಿಯಾರ್ ಕುಮರಂಬತ್ತೂರ್
ಜನನ:-1943
ಜಿಲ್ಲೆ:ಪಾಲಕ್ಕಾಡ್
ಬಿರುದು:ಫೈಝಿ
ಪ್ರಧಾನ ಗುರುವರ್ಯರು:ಕುಟ್ಟಿ ಹಸನ್ ಮುಸ್ಲಿಯಾರ್
24. ಅಬೂಬಕರ್ ಮುಸ್ಲಿಯಾರ್ ವೆಂಬನಾಡ್
ಜನನ:-1936
ಜಿಲ್ಲೆ:ತ್ರಿಶೂರ್
ಬಿರುದು:ಫೈಝಿ
ಪ್ರಧಾನ ಗುರುವರ್ಯರು:ಕಲ್ಲೂರ್ ಅಬೂಬಕರ್ ಮುಸ್ಲಿಯಾರ್ˌ ಕೊಟುಮಲ ಅಬೂಬಕರ್ ಮುಸ್ಲಿಯಾರ್
25. ವಾಳಕುಳಂ ಬಿರಾನ್ ಕುಟ್ಟಿ ಮುಸ್ಲಿಯಾರ್
ಜನನ:-1939
ಜಿಲ್ಲೆ:ಮಲಪ್ಪುರಂ
ಪ್ರಧಾನ ಗುರುವರ್ಯರು:ಕೈಪಟ್ಟ ಬಿರಾನ್ ಕುಟ್ಟಿ ಮುಸ್ಲಿಯಾರ್
26. ಸಯ್ಯಿದ್ ಳಿಯಾವುಲ್ ಮುಸ್ತಫ ತಂಙಳ್ ಮಾಟೂಲ್
ಜನನ:-1950
ಜಿಲ್ಲೆ:ಕಣ್ಣೂರ್
ಬಿರುದು:ಮದನಿ
ಪ್ರಧಾನ ಗುರುವರ್ಯರು:ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ
27. ಮುಖ್ತಾರ್ ಹಝ್ರತ್
ಜನನ:-1970
ಜಿಲ್ಲೆ:ಪಾಲಕ್ಕಾಡ್
ಬಿರುದು:ಬಾಖವಿ
ಪ್ರಧಾನ ಗುರುವರ್ಯರು:ಅಮಾನುಲ್ಲಾ ಹಝ್ರತ್ ಕಮಾಲುದ್ದೀನ್
ಸೇವೆ: :ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್
28. ಮುಹಮ್ಮದಲೀ ಸಖಾಫಿ ತ್ರಿಕರಿಪುರ್
ಜನನ:-1964
ಜಿಲ್ಲೆ:ಕಾಸರಗೋಡ್
ಬಿರುದು:ಸಖಾಫಿ
ಪ್ರಧಾನ ಗುರುವರ್ಯರು::ಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂˌ ಇಂಬಿಚ್ಚಾಲಿ ಮುಸ್ಲಿಯಾರ್
ಸೇವೆ:ಜಾಮಿಯಾ ಸಅದಿಯಾ ಕಾಸರಗೋಡ್
29. ಇಝ್ಝುದ್ದೀನ್ ಕಾಮಿಲ್ ಸಖಾಫಿ ಕೊಲ್ಲಂ
ಜನನ:-1965
ಜಿಲ್ಲೆ:ಕೊಲ್ಲಂ
ಬಿರುದು:ಸಖಾಫಿ
ಪ್ರಧಾನ ಗುರುವರ್ಯರು:ಕೆ ಅಬ್ದುರ್ರಹ್ಮಾನ್ ಮುಸ್ಲಿಯಾರ್ ˌಹೈದ್ರೋಸ್ ಮುಸ್ಲಿಯಾರ್ ಕೊಲ್ಲಂ ಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂˌ
ಸೇವೆ:ಪಾರಿಪಲ್ಲಿ ಮಸ್ಜಿದ್
30. ಅಬೂ ಹನೀಫಲ್ ಫೈಝಿ ತೆನ್ನಲ
ಜನನ:-1950
ಜಿಲ್ಲೆ:ಮಲಪ್ಪುರಂ
ಬಿರುದು:ಫೈಝಿ
ಪ್ರಧಾನ ಗುರುವರ್ಯರು:ಶುಜಾಯಿ ಮುಹಮ್ಮದ್ ಮುಸ್ಲಿಯಾರ್ ಅಬ್ದುರ್ರಹ್ಮಾನ್ ಮುಸ್ಲಿಯಾರ್
ಸೇವೆ:ಬುಖಾರಿ ಕ್ಯಾಂಪಸ್ ಕೊಂಡೋಟಿ
31. ಬೇಕಲ್ ಇಬ್ರಾಹೀಂ ಮುಸ್ಲಿಯಾರ್
ಜನನ:1947
ಜಿಲ್ಲೆ: ಕಾಸರಗೋಡ್
ಬಿರುದು:ಖಾಸಿಮಿ
ಪ್ರಧಾನ ಗುರುವರ್ಯರು:ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿˌಅಲಿ ಕುಂಞ ಮುಸ್ಲಿಯಾರ್
ಸೇವೆ:ಜಾಮಿಯಾ ಸಅದಿಯಾ ಕಾಸರಗೋಡ್
32. ವಿ.ಪಿ.ಎಂ ಫೈಝಿ ವಿಳ್ಯಾಪಳ್ಳಿ
ಜನನ:1943
ಜಿಲ್ಲೆ: ಕೊಝಿಕ್ಕೋಡ್
ಬಿರುದು:ಫೈಝಿ
ಪ್ರಧಾನ ಗುರುವರ್ಯರು:ಪಾರಕ್ಕಡವ್ ಞಾರಂಡಿ ಮುಸ್ಲಿಯಾರ್ˌಪಾರಕ್ಕಡವ್ ತೈಕಂಡಿ ಮುಸ್ಲಿಯಾರ್
ಸೇವೆ:ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್
33. ಮಂಜನಾಡಿ ಪಿ.ಎಂ ಅಬ್ಬಾಸ್ ಮುಸ್ಲಿಯಾರ್
ಜನನ:1946
ಜಿಲ್ಲೆ: ಕೊಡಗು
ಬಿರುದು:ಖಾಸಿಮಿ
ಪ್ರಧಾನ ಗುರುವರ್ಯರು:ಕೊಂಡಗೇರಿ ಅಬ್ದುಲ್ಲ ಮುಸ್ಲಿಯಾರ್ ˌಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ
ಸೇವೆ:ಅಲ್ ಮದೀನ ಮಂಜನಾಡಿ
34. ಮಾರಾಯಾಮಂಗಳಂ ಅಬ್ದುರ್ರಹ್ಮಾನ್ ಫೈಝಿ
ಜನನ:1956
ಜಿಲ್ಲೆ: ಪಾಲಕ್ಕಾಡ್
ಬಿರುದು:ಫೈಝಿ
ಪ್ರಧಾನ ಗುರುವರ್ಯರು:ಇ.ಕೆ ಹಸನ್ ಮುಸ್ಲಿಯಾರ್
ಸೇವೆ:ಜಾಮಿಯಾ ಹಸನಿಯ್ಯಾ
35 . ವಂಡೂರ್ ಅಬ್ದುರ್ರಹ್ಮಾನ್ ಫೈಝಿ
36. ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್
37. ಅಬ್ದುಲ್ ಜಲೀಲ್ ಸಖಾಫಿ ಚೆರುಶ್ಶೋಲ
38. ಸಯ್ಯಿದ್ ಪಝಲ್ ಕೋಯಮ್ಮ ತಂಙಳ್ ಕೂರತ್
39. ಅಬ್ದುಲ್ ಅಝೀಝ್ ಸಖಾಫಿ ವೆಳ್ಳಯೂರ್
40. ಎಂ ಅಬ್ದುರ್ರಹ್ಮಾನ್ ಮುಸ್ಲಿಯಾರ್ ವಯನಾಡ್
✍🏻 — ಮುಹಮ್ಮದ್ ಆರೀಫ್ ಪುಂಜಾಲಕಟ್ಟೆ
muhammadarifma403276@gmail.com
ದಕ್ಶಿಣ ಕನ್ನಡ ದಲ್ಲಿ ಹುಟ್ಟುವ ಮಕ್ಕಳು ಭಾಗ್ಯಶಾಲಿಗಳು
ದಕ್ಶಿಣ ಕನ್ನಡ ದಲ್ಲಿ ಹುಟ್ಟುವ ಮಕ್ಕಳು ಭಾಗ್ಯಶಾಲಿಗಳು ಕಾರಣ ಇಲ್ಲಿ ಹುಟ್ಟುವ ಮಕ್ಕಳು ನಾಲ್ಕು ವಿವಿಧ ಭಾಷೆಗಳನ್ನು ಕಲಿತು ಬೆಳೆಯುತ್ತಾರೆ ಕನ್ನಡ ತುಳು ಬ್ಯಾರಿ ಮತ್ತು ಮಲಯಳಮ್.. ಬ್ಯಾರಿ ಅಂದರೆ ಬಹ್ರೀ ಎಂದಾಗಿದೆ ಅದರ ಅರ್ಥ.. ಬಹ್ರ್ ಅಂದರೆ ಅರಬಿ ಭಾಷೆಯಲ್ಲಿ ಕಡಲು ಎಂದರ್ಥ.. ನಾವೆಲ್ಲ ಕರಾವಳಿ ಪ್ರದೇಶದ ಮುಸ್ಲಿಮರದ್ದರಿಂದ ಅರಬಿಗಳು ನಮ್ಮನ್ನು ಬಹ್ರ್ ಪ್ರದೇಶದವರು ಎಂಬ ಅರ್ಥದಲ್ಲಿ ಬಹ್ರೀ ಎಂದು ಕರೆದರು.. ನಂತರ ಬಹ್ರೀ ಬ್ಯಾರಿ ಆಯ್ತು..
ನೂಹ್ ನಬಿ (ಅ) ರವರ ಹಡಗು ಜೂದಿಯ್ಯ್ ಎಂಬ ಪರ್ವತದ ತುದಿಯಲ್ಲಿ ಬಂದು ನಿಂತಿತ್ತು.. ಎಂದು ಖುರಾನ್ ಹೇಳುತ್ತದೆ ಈ ಜೂದಿಯ್ಯ್ ಎಂಬುವುದು ಅರಬಿ ಭಾಷೆ ಅದನ್ನು ಭಾರತೀಯ ಭಾಷೆಯಲ್ಲಿ ಅಜೂದಿ.. ಅಜೋದ್ಯ.. ಕೊನೆಗೆ ಅದು ಅಯೋದ್ಯವಾಗಿದೆ.. ಅಂದರೆ ಆ ಹಡಗು ಭಾರತದ ಅಯೋದ್ಯಯಲ್ಲಿ ಬಂದು ನಿಂತಿತು ಎಂದು ಕೆಲವು ಇಮಾಮ್ ಗಳು ಅಬಿಪ್ರಾಯ ಪಟ್ಟಿದ್ದಾರೆ.. ಅಂದರೆ ಬಲು ಪುರಾತನ ಕಾಲದಿಂದಲೂ ಭಾರತದಲ್ಲಿ ಇಸ್ಲಾಮ್ ಇತ್ತು ಎಂಬುವುದಕ್ಕೆ ಸೂಚನೆಯಾಗಿದೆ ಇದೆಲ್ಲ..
ಎಂದು : ಹಕೀಮ್ ಅಝ್ಹರೀ
( ಏ. ಪಿ ಉಸ್ತಾದರ ಸುಪುತ್ರ)
ಉಪ್ಪಿನಂಗಡಿ ಉಲಾಮ ಕಾಂಫ್ರೆನ್ಸ್ ನಲ್ಲಿ SmilGadiyara💚💚💚💚💚💚
ನೂಹ್ ನಬಿ (ಅ) ರವರ ಹಡಗು ಜೂದಿಯ್ಯ್ ಎಂಬ ಪರ್ವತದ ತುದಿಯಲ್ಲಿ ಬಂದು ನಿಂತಿತ್ತು.. ಎಂದು ಖುರಾನ್ ಹೇಳುತ್ತದೆ ಈ ಜೂದಿಯ್ಯ್ ಎಂಬುವುದು ಅರಬಿ ಭಾಷೆ ಅದನ್ನು ಭಾರತೀಯ ಭಾಷೆಯಲ್ಲಿ ಅಜೂದಿ.. ಅಜೋದ್ಯ.. ಕೊನೆಗೆ ಅದು ಅಯೋದ್ಯವಾಗಿದೆ.. ಅಂದರೆ ಆ ಹಡಗು ಭಾರತದ ಅಯೋದ್ಯಯಲ್ಲಿ ಬಂದು ನಿಂತಿತು ಎಂದು ಕೆಲವು ಇಮಾಮ್ ಗಳು ಅಬಿಪ್ರಾಯ ಪಟ್ಟಿದ್ದಾರೆ.. ಅಂದರೆ ಬಲು ಪುರಾತನ ಕಾಲದಿಂದಲೂ ಭಾರತದಲ್ಲಿ ಇಸ್ಲಾಮ್ ಇತ್ತು ಎಂಬುವುದಕ್ಕೆ ಸೂಚನೆಯಾಗಿದೆ ಇದೆಲ್ಲ..
ಎಂದು : ಹಕೀಮ್ ಅಝ್ಹರೀ
( ಏ. ಪಿ ಉಸ್ತಾದರ ಸುಪುತ್ರ)
ಉಪ್ಪಿನಂಗಡಿ ಉಲಾಮ ಕಾಂಫ್ರೆನ್ಸ್ ನಲ್ಲಿ SmilGadiyara💚💚💚💚💚💚
ಕನ್ನಡ ಮಣ್ಣಿನಲ್ಲಿ ಹೊಸ ಅದ್ಯಾಯಕ್ಕೆನಾಂದಿ
ಸುಮಾರು 25 ವರ್ಷಗಳ ಹಿಂದೆ ಕನಸಿನಲ್ಲೂ ಊಹಿಸಲು ಸಾಧ್ಯವಿಲ್ಲದ ವಿಷಯವಾಗಿತ್ತು ಕರ್ನಾಟಕದ ಮಣ್ಣಿನಲ್ಲಿ ಇಂತಹ ಅತ್ಯಂತ ಶಿಸ್ತುಬಧ್ದವಾದ ಒಂದು ಉಲಮಾ ಸಮಾವೇಶ.

ಸುಮಾರು 25 ವರ್ಷಗಳ ಹಿಂದೆ ಕನಸಿನಲ್ಲೂ ಊಹಿಸಲು ಸಾಧ್ಯವಿಲ್ಲದ ವಿಷಯವಾಗಿತ್ತು ಕರ್ನಾಟಕದ ಮಣ್ಣಿನಲ್ಲಿ ಇಂತಹ ಅತ್ಯಂತ ಶಿಸ್ತುಬಧ್ದವಾದ ಒಂದು ಉಲಮಾ ಸಮಾವೇಶ.
ಆದರೆ ಕನ್ನಡಿಗ ವಿಧ್ವಾಂಸರು ಈ ಚರಿತ್ರೆಯನ್ನು ಬದಲಿಸಿ ಉಪ್ಪಿನಂಗಡಿಯ ಹೃದಯಭಾಗದಲ್ಲಿ ಹೊಸದೊಂದು ಅಧ್ಯಾಯವನ್ನು ಬರೆದಿದ್ದಾರೆ.ಬಿಳಿವಸ್ತ್ರಧಾರಿ ವಿಧ್ವಾಂಸರಿಂದ ಬಿಳಿ ವರ್ಣಮಯಗೊಂಡಿದ್ದ ಉಪ್ಪಿನಂಗಡಿ ನಗರವು ಇಸ್ಲಾಮಿನಿಂದ ಶಾಂತಿಯನ್ನಲ್ಲದೆ ಬಯಸಲು ಸಾಧ್ಯವಿಲ್ಲ ಎಂಬ ಉದಾತ್ತ ಸಂದೇಶವನ್ನು ಸಾರುತ್ತಿತ್ತು.
ಮೂರು ದಿನಗಳಲ್ಲಿ ನಡೆದ ಸಮಾವೇಶವು ಅತ್ಯಂತ ಶಿಸ್ತು ಬಧ್ಧವೂ ಯಶಸ್ವಿಯೂ ಆಗಿತ್ತು.
ಕನ್ನಡಿಗ ಉಲಮಾ ದಿಗ್ಗಜರಾದ ಬೇಕಲ್ ಉಸ್ತಾದ್,ಅಬ್ಬಾಸ್ ಉಸ್ತಾದ್,ಮಾಣಿ ಉಸ್ತಾದ್ ಮುಂತಾದವರ ನಾಯಕತ್ವದಲ್ಲಿ ವಿಧ್ವಾಂಸರ ಒಂದು ಬಳಗದ ಅವಿಶ್ರಾಂತ ಕಾರ್ಯಾಚರಣೆಯ ಫಲವಾಗಿತ್ತು ಈ ಯಶಸ್ಸು.
ವಳವೂರು ಮುಹಮ್ಮದ್ ಸಅದಿ ಉಸ್ತಾದ್,ಯೂಸುಫ್ ಸಅದಿ ಉಸ್ತಾದ್,ಮುಹಮ್ಮದ್ ಅಲಿ ಫೈಝಿ ಉಸ್ತಾದ್,ತೋಕೆ ಉಸ್ತಾದ್,ಜಿ.ಎಮ್.ಉಸ್ತಾದ್,ಝೈನಿ ಉಸ್ತಾದ್,ಮೂಡಡ್ಕ ಸಖಾಫಿ,ಕೆಕೆಎಮ್ ಕಾಮಿಲ್ ಸಖಾಫಿ ಅಶ್ರಫ್ ಸಖಾಫಿ ಕಿನ್ಯ ಮುಂತಾದ ಅನೇಕರು ಈ ಬಳಗದಲ್ಲಿದ್ದರು. ಅಲ್ಲಾಹು ಅವರ ಶ್ರಮಗಳನ್ನು ಸ್ವೀಕರಿಸಲಿ ಆಮೀನ್.
🔹ಅವರ ಮ್ಯಾಜಿಕ್ ನಡೆದೇ ಬಿಟ್ಟಿತು🔹
ಇಲ್ಲಿ ಒಬ್ಬರ ಮ್ಯಾಜಿಕ್ ಮೈಂಡ್ ತುಂಬಾ ಕೆಲಸ ಮಾಡಿದೆ. ತಿಂಗಳುಗಳ ಹಿಂದೆ ಮುಶಾವರದಲ್ಲಿ ಈ ಸಮಾವೇಶದ ಪ್ರಸ್ತಾಪ ಬಂದಾಗಲೇ ಅವರ ದೂರದೃಷ್ಠಿಯಿಂದ ಅವರು ವಿನೂತನ ವ್ಯವಸ್ತೆ ಬಗ್ಗೆ ಪ್ರಸ್ತಾಪಿಸಿದ್ದರು.ಆ ವ್ಯವಸ್ತೆಯನ್ನು ಜಾರಿಗೆ ತಂದಿರುವುದು ಈ ಸಮಾವೇಶದ ಯಶಸ್ವಿನಲ್ಲಿ ಮುಖ್ಯ ಪಾತ್ರ ವಹಿಸಿದೆ.ಅದ್ಯಾವುದೆಂದರೆ ಸುನ್ನೀ ರೇಂಜ್ ಮಟ್ಟದಲ್ಲಿ ಝೋನಲ್ ಸಮಿತಿಗಳ ರಚನೆಯಾಗಿತ್ತು.ಇದು ಅತ್ಯಂತ ಯಶಸ್ಸೀ ಪ್ಲಾನ್ ಆಗಿತ್ತು.
ಅವರ ಪ್ಲಾನ್ ಗಳೆಲ್ಲವೂ ಹೀಗೇ.ಯಶಸ್ಸಲ್ಲದೆ ಪರಾಭವಗೊಂಡದ್ದೇ ಇಲ್ಲ.
ಎರಡು ವರ್ಷಗಳ ಹಿಂದೆ ನಡೆದ ಸುಲ್ತಾನುಲ್ ಉಲಮಾರ ಕರ್ನಾಟಕ ಯಾತ್ರೆಯಾಗಿರಬಹುದು.ಅದರ ಯಶಸ್ಸಿನಲ್ಲಿಯೂ ಇವರದೇ ಮುಖ್ಯ ಪಾತ್ರ. ಕರ್ನಾಟಕದ ಸಂಘಟನಾ ಬೆಳವಣಿಗೆಯಲ್ಲೂ ಇವರದೇ ಮಾಸ್ಟರ್ ಪ್ಲಾನ್ ಕೆಲಸಮಾಡಿದ್ದು. SSF,SYS,SJM,SMA,KMJC ಮುಂತಾದ ಎಲ್ಲಾ ಸಂಘಟಣೆಗಳಲ್ಲಿ ಇವರ ಪಾತ್ರ ಇದ್ದೇ ಇದೆ.
ಇವರು ಬೇರೆ ಯಾರೂ ಅಲ್ಲ. ಮರ್ಕಝ್ನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಶೈಖುನಾ ಸುಲ್ತಾನುಲ್ ಉಲಮಾದ ಪುಣ್ಯನಾಲಗೆಯಿಂದ “ಅಬೂಹಾಮಿದ್“ಎಂಬ ಬಿರುದನ್ನು ಪಡೆದಿದ್ದ ಬಹು SP. ಹಂಝ ಸಖಾಫಿ ಬಂಟ್ವಾಳ ರವರಾಗಿರುತ್ತಾರೆ.ಅಲ್ಲಾಹು ದೀರ್ಘಾಯುಸ್ಸು ಆಫಿಯತನ್ನು ಕರುಣಿಸಲಿ ಆಮೀನ್.
ಇವರು ಶ್ರಮಜೀವಿ.ನಿಷ್ಕಳಂಕ,ನಿಸ್ವಾರ್ಥ,ನಿಷ್ಪಕ್ಷ ಹೃದಯದ ವಕ್ತಾರ. 1991-92 ರಅವಧಿಯಲ್ಲಿ ಮರ್ಕಝ್ ನಲ್ಲಿ ಮುತವ್ವಲ್ ವಿಧ್ಯಾರ್ಥಿ ಸಹಪಾಠಿಗಳಾಗಿದ್ದೆವು.ಆ ಸಮಯದಲ್ಲೇ ಕನ್ನಡಮಣ್ಣಿನಲ್ಲಿ ಸುನ್ನೀ ಸಂಘಟನೆ ಬಗ್ಗೆ ಅನೇಕ ಕನಸುಗಳನ್ನು ಕಾಣುತ್ತಿದ್ದರು.ಇಲ್ಲಿನ ಶೋಚನೀಯ ಅವಸ್ಥೆಗಳ ಬಗ್ಗೆ ಅರ್ಧ ರಾತ್ರಿಗಳ ತನಕ ನಿದ್ರಿಸದೆ ಮರ್ಕಝ್ ಶರೀಅತ್ ಕಾಲೇಜಿನ ವರಾಂಡಗಳಲ್ಲಿ ಕುಳಿತು ಚರ್ಚಿಸುತ್ತಿದ್ದುದುಂಟು.
ಆ ಸಮಯದಲ್ಲೇ ಸಂಘಟಣಾ ರಂಗಕ್ಕೆ ದುಮುಕಿ ಕ್ರಾಂತಿಕಾರಿ ಚಟುವಟಿಕೆ ಗಳನ್ನು ಮಾಡುವ ಪ್ರಯತ್ನ ಮಾಡುತ್ತಿದ್ದರು. ಅಂದು ಅವರು ಕಾಣುತ್ತಿದ್ದ ಅನೇಕ ಕನಸುಗಳನ್ನು ನನಸು ಮಾಡುವುದರಲ್ಲಿ ಬಹುತೇಕ ಯಶಸ್ವಿಯಾಗಿರುತ್ತಾರೆಂಬುದರಲ್ಲಿ ಅನುಮಾನವೇ ಇಲ್ಲ.
ಕರ್ನಾಟಕದ ಎಸ್ಸೆಸ್ಸಫ್ ನ ಪ್ರಾರಂಭ ಕಾಲದಲ್ಲಿ ಅಂದಿನ ಸಂಕೀರ್ಣ ಸಂಕಷ್ಟಮಯ ಸಮಯಗಳಲ್ಲಿಯೂ ನಿಸ್ವಾರ್ಥವಾಗಿ ದುಡಿದವರೂ ನಾಯಕತ್ವವನ್ನು ನೀಡಿದವರೂ ಆಗಿರುತ್ತಾರೆ.
ವಿನೀತನಾದ ನಾನು ಎಸ್ಸೆಸ್ಸಫ್ ನ ರಾಜ್ಯಾಧ್ಯಕ್ಷ ನಾಗಿಯೂ GM ಉಸ್ತಾದರು ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಸಮಯ ಮಂಗಳೂರು ಬಂದರಿನಲ್ಲಿರುವ ಮಾಜಿ ಸಚಿವ ಸಿ.ಎಮ್ ಇಬ್ರಾಹೀಮ್ ರವರ ಕಾಂಪ್ಲೆಕ್ಸ್ ನಲ್ಲಿ ಕಚೇರಿಯನ್ನು ಪಡೆದಿದ್ದೆವು.
ಕಾರ್ಯಕರ್ತರ ತೀವ್ರ ಅಭಾವವನ್ನು ಎದುರಿಸುತ್ತಿದ್ದ ಅಂದು ಅನೇಕ ಕಡತಗಳನ್ನು ಬರೆದು ಮುಗಿಸಬೇಕಾಗಿತ್ತು.
ನಾನು ಕನ್ನಂಗಾರಿನಲ್ಲಿ ಮುದರ್ರಿಸ್ GM ಉಸ್ತಾದರು ಸೂರಿಂಜೆಯಲ್ಲಿ ಮುದರ್ರಿಸರಾದ್ದರಿಂದ ಆಫೀಸಿನಲ್ಲಿ ಕುಳಿತು ಕೆಲಸಮಾಡಲು ಆಸಾಧ್ಯವಾಗಿತ್ತು.
ಅಂದು ಯಾವುದೇ ಉದ್ಯೋಗದಲ್ಲಿರದ SP ಉಸ್ತಾದರನ್ನು ಆಫೀಸಿನಲ್ಲಿ ಕುಳಿತು ಕೆಲಸಮಾಡಲು ಕೇಳಿಕೊಂಡಿದ್ದೆವು. ಅದನ್ನು ಒಪ್ಪಿಕೊಂಡು ಕಚೇರಿಯಲ್ಲಿಯೇ ಕುಳಿತು ರಾತ್ರಿ ಅಲ್ಲಿಯೇ ತಂಗಿ ಕೆಳಸಗಳನ್ನು ಮಾಡುತ್ತಿದ್ದರು.
ಒಂದು ದಿನ ನಾನು ಮತ್ತು Gm ಉಸ್ತಾದರು ಕಚೇರಿಗೆ ಹೋದೆವು. ಸಮಯ ಮದ್ಯಾಹ್ನವಾಗಿತ್ತು. SP ಉಸ್ತಾದರು ಕಡತಗಳನ್ನು ಬರೆಯುತ್ತಾ ಇದ್ದರು. ನಾಷ್ಟ ಮಾಡಿದ್ದೀರಾ ಎಂದು ಕೇಳುವಾಗ ಇಲ್ಲ ಎಂದರು.
ಪರಿಶೀಲಿಸಿದಾಗ ಹಣವಿಲ್ಲದ ಕಾರಣ ನಾಷ್ಟ ಮಾಡಿಲ್ಲ ಎಂದು ತಿಳಿಯಿತು. ಆಗ ಕಚೇರಿಯಲ್ಲಿ ಬಾತ್ರೂಮ್ ಇಲ್ಲ.ಫ್ಯಾನ್ ಇಲ್ಲ.ನಾಷ್ಟನೂ ಮಾಡದೆ ಮಧೃದ್ಯಾಹ್ನದ ವರೆಗೆ ಕೆಲಸವನ್ನು ಮಾಡುತ್ತಿದ್ದರು.
ಇದು ಒಂದು ಸಣ್ಣ ಉದಾಹರಣೆ ಮಾತ್ರ.ಇಂತಹ ಅನೇಕ ಉದಾಹರಣೆಗಳನ್ನು ಅವರ ಸಂಘಟನಾ ಜೀವನದಲ್ಲಿ ಹಲವಾರು ಕಾಣಬಹುದು.
ಆದುದರಿಂದ ಇವರು ನಮ್ಮ ಸುನ್ನೀ ಕರ್ನಾಟಕದ ಅಭಿಮಾನ.
ಅಲ್ಲಾಹುವೇ ಇವರಿಗೂ ನಮ್ಮ ಎಲ್ಲಾ ಉಲಮಾಗಳಿಗೂ ಇನ್ನಷ್ಟು ಹಿಮ್ಮತ್ತನ್ನು ನೀಡಿ ಅನುಗ್ರಹಿಸು.ಆಮೀನ್.
ಪಿ.ಪಿ. ಅಹ್ಮದ್ ಸಖಾಫಿ ಕಾಶಿಪಟ್ಣ
Tuesday, 10 October 2017
ಬಿಳಿ ಸಮವಸ್ತ್ರದಾರಿಗಳಾದ ಸಾವಿರಾರು ವಿದ್ವಾಂಸರು ಒಟ್ಟುಗೂಡಿದ ಕ್ಷಣಗಳು,
#ಅಲ್_ಹಂದುಲಿಲ್ಲಾಹ್
ನೋಡುಗರ ಕಣ್ಣಿಗೆ ಅದ್ಭುತವನ್ನೇ ಸೃಷ್ಟಿಸಿದ ಉಪ್ಪಿನಂಗಡಿಯ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದ #ಐತಿಹಾಸಿಕ_ಉಲಮಾ_ಕಾನ್ಫರೆನ್ಸ್ .… ಬಿಳಿ ಸಮವಸ್ತ್ರದಾರಿಗಳಾದ ಸಾವಿರಾರು ವಿದ್ವಾಂಸರು ಒಟ್ಟುಗೂಡಿದ ಅವಿಸ್ಮರಣೀಯ ಕ್ಷಣಗಳು, ಮಿಂಚಿನಂತೆ ಸ್ವಯಂ ಸೇವಕರಾಗಿ ಓಡಾಡುತ್ತಿದ್ದ ಸುನ್ನೀ ಸಂಘ ಕುಟುಂಬದ ಕಾರ್ಯಕರ್ತರು...ಮಾಶಾ ಅಲ್ಲಾಹ್ ಹೇಳಲು ಪದಗಳೇ ಸಾಲದು. ಅಲ್ಲಾಹುವೇ ಉಲಮಾಗಳ,ಸಾದಾತ್ ಗಳ ಬರಕತಿನಿಂದ ನಮ್ಮನ್ನು ಸಜ್ಜನರ ಜೊತೆ ಸ್ವರ್ಗದಲ್ಲಿ ಒಂದುಗೂಡಿಸು
#ಆಮೀನ್
#ULAMA_CONFERENCE_UPPINANGADY.
#VoiceØfSunniMuslims.
ನೋಡುಗರ ಕಣ್ಣಿಗೆ ಅದ್ಭುತವನ್ನೇ ಸೃಷ್ಟಿಸಿದ ಉಪ್ಪಿನಂಗಡಿಯ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದ #ಐತಿಹಾಸಿಕ_ಉಲಮಾ_ಕಾನ್ಫರೆನ್ಸ್ .… ಬಿಳಿ ಸಮವಸ್ತ್ರದಾರಿಗಳಾದ ಸಾವಿರಾರು ವಿದ್ವಾಂಸರು ಒಟ್ಟುಗೂಡಿದ ಅವಿಸ್ಮರಣೀಯ ಕ್ಷಣಗಳು, ಮಿಂಚಿನಂತೆ ಸ್ವಯಂ ಸೇವಕರಾಗಿ ಓಡಾಡುತ್ತಿದ್ದ ಸುನ್ನೀ ಸಂಘ ಕುಟುಂಬದ ಕಾರ್ಯಕರ್ತರು...ಮಾಶಾ ಅಲ್ಲಾಹ್ ಹೇಳಲು ಪದಗಳೇ ಸಾಲದು. ಅಲ್ಲಾಹುವೇ ಉಲಮಾಗಳ,ಸಾದಾತ್ ಗಳ ಬರಕತಿನಿಂದ ನಮ್ಮನ್ನು ಸಜ್ಜನರ ಜೊತೆ ಸ್ವರ್ಗದಲ್ಲಿ ಒಂದುಗೂಡಿಸು
#ಆಮೀನ್
#ULAMA_CONFERENCE_UPPINANGADY.
#VoiceØfSunniMuslims.
ತುಂಬೆ ಸುನ್ನೀ ಕಲ್ಚರಲ್ ಸೆಂಟರ್'ಗೆ ಎ.ಪಿ ಉಸ್ತಾದ್ ಭೇಟಿ
ಉಪ್ಪಿನಂಗಡಿಯಲ್ಲಿ ಬ್ರಹತ್ ಉಲಮಾ ಕಾನ್ಫರನ್ಸ್ ಪ್ರಯುಕ್ತ ಇಂದು ಉಪ್ಪಿನಂಗಡಿಯಲ್ಲಿ ನಡೆಯುವ ಸುನ್ನೀ ಮಹಾ ಸಮೆಲ್ಲನದ ಪ್ರಯುಕ್ತ ಉಪ್ಪಿನಂಗಡಿಗೆ ಆಗಮಿಸುವ ಸಂದರ್ಭದಲ್ಲಿ ಸಮಸ್ತದ ಪ್ರಧಾನ ಕಾರ್ಯದರ್ಶಿ,ಜಾಗತಿಕ ಸುನ್ನೀ ಮುಸಲ್ಮಾನರ ಅನಿಷೇಧ್ಯ ನಾಯಕ ಸುಲ್ತಾನುಲ್ ಉಲಮಾ AP ಉಸ್ತಾದ್ SSF ತುಂಬೆ ಶಾಖೆಯ ಅಂಗಸಂಸ್ಥೆಯಾದ
ಸುನ್ನೀ ಕಲ್ಚರಲ್ ಸೆಂಟರ್'ಗೆ ಅಗಮಿಸಿ ಭಕ್ತಿಪೂರ್ಣವಾದ ಪ್ರಾರ್ಥನೆ ನಡೆಸಿದರು.ಈ ಸಂದರ್ಭದಲ್ಲಿ SSF ಕರ್ನಾಟಕ ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಡಂಗೇರಿ,SSF ತುಂಬೆ ಶಾಖೆಯ ಕಾರ್ಯಕರ್ತರು ಹಾಗು ಸುನ್ನೀ ಗಣ್ಯ ನಾಯಕರು ಉಪಸ್ಥರಿದ್ದರು.
Monday, 9 October 2017
ULEMA CONFERENCE ALL VIDEO ...CLICK ME
on 10-10-2017 click link
https://panemangalolore.blogspot.qa/2017/10/ulama-conference-uppinangady-on-09-10.html
on
GRAND ULAMA CONFERENCE CLOSING CEREMONY
on
DR. A.P ABDUL HAKEEM AZHARI USTHAD GRAND ULAMA CONFERENCE CLOSING CEREMONY UPPINANGADY 10/10/2017
https://www.youtube.com/watch?v=rhfuvktUdgoPEROD USTHAD ULAMA CONFERENCE UPPINANGADI KARNATAKA 09/10/2017
https://www.youtube.com/watch?v=ci5NpjT8z1s
Subscribe to:
Posts (Atom)
Popular Posts
-
ಎಸ್ ಎಸ್ ಎಫ್ ಬಂಟ್ವಾಳ ಸೆಕ್ಟರ್ ನಶಾತ್ ಕ್ಯಾಂಪ್ ಇತ್ತೀಚೆಗೆ ಹಿದಾಯತುಲ್ ಇಸ್ಲಾಂ ಮದ್ರಾಸ ಪೆರಾಳದಲ್ಲಿ ನಡೆಯಿತು. ಸಯ್ಯದ್ ಹಂಝ ತಂಗಳ್ರವರ ನೇತೃತ್ವದಲ್ಲಿ ಮುಖಾಂ ಝಿ...
-
ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ನವೆಂಬರ್ ಇಪ್ಪತ್ತೈದನೇ ತಾರೀಖಿನಂದು ಮಂಗಳೂರಿನ ನೆಹರೂ ಮೈದಾನದಲ್ಲಿ...
-
ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ (ಎಸ್ಸೆಸ್ಸೆಫ್) ಬಂಟ್ವಾಳ ಡಿವಿಷನ್ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ "ಮತದಾನ ನಮ್ಮ ಹಕ್ಕು ಕಾರ್ಯಕ್ರ...
-
SSFಇಹ್ಸಾನ್ ಕರ್ನಾಟಕ ಬೂದುಗುಪ್ಪ ಎಂಬ ಹಳ್ಳಿಯಲ್ಲಿರುವ ದಾರುಲ್ ಇಹ್ಸಾನ್ ಸೆಂಟರ್ ಬಗ್ಗೆ ಒಂದಿಷ್ಟು. ಕರ್ನಾಟಕ ಕಲ್ಚರಲ್ ಫೌಂಡೇಶನ್(KCF)ನ ಸಂಪೂರ್ಣ ಸಹಕಾರ...
-
PART - 2 https://www.youtube.com/watch?v=GFZ92yn5RZ4 PART 3 https://www.blogger.com/blog-this.g?n=TALAQ+NYAYA+-+SEG+03&source=y...
-
*S*ಸಹಿದರು ಹಲವನ್ನು *S*ಸ್ನೇಹದಿಂದ ಎದುರಿಸಿ ಎಲ್ಲವನ್ನು *F*ಫಲವಾಗಿ *29* ನೇ ಆಚರಣೆ ಯನ್ನು ಆಚರಿಸುವುದರ ಮೂಲಕ ಸಂತಸ ತಂದಿದೆ... ನನ್ನ ಆತ್ಮೀಯ ...
Popular Posts
-
-
-
Calicut: The 40th anniversary ceremonies of the Markaz group of institutions will be held on January 4, 5, 6, 7 at the Markaz campus, K...
-
ವಿಶ್ರಾಂತಿಯಿಲ್ಲದೇ ದೇಶದಿಂದ ದೇಶಕ್ಕೆ,ಪ್ರದೇಶದಿಂದ ಪ್ರದೇಶಕ್ಕೆ,ರಾಜ್ಯದಿಂದ ರಾಜ್ಯಕ್ಕೆ,ಸಮ್ಮೇಳನದಿಂದ ಸಮ್ಮೇಳನಕ್ಕೆ ಮುಂತಾದ ಹಲವಾರು ರೀತಿಯ ಧೀನಿ ಪ್ರಭೋದನೆಯ ಕ...
-
ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ (ಎಸ್ಸೆಸ್ಸೆಫ್) ಪಾಣೆಮಂಗಳೂರು ಸೆಕ್ಟರ್ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ "CONTRIVE CAMP...
-
-
ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ (ಎಸ್ಸೆಸ್ಸೆಫ್) ಬಂಟ್ವಾಳ ಡಿವಿಷನ್ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ "ಮತದಾನ ನಮ್ಮ ಹಕ್ಕು ಕಾರ್ಯಕ್ರ...
-
ಎಸ್ ಎಸ್ ಎಫ್ ಬಂಟ್ವಾಳ ಸೆಕ್ಟರ್ ನಶಾತ್ ಕ್ಯಾಂಪ್ ಇತ್ತೀಚೆಗೆ ಹಿದಾಯತುಲ್ ಇಸ್ಲಾಂ ಮದ್ರಾಸ ಪೆರಾಳದಲ್ಲಿ ನಡೆಯಿತು. ಸಯ್ಯದ್ ಹಂಝ ತಂಗಳ್ರವರ ನೇತೃತ್ವದಲ್ಲಿ ಮುಖಾಂ ಝಿ...
-
SSF ಅಂದರೆ, ಅಹ್ಲುಸ್ಸುನ್ನತಿ ವಲ್ ಜಮಾಹತ್ ಎಂಬ ಇಸ್ಲಾಮಿನ ನೈಜ ಸಿದ್ಧಾಂತವನ್ನು ಸಂರಕ್ಷಿಸಲು ಪ್ರಗಲ್ಭರಾದ ಉಲಮಾಗಳು, ಸಯ್ಯಿದ್-ಸಾದಾತುಗಳು, ಅವುಲಿಯಾಗಳು ಕಟ್ಟಿ ಬೆ...
-










